Fri. Jun 24th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಬರುತ್ತದೆ. ಆದರೆ ಕೆಲವರಿಗೆ ಹೊಟ್ಟೆ ಬೊಜ್ಜು ಹಾಗೂ ತುಂಬಾ ಕೆಲವರಿಗೆ ಹೊಟ್ಟೆ ಬೊಜ್ಜು ಹಾಗೂ ತುಂಬಾ ಲೋಕದಿಂದ ಇರುತ್ತಾರೆ. ಸೊಂಟದ ಹತ್ತಿರ ತುಂಬಾ ಬೊಜ್ಜು ಹೆಚ್ಚಾಗಿರುತ್ತದೆ ಈ ಸಮಸ್ಯೆ ನಿವಾರಣೆ ಮಾಡಲು ಆಸ್ಪತ್ರೆಗೆ ತೋರಿಸಿದರೆ ಕಡಿಮೆಯಾಗಿರು ವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಮನೆಮದ್ದು ಬಳಸುವುದರಿಂದ ಅಂದರೆ ಒಂದು ಎಲೆ ತಿಂದರೆ ಸಾಕು ಈ ಮನೆಮದ್ದು ಕಡಿಮೆ ಆಗುತ್ತ ದೆ ಆದರೆ ಪ್ರತಿಯೊಬ್ಬರು ನೀವು ಸೇವನೆ ಮಾಡುವ ಆಹಾರ ಪದಾರ್ಥ ದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾದಾಗ ಹಾಗೂ ಎಣ್ಣೆ ಪದಾರ್ಥ ಜಂಕ್ ಫುಡ್ ಸೇವನೆ ಮಾಡುವುದರಿಂದ ಈ ರೀತಿ ಬೊಜ್ಜು ಸಮಸ್ಯೆ ಬರುತ್ತ ದೆ.ಆದ್ದರಿಂದ ಪ್ರತಿಯೊಬ್ಬರು ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡುವ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆಗ ನಿಮ್ಮ ಹೊಟ್ಟೆ ಬೊಜ್ಜು ಸರಿಯಾಗಿ ಕರಗುತ್ತದೆ. ಇದು ತೂಕ ಹೆಚ್ಚಾಗಲು ಕಾರಣವೇ ನೆಂದರೆ ರಾತ್ರಿ ವೇಳೆ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದರಿಂದ ಹಾಗೂ ಲ್ಯಾಪ್ಟಾಪ್ ಕಂಪ್ಯೂಟರ್ ಬಳಸುವುದರಿಂದ ನೀವು ಸರಿಯಾಗಿ ನಿದ್ದೆ ಮಾಡುವುದಿಲ್ಲ. ಒತ್ತಡದಲ್ಲಿ ಇರುತ್ತೀರಾ ಆಗ ಈ ರೀತಿ ಸಮ ಸ್ಯೆಗಳು ದೇಹದಲ್ಲಿ ತೂಕ ಹೆಚ್ಚಾಗುತ್ತದೆ. ಮೊದಲಿಗೆ ಈ ಮನೆಮದ್ದು ಮಾಡಲು ಸ್ವಲ್ಪ ಶುಂಠಿ ಬೇಕಾಗುತ್ತದೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಶುಂಠಿಯನ್ನು ಚೆನ್ನಾಗಿ ಚಚ್ಚಿಕೊಳ್ಳಬೇಕು. ನಂ ತರ ಅದಕ್ಕೆ ಅರ್ಧಾ ಚಕ್ಕೆಯನ್ನು ಹಾಕಬೇಕು.

ನಂತರ ಅರ್ಧ ನಿಂಬೆಹಣ್ಣಿನ ರಸ ಬೇಕಾಗುತ್ತದೆ .ಹಾಗೂ ಒಂದು ಚಮಚ ಅರಿಶಿಣ ಪುಡಿ ಹಾಕಿ ಚೆನ್ನಾಗಿ ಐದು ನಿಮಿಷಗಳ ಕಾಲ ಕುದಿಸ ಬೇಕು ನಂತರ ಒಂದು ಲೋಟ ತೆಗೆದುಕೊಂಡು ಆ ಗಿಡದ ಎಲೆ ಯಾವುದು ಎಂದರೆ ಬೇವಿನ ಗಿಡದ ಎಲೆ ಎರಡರಿಂದ ಮೂರು ಎಲೆಗಳನ್ನು ತೆಗೆದುಕೊಂಡು ಲೋಟಕ್ಕೆ ಚೆನ್ನಾಗಿ ಚೆಚ್ಚಿ ಹಾಕಿಕೊ ಳ್ಳಬೇ ಕು. ನಂತರ ಕುದಿಸುವ ನೀರನ್ನು ಸೋಸಿಕೊಳ್ಳಬೇಕು ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನ ಯಾವಾಗ ಸೇವನೆ ಮಾಡಬೇಕೆಂ ದರೆ ರಾತ್ರಿ ಊಟ ಆದ ಮೇಲೆ ಎರಡು ಗಂಟೆ ಆದ ಮೇಲೆ ಇದನ್ನು ಕುಡಿದರೆ ನಿಮ್ಮ ಹೊಟ್ಟೆ ಭಾಗದ ಸುತ್ತಲಿನ ಬೊಜ್ಜು ಹಾಗೂ ಕೊಲೆ ಸ್ಟ್ರಾಲ್ ಇರುವ ಭಾಗದಲ್ಲಿ ಇದು ಕಡಿಮೆಮಾಡುತ್ತದೆ ದೇಹದ ತೂಕ ವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮಾಡಿಕೊಂಡು ಕುಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇದನ್ನು ಕುಡಿಯುದ ರಿಂದ ನಿಮ್ಮ ದೇಹದಲ್ಲಿ ಅಸಿಡಿಟಿ ಹಾಗೂ ಹೊ ಟ್ಟೆ ನೋವು ಅ ಜೀರ್ಣ ಸಮಸ್ಯೆ ಎಲ್ಲವನ್ನು ನಿವಾರಣೆ ಮಾಡುತ್ತ ದೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.