ಇತ್ತೀಚಿನ ದಿನಗಳಲ್ಲಿ ಸಾಕಷ್ಟು ತಿಂಗಳಲ್ಲಿ ಸಾಕಷ್ಟು ಜನರಿಗೆ ಮೂಳೆ ನೋವು ನಿದ್ರೆ ಹೀನತೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ನಿಮಗೆ ನೋವು ಕಾಣಿಸಿಕೊಳ್ಳುತ್ತದೆ .ಎಂದು ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುತ್ತೀರಾ ಆದಷ್ಟು ಬೇಗ ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಏಕೆಂದರೆ ಹೆಚ್ಚಾಗಿ ಸೇವನೆ ಮಾಡುವುದರಿಂದ ತೊಂದರೆ ಉಂಟಾಗುತ್ತದೆ ಆದ್ದರಿಂದ ನೈಸರ್ಗಿಕವಾದ ಮನೆಮದ್ದುಗಳನ್ನು ಸೇವನೆ ಮಾಡುವುದರಿಂದ ಉತ್ತಮವಾಗಿ ಆರೋಗ್ಯ ಇರುತ್ತದೆ ಕೀಲು ನೋವು ಮತ್ತು ಸೊಂಟ ನೋವು ಸಮಸ್ಯೆ ಇರುವವರಿಗೆ ಈ ಮನೆಮದ್ದು ನಿವಾರಣೆ ಮಾಡುತ್ತದೆ .ದೇವರು ಬೊಜ್ಜು ಮತ್ತು ನಿವಾರಣೆ ಮಾಡುತ್ತದೆ ಅದಕ್ಕೆ ಒಂದು ಮನೆಮದ್ದು ಆದ ಚೂರ್ಣ ವಿದೆ ಅದನ್ನು ಹೇಗೆ ಮಾಡುವುದು ಹೇಗೆ ಅಂದರೆ.ಮೊದಲಿಗೆ ಅರಿಶಿಣ ಬೇಕಾಗುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣ ಇರುತ್ತದೆ ಇದು ಮನುಷ್ಯನ ದೇಹಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ಅಸಿಡಿಟಿ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ರಕ್ತವನ್ನು ಶುದ್ಧೀಕರಣ ಮಾಡುತ್ತದೆ.
ಚೆನ್ನಾಗಿ ಮೊದಲು ಹರಿಶಿಣ ಸಿಪ್ಪೆಯನ್ನು ತೆಗೆದು ಹಾಕಬೇಕು ನಂತರ ಅರಿಶಿಣವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಅದನ್ನು ಒಂದು ಪ್ಲೇಟ್ ಗೆ ಹಾಕಿಕೊಂಡು ಅದೇ ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಎರಡು ಚಮಚ ಗೋಧಿ ಹಿಟ್ಟನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು ನಂತರ ಅದರ ಜೊತೆಗೆ ಸ್ವಲ್ಪ ಗಸಗಸೆಯನ್ನು ಹಾಕಬೇಕು. ನಂತರ ಅದರ ಜೊತೆಗೆ ದ್ರಾಕ್ಷಿ ಗೋಡಂಬಿ ಬಾದಾಮಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಹುರಿದು ಕೊಂಡಿರುವ ಅರಿಶಿಣ ಮತ್ತು ಗೋಧಿ ಹಿಟ್ಟನ್ನು ಹಾಕಿ ಅದಕ್ಕೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಚೂರ್ಣ ರೆಡಿಯಾಗುತ್ತದೆ. ಅದರಲ್ಲಿ ಹಾಕಿಕೊಂಡು 2ಚಮಚ ಕುಡಿದರೆ ನಿಶಕ್ತಿ ಮೈಕೈ ನೋವು ತಲೆನೋವು ಆಯಾಸ ಮೈಕೈನೋವು ದೇಹದ ಬೊಜ್ಜು ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಪ್ರತಿಯೊಬ್ಬರು ಮನೆಮದ್ದನ್ನು ಬಳಸಿ.
