ದೀಪಾವಳಿಯ ನಂತರ ಈ ನಾಲ್ಕು ರಾಶಿಗಳಿಗ 6 ತಿಂಗಳುಗಳ ಕಾಲ ಮಹಾಯೋಗ ಮತ್ತು ಅಂದುಕೊಂಡ ಕೆಲಸಗಳಲ್ಲಿ ವಿಜಯ ನಿಮ್ಮದೆ. ಹಾಗಿದ್ದರೆ ಆ ರಾಶಿಗಳು ಯಾವುವು ನಿಮ್ಮ ರಾಶಿ ಇದೆಯ ಸಂಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ, ಅದಕ್ಕೂ ಮುಂಚೆ ನಿವಿನ್ನು ನಮ್ಮ ಡಿವೈನ್ ಚಾನಲ್ ಗೆ subscribe ಮಾಡಕೊಂಡಿಲ್ಲ ಅಂದರೆ ಈ ಕೂಡಲೆ subscribe ಮಾಡಕೊಂಡು ಪಕ್ಕದಲ್ಲೆ ಕಾಣುವ ಬೆಲ್ ಐಕಾನ್ ಪ್ರೆಸ್ ಮಾಡಿದರೆ ನಾವು ಹಾಕುವ ಎಲ್ಲ ಮಾಹಿತಿಗಳು ನಿಮ್ಮ ಪೋನ್ ಗೆ ಉಚಿತವಾಗಿ ಬರುತ್ತದೆ. ಈ ಸಲದ ದೀಪಾವಳಿ ನಂತರ ಈ ನಾಲ್ಕು ಅದೃಷ್ಟದ ರಾಶಿಯವರಿಗೆ ಮಹಾಯೋಗ ಮತ್ತು ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ. ಈ ಸಲದ ದೀಪಾವಳಿಯ ಅಮಾವಾಸ್ಯೆ ದಿನವೇ ಸೂರ್ಯಗ್ರಹಣ ಬಂದಿದೆ. ಆದರೆ ಭಾರತದಲ್ಲಿ ಇದರ ಗೋಚಾರ ಇಲ್ಲದ ಕಾರಣ ಗ್ರಹಣದ ಆಚರಣೆ ಮಾಡುವ ಅವಶ್ಯಕತೆ ಇಲ್ಲ. ಇನ್ನು ಗ್ರಹಗಳ ಪಲ್ಲಟದಿಂದ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಅದರಲ್ಲಿ ವೃಷಭ, ಸಿಂಹ, ಧನಸ್ಸು ಮತ್ತು ಮಕರ ರಾಶಿಯವರಿಗೆ ದೀಪಾವಳಿ ಹಬ್ಬದ ನಂತರ ಸುಮಾರು ಆರು ತಿಂಗಳುಗಳ ತನಕ ಕೆಲಸಗಳಲ್ಲಿ ಜಯ, ಕೋರ್ಟ್ ಕಛೇರಿ ವ್ಯಾಜ್ಯಗಳಲ್ಲಿ ನಿಮ್ಮಪರವಾದ ನ್ಯಾಯ ಸಿಗುತ್ತದೆ.
ಮೊದಲನೇಯದು ವೃಷಭ ಈ ರಾಶಿಯವರ ಬಹುದಿನದ ಕನಸು ನನಸಾಗುವ ಸಮಯವಿದು ಮತ್ತು ಪ್ರೀತಿ ಪ್ರೇಮ ವಿಚಾರದಲ್ಲಿ ಜಯ, ಕೌಟುಂಬಿಕ ಸೌಖ್ಯಕ್ಕಾಗಿ ಹೊಸ ವಾಹನಕೊಳ್ಳುವ ಯೋಗವಿದೆ. ಮತ್ತು ತಂದೆ ತಾಯಿಗಳ ಆಶೀರ್ವಾದದಿಂದ ವಿದೇಶದಲ್ಲಿ ಕೆಲಸ ಅಥವಾ ಓದಿಗಾಗಿ ತೆರಳುವ ಸಾಧ್ಯತೆ ಹೆಚ್ಚು. ಇನ್ನು ಸಿಂಹ ರಾಶಿ ಈ ರಾಶಿಯವರಿಗೆ ಕೋರ್ಟ್ ಕಛೇರಿ ಸಂಬಂಧಿತವಾದ ವಿಚಾರಗಳಲ್ಲಿ ಜಯ ನಿಮ್ಮದಾಗುತ್ತದೆ, ಗಂಡ ಹೆಂಡತಿ ಮನಸ್ತಾಪವಿದ್ದರೂ ಸಹ ಈ ಸಮಯದಲ್ಲಿ ಅದು ಕಳೆದು ಸತಿ ಪತಿಗಳು ಒಂದಾಗುತ್ತಾರೆ. ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಮುಂಬಡ್ತಿ ದೊರೆಯುತ್ತದೆ. ಸಿಂಹ ರಾಶಿಗೆ ದೀಪಾವಳಿ ನಂತರ ಯೋಗ ಅಂತಾನೆ ಹೇಳಬಹುದು. ಇನ್ನು ಮೂರನೇ ರಾಶಿ ಧನಸ್ಸು ಈ ರಾಶಿಯವರು ನೇರ ನುಡಿಯಿಂದಾನೆ ಎಲ್ಲರ ಎದುರು ಕೆಟ್ಟವರಾಗಿ ಕಾಣುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಆದರೆ ಈ ನೇರ ನುಡಿಯ ನಿಮ್ಮ ಮಾತಿಗೆ ಈ ಭಾರಿ ಮನ್ನಣೆ ದೊರೆತು ಹಿಡಿದಕೆಲಸ ಸಾಧಿಸಿಕೊಳ್ಳುತ್ತಿರಾ, ರಿಯಲ್ ಎಸ್ಟೇಟ್ ನಲ್ಲಿ ಇರುವವರಿಗೆ ಅತೀ ಲಾಭದ ದಿನಗಳು, ವಿದ್ಯಾರ್ಥಿಗಳಿಗೆ ಉತ್ತಮಅಂಕ ದೊರೆಯುತ್ತದೆ, ಹೊಸ ಆಭರಣ ಮತ್ತು ಮನೆ ಕೊಳ್ಳುವವರಿಗೆ ಅನುಕೂಲಕರವಾಗಿ ಹಣಕಾಸಿನ ಸೌಲಭ್ಯ ದೊರಕುತ್ತದೆ. ಇನ್ನು ನಾಲ್ಕನೇ ರಾಶಿ ಮಕರ ಈ ರಾಶಿಯವರು ಸೌಮ್ಯ ಸ್ವಭಾವದವರು ಮತ್ತು ಹಿತನುಡಿಯ ಹಿತಚಿಂತಕರು ಇವರ ಈ ನಡುವಳಿಕೆಯಿಂದ ನಿಮಗೆ ವ್ಯಾಪಾರದಲ್ಲಿ ಬಹು ದೊಡ್ಡ ಲಾಭಾಂಶ ವನ್ನು ಪಡೆದುಕೊಳ್ಳುತ್ತಿರ, ಪ್ರಯಾಣದಿಂದ ಲಾಭ ಹಾಗೂ ನಿಮ್ಮ ಪ್ರೀತಿ ಪಾತ್ರರ ಭೇಟಿ ಮಾಡುತ್ತಿರ. ಉದ್ಯೋಗ ರಂಗದಲ್ಲಿರುವವರಿಗೆ ಒತ್ತಡ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಆರಾಮಾದಾಯಕ ಸಮಯವನ್ನುಕಳೆಯುತ್ತಿರಾ. ಈ ನಾಲ್ಕು ರಾಶಿಯವರು ಇಷ್ಟ ದೈವ ಪ್ರಾರ್ಥಿಸಿದರೆ ಒಳ್ಳೆಯದು. ನೋಡಿದ್ರಲ್ಲ ಯಾವ ರಾಶಿಗಳಿಗೆ ರಾಜಯೋಗ ಹಾಗೂ ಅದೃಷ್ಟ ಅಂತ. ಹಾಗಿದ್ದರೆ ನಿಮ್ಮ ರಾಶಿ ಯಾವುದು ಕಾಮೆಂಟ್ ಮಾಡಿ. ಧನ್ಯವಾದ
