Mon. Feb 26th, 2024

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮೇಷ ರಾಶಿ:- ಇಂದು ನೀವು ಹತಾಶೆಯ ಮನಸ್ಥಿತಿಯಿಂದ ಹೊರಬರಲಿದ್ದೀರಿ ದಾರಿಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಹಕಾರಿಯಾಗಲಿದೆ ದಾಂಪತ್ಯದಲ್ಲಿನ ಭಿನ್ನಾಪ್ರಾಯ ಕಂಡುಬರುವುದು ಆದಷ್ಟು ದಂಪತಿಗಳು ಹೇಳಿಕೆ ಮಾತುಗಳನ್ನು ಕೇಳುವುದು ಸರಿಯಲ್ಲ.

ವೃಷಭ ರಾಶಿ:- ಜೀವನದಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆ ಇದೆ ನಿಮ್ಮ ಯೋಜನೆ ಹಾಗೂ ಯೋಚನೆ ಎರಡು ಸಹ ತ್ವರಿತ ಗತಿಯಲ್ಲಿ ಇರಲಿವೆ ಇನ್ನೊಬ್ಬರ ಸಮಸ್ಯೆಗಳಲ್ಲಿ ರಾಜೀ ಪಂಚಾಯಿತಿ ನಡೆಸುವ ಕಾರ್ಯಕ್ಕೆ ಕೈ ಹಾಕಬೇಡಿ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಿಥುನ ರಾಶಿ:- ಇಂದು ಆರ್ಥಿಕವಾಗಿ ಸದೃಢ ಗೊಳ್ಳಲಿದ್ದೀರಿ ಸ್ನೇಹಿತರನ್ನು ಸಂದಿಸುವ ದಿನವಿದು. ಕುಟುಂಬದ ಸದಸ್ಯರೊಂದಿಗೆ ಒತ್ತಡದ ಪರಿಸ್ಥಿತಿ ಅನುಭವಿಸುವ ಸಾಧ್ಯತೆಯಿದೆ ಆದಷ್ಟು ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

ಸಿಂಹ ರಾಶಿ:- ಆರ್ಥಿಕವಾಗಿ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡುಬರುತ್ತದೆ. ಕೆಲಸಗಳನ್ನು ಬೇಗ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳಲು ಮಲಗುವ ಕೋಣೆಯಲ್ಲಿ ಇರುತ್ತೀರಿ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕನ್ಯಾ ರಾಶಿ:- ವೈವಾಹಿಕ ಜೀವನದಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಕೊಳ್ಳಬಹುದು ಈ ದಿನ ಮಹತ್ವದ ತಿರುವು ನಿಮ್ಮ ಜೀವನದಲ್ಲಿ ಸಿಗಲಿದೆ. ಹೂಡಿಕೆಯಿಂದ ಲಾಭಗಳು ಹೆಚ್ಚಾಗಲಿವೆ.

ತುಲಾ ರಾಶಿ:- ಉತ್ತಮ ಜನರ ಸಹವಾಸದಿಂದ ಉತ್ತಮ ಮಟ್ಟದ ಜೀವನವನ್ನು ದಯಪಾಲಿಸುತ್ತದೆ. ಆದಷ್ಟು ಸ್ನೇಹದಲ್ಲಿ ನೋಡಿ ಮಾತನಾಡುವುದು ಒಳ್ಳೆಯದು ನಿಮ್ಮ ಐಶಾರಾಮಿ ತನ ತೋರ್ಪಡಿಸಲು ದುಂದುವೆಚ್ಚ ಮಾಡುವುದು ಸರಿಯಲ್ಲ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ವೃಶ್ಚಿಕ ರಾಶಿ:- ಸಂಗಾತಿಯ ಆರೋಗ್ಯದ ಬಗ್ಗೆ ಆರೈಕೆ ಮಾಡುವ ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ ಹಳೆಯ ಮಿತ್ರರು ಭೇಟಿಯಾಗುವ ದಿನವಿದು ಯಶಸ್ಸು ಸಾಧಿಸಲು ಸಮಯದ ಜೊತೆ ನಿಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಿ.

ಧನು ರಾಶಿ:- ಆತ್ಮೀಯ ವ್ಯಕ್ತಿಗಳಿಂದ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ನಿಮ್ಮ ಜ್ಞಾನ ಮಟ್ಟ ಹಾಗೂ ಉತ್ತಮ ಕೌಶಲ್ಯತೆಯಿಂದ ಕೆಲಸದಲ್ಲಿ ಲಾಭಾಂಶ ಪಡೆಯುತ್ತೀರಿ ಕೆಲಸದಲ್ಲಿ ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಿ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಕರ ರಾಶಿ:- ನಿಮ್ಮ ಕಾರ್ಯವೈಕರಿ ಕುಟುಂಬಸ್ಥರಿಗೆ ಮೆಚ್ಚುಗೆ ತರಲಿದೆ ಅವರು ನಿಮ್ಮ ಮೇಲೆ ನಂಬಿಕೆ ಇರಿಸಿ ಹೊಸ ಜವಾಬ್ದಾರಿಯನ್ನು ನೀಡಲಿದ್ದಾರೆ ಪ್ರೇಮದ ಭಾವನೆಯನ್ನು ಇಂದು ನೀವು ಅನುಭವಿಸಲಿದ್ದೀರಿ.

ಕುಂಭ ರಾಶಿ:- ಕಚೇರಿಯಲ್ಲಿ ರಾಜಕೀಯ ಕಂಡುಬರಲಿದೆ ಪ್ರಯಾಣದಿಂದ ಮನಸ್ಥಿತಿ ನಾಶವಾಗಬಹುದು ಈ ದಿನ ಎಲ್ಲವನ್ನು ಅದ್ಭುತವಾಗಿ ನಿಭಾಯಿಸಲಿದ್ದೀರಿ ದೊಡ್ಡಮಟ್ಟದ ಯೋಜನೆಗಳು ನಿಮ್ಮನ್ನು ಕೈಬೀಸಿ ಕರೆಯಲಿದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮೀನ ರಾಶಿ:- ಮಕ್ಕಳ ಬೆಳವಣಿಗೆಗೆ ಸೂಕ್ತವಾದ ದಾರಿಯನ್ನು ಹುಡುಕುವ ಸಾಧ್ಯತೆ ಇದೆ. ಹೊಸ ಪರಿಚಯದ ವ್ಯಕ್ತಿಗಳು ನಿಮ್ಮನ್ನು ಪುಸಲಾಯಿಸುವ ಸಾಧ್ಯತೆ ಇದೆ ಅವರ ಪೂರ್ವಾಪರವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451