Fri. Dec 8th, 2023

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಪೀಠ ಮಂತ್ರಾಲಯ (ವೇದ ಬ್ರಹ್ಮ) ಶ್ರೀ ರಾಘವೇಂದ್ರ ಕುಲಕರ್ಣಿ ವಿದ್ಯಾ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ದಿನದ ಭವಿಷ್ಯ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ ಇಂದು ನಿಮಗೆ ಹಲವಾರು ಯೋಜನೆಗಳು ಅಡ್ಡಿಯಾಗಬಹುದು ಆದ್ದರಿಂದ ಸ್ವಲ್ಪ ಕೆಲಸದ ಬಗ್ಗೆ ಗಮನ ಕೊಡಬೇಕು ಮತ್ತು ನೀವು ಯಾವುದೇ ಕೆಲಸ ಮಾಡಿದರು ತುಂಬಾ ಯೋಚನೆ ಮಾಡಿಕೊಂಡು ಮಾಡಬೇಕು ಮನೆಯ ವಾತಾವರಣ ಸ್ವಲ್ಪ ಹದಗೆಡುತ್ತದೆ ಹಾಗೂ ಸಮಯದ ಬಗ್ಗೆ ಗಮನ ಕೊಡಬೇಕು ಸಾಕಷ್ಟು ಮಾತನಾಡುವುದು ಉತ್ತಮ ಹಾಗೂ ಹಣಕಾಸಿನ ವ್ಯವಹಾರದಲ್ಲಿ ತುಂಬಾ ಚೆನ್ನಾಗಿರುತ್ತದೆ ಹಿರಿಯರಿಗೆ ಗೌರವ ಕೊಡಿ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ 9 ಆಗಿರುತ್ತದೆ.ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ವೃಷಭ ರಾಶಿ ನೀವು ಉದ್ಯಮಿಯಾಗಿದ್ದಾರೆ ಮತ್ತು ವ್ಯವಹಾರ ಮಾಡುತ್ತಿದ್ದಾರೆ ಇಂದು ಉತ್ತಮವಾದ ದಿನವಾಗಿದೆ ವ್ಯಾಪಾರದಲ್ಲಿ ಉತ್ತಮ ಲಾಭ ಸಿಗುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಹಾಗೂ ಸೃಜನಶೀಲತೆಯನ್ನು ಬಳಸಬೇಕು ಇದರಿಂದ ನಿಮಗೆ ತುಂಬಾ ಉಪಯೋಗವಾಗುತ್ತದೆ ದೊಡ್ಡ ಯೋಜನೆಯನ್ನು ಶ್ರಮಿಸಬೇಕಾಗುತ್ತದೆ ಹಾಗೂ ಯಾವುದೇ ಕೆಲಸ ಮಾಡಿದರೂ ನಿಮಗೆ ಇಂದು ಉತ್ತಮ ದಿನವಾಗಿದೆ ನಿಮ್ಮ ಸಂಗಾತಿ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಶಾಂತವಾಗಿರಬೇಕು ಮತ್ತು ಎಲ್ಲರ ಜೊತೆ ಒಳ್ಳೆ ಗುಣ ದಿನ ನಡೆದುಕೊಳ್ಳಬೇಕು ಅದೃಷ್ಟ ಬಣ್ಣ ಹಳದಿ ಹಾಗೂ ಅದೃಷ್ಟ ಸಂಖ್ಯೆ 8 ಆಗಿರುತ್ತದೆ.

ಮಿಥುನ ರಾಶಿ ಯಶಸ್ಸನ್ನು ಸಾಧಿಸಲು ಹಲವರ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು ನೀವು ಯಾವುದೇ ಕೆಲಸ ಮಾಡಬೇಕು ಅಂದರೂ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ನೀವು ಏಕಾಂಗಿ ಆಗಿ ಪೂರ್ಣಗೊಳಿಸಿದ ಕಾರ್ಯಗಳು ಈಗ ಪೂರ್ಣಗೊಳ್ಳುತ್ತದೆ ನೀವು ಕೆಲಸದಲ್ಲಿ ಸ್ವಲ್ಪ ವೇಗವನ್ನು ಕಾಯ್ದುಕೊಳ್ಳಬೇಕು ಪ್ರೀತಿ ವಿಷಯದಲ್ಲಿ ದೈರ್ಯ ಕಳೆದುಕೊಳ್ಳಬಹುದು ಆದ್ದರಿಂದ ಸ್ವಲ್ಪ ಜೋಪಾನವಾಗಿರಬೇಕು ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ 7 ಆಗಿರುತ್ತದೆ.ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಕರ್ಕಟಕ ರಾಶಿ ಹಣದ ವಿಷಯದಲ್ಲಿ ಇಂದು ಬಹಳ ಮುಖ್ಯವಾದ ದಿನವಾಗಿದೆ ಇಂದು ಅದಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳು ನಿಮಗೆ ಸಹಾಯ ಮಾಡುತ್ತದೆ ನೀವು ಪೂರ್ಣ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಮುಂದುವರೆಯುತ್ತೀರಿ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ ಹಾಗೂ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಅದೃಷ್ಟ ಬಣ್ಣ ಹಸಿರು ಹಾಗೂ ಸಂಖ್ಯೆ-5 ವಾಗಿರುತ್ತದೆ.

ಸಿಂಹ ರಾಶಿ ಇಂದು ವೈವಾಹಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆ ಇರುತ್ತದೆ ನಿಮ್ಮ ಸಂಗಾತಿಯ ವರ್ತನೆ ನಿಮಗೆ ಸರಿ ಎನಿಸುವುದಿಲ್ಲ ನೀವು ತಾಳ್ಮೆ ಇರಬೇಕು ಹಾಗೂ ನಿಮಗೆ ಭಾವನ ತಕ್ಕಂತೆ ಕೆಲಸ ಮಾಡಬೇಕು ನಿಮ್ಮ ಪ್ರೀತಿಯ ಬಗ್ಗೆ ಮಾತನಾಡಬೇಕು ಆಗ ಅವರಿಗೆ ನಿಮ್ಮ ಬಗ್ಗೆ ಇರುವ ಗೌರವ ತಿಳಿಯುತ್ತದೆ ಸ್ವಲ್ಪ ಹಣಕಾಸಿನ ಸಮಸ್ಯೆ ಇರುತ್ತದೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಅದೃಷ್ಟ ಬಣ್ಣ ಬೂದು ಹಾಗೂ ಅದೃಷ್ಟ ಸಂಖ್ಯೆ 4 ಆಗಿರುತ್ತದೆ.ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಕನ್ಯಾ ರಾಶಿ ಆರೋಗ್ಯದಲ್ಲಿ ನೀವು ಸ್ವಲ್ಪ ಏರು-ಪೇರು ಇರುತ್ತದೆ ಅದರ ಬಗ್ಗೆ ಗಮನ ಕೊಡದಿದ್ದರೆ ತುಂಬಾ ಸಮಸ್ಯೆಯಾಗುತ್ತದೆ ಜಾಗರೂಕರಾಗಿರುವುದು ಉತ್ತಮ ವಿಶೇಷವಾಗಿ ಹೊರಗಡೆ ಹೋದಾಗ ಬೇರೆ ಕಡೆ ಊಟವನ್ನು ತಿನ್ನಬಾರದು ಇಂದು ಆರೋಗ್ಯದಲ್ಲಿ ಇಂದು ಕುಸಿತ ಉಂಟಾಗುತ್ತದೆ ಆರ್ಥಿಕವಾಗಿ ಇಂದು ತುಂಬಾ ಅದೃಷ್ಟ ವಾಗಿ ಇರುತ್ತೀರಾ ಹಣಕ್ಕಾಗಿ ಹಲವಾರು ಅವಕಾಶಗಳನ್ನು ಪಡೆಯುತ್ತೀರಿ ಸ್ವಲ್ಪ ಅಪಾಯದ ಸಮಸ್ಯೆ ಇರುತ್ತದೆ ಅದೃಷ್ಟ ಬಣ್ಣ ಗುಲಾಬಿ ಹಾಗೂ ಅದೃಷ್ಟ ಸಂಖ್ಯೆ ಒಂಬತ್ತು ವಾಗಿರುತ್ತದೆ.

ತುಲಾ ರಾಶಿ ನೀವು ಸಕಾರತ್ಮಕವಾಗಿ ಯೋಚನೆ ಮಾಡುತ್ತಿದ್ದಾರೆ ಅದು ನಿಮ್ಮೊಂದಿಗೆ ಸದಾ ಯಾವಾಗಲೂ ಇರುತ್ತದೆ ನಿಮಗೆ ಒಳ್ಳೆಯದು ಮಾಡುತ್ತದೆ ನಿಮಗೆ ಕೊಟ್ಟಿರುವ ಕೆಲಸವನ್ನು ಸರಿಯಾದ ರೀತಿಯಲ್ಲಿ ಪೂರ್ಣಗೊಳಿಸಿದ್ದೀರಿ ಉದ್ಯಮಿಗಳು ನಿರೀಕ್ಷೆಯಂತೆ ಫಲಿತಾಂಶ ಸಿಗುತ್ತದೆ ಸ್ವಲ್ಪ ಮನೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಹಾಗೂ ವೈವಾಹಿಕ ಜೀವನದ ಬಗ್ಗೆ ಗಮನ ಕೊಡಬೇಕು ಹಾಗೂ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ 2 ಆಗಿರುತ್ತದೆ.ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ವೃಶ್ಚಿಕ ರಾಶಿ ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತೀರಿ ಹಾಗೂ ಮನೆಯಲ್ಲಿ ಆಹಾರದಲ್ಲಿ ಕೆಲವು ಬದಲಾವಣೆ ಆಗುತ್ತದೆ ಇಂದು ಸ್ನೇಹಿತರ ಜೊತೆ ಸಮಯವನ್ನು ಕಳೆಯುತ್ತೀರಿ ಹಾಗೂ ಭವಿಷ್ಯದಲ್ಲಿ ನಿರ್ಧಾರ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ ನೀವು ವಿದ್ಯಾರ್ಥಿಯಾಗಿದ್ದರೆ ಉತ್ತಮ ಫಲಿತಾಂಶಗಳಿಗಾಗಿ ಕಾದು ಕುಳಿತಿದ್ದಾರೆ ಆದರೆ ಫಲಿತಾಂಶ ಉತ್ತಮವಾಗಿರುತ್ತದೆ ಇಂದು ಹಣಕಾಸಿನ ಬಗ್ಗೆ ನಿಮಗೆ ಸ್ವಲ್ಪ ಅನುಕೂಲವಿದೆ ದುಬಾರಿ ವೆಚ್ಚಗಳನ್ನು ನಿಯಂತ್ರಿಸಬೇಕು ಅದೃಷ್ಟ ಬಣ್ಣ ಹಳದಿ ಹಾಗೂ ಅದೃಷ್ಟ ಸಂಖ್ಯೆ 3 ಆಗಿರುತ್ತದೆ.

ಧನಸ್ಸು ರಾಶಿ ವೈವಾಹಿಕ ಜೀವನದಲ್ಲಿ ನಿಮಗೆ ಹಲವಾರು ಸಮಸ್ಯೆ ಆದರೆ ನಿಮ್ಮ ಸಂಗಾತಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ ಅವರು ಶಾಂತವಾಗಿರಲು ಹಾಗೂ ವಿಶೇಷವಾಗಿ ಇರಲು ಪ್ರಯತ್ನ ಮಾಡುತ್ತಾರೆ ಸ್ವಲ್ಪ ನಿಮಗೆ ಕೋಪ ಬರುತ್ತದೆ ಹಾಗೂ ನಿಮಗೆ ಇದ್ದಕ್ಕಿದ್ದಂತೆ ಹಲವಾರು ಸಮಸ್ಯೆಗಳು ಬರುತ್ತದೆ ನಿಮ್ಮ ಸಮಯ ಶಕ್ತಿ ಇದರಿಂದ ಕಳೆದು ಕೊಳ್ಳುತ್ತೀರಿ ನೀವು ವ್ಯಾಪಾರ ಮಾಡಿದರೆ ಇಂದು ಸರಿಯಾದ ಸಮಯ ಆಗಿರುತ್ತದೆ ಅದೃಷ್ಟ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ 9 ಆಗಿರುತ್ತದೆ.ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮಕರ ರಾಶಿ ನಿಮಗೆ ಯಾವುದೇ ಕೆಲಸ ಪೂರ್ಣಗೊಳ್ಳದ ಇದ್ದರೆ ಇಂದು ಆ ಕೆಲಸ ಪೂರ್ಣಗೊಳ್ಳುತ್ತದೆ ಶೀಘ್ರದಲ್ಲಿ ಉತ್ತಮ ಪ್ರಯೋಗಗಳನ್ನು ಪಡೆಯುತ್ತೀರಿ ನಿರುದ್ಯೋಗಿ ಅಥವಾ ಉದ್ಯೋಗಿಯಾಗಿದ್ದಾರೆ ನಿಮಗೆ ಉತ್ತಮವಾದ ಕೆಲಸ ಸಿಗುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ ಹಿರಿಯರಿಗೆ ಗೌರವ ಕೊಡಬೇಕು ಹಣಕಾಸಿನ ಬಗ್ಗೆ ಸ್ವಲ್ಪ ಸಮಸ್ಯೆ ಇರುತ್ತದೆ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಬೇಕು ಅದೃಷ್ಟ ಬಣ್ಣ ಗುಲಾಬಿ ಹಾಗೂ ಅದೃಷ್ಟ ಸಂಖ್ಯೆ ಮೂರು ಆಗಿರುತ್ತದೆ.

ಕುಂಭ ರಾಶಿ ಇಂದು ನಿಮಗೆ ಉತ್ತಮವಾದ ದಿನವಾಗಿದೆ ನೀವು ಇವತ್ತು ಹೊರಗಡೆ ಹೋಗುವ ಸಾಧ್ಯತೆ ಇರುತ್ತದೆ ಕೆಲಸದಲ್ಲಿ ಸಕರಾತ್ಮಕ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇರುತ್ತದೆ ಕಳೆದ ದಿನಗಳಿಂದ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಕಚೇರಿಯಲ್ಲಿ ನಿಮಗೆ ಹಲವಾರು ವಿಷಯದ ಬಗ್ಗೆ ಚರ್ಚಿಸುತ್ತಾರೆ ಅದೃಷ್ಟ ಬಣ್ಣ ಕೇಸರಿ ಹಾಗೂ ಅದೃಷ್ಟ ಸಂಖ್ಯೆ 7 ಆಗಿರುತ್ತದೆ.ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮೀನ ರಾಶಿ ಕುಟುಂಬದಲ್ಲಿ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ನಿಮ್ಮ ಮನೆಯಲ್ಲಿ ಸ್ವಲ್ಪ ದಿನದವರೆಗೆ ಸಮಸ್ಯೆ ಇರುತ್ತದೆ ನೀವು ಎಷ್ಟೇ ಕಷ್ಟದಲ್ಲಿದ್ದರೂ ನಿಮ್ಮ ಸಂಗಾತಿ ನಿಮ್ಮ ಜೊತೆ ಬೆಂಬಲವಾಗಿ ಇರುತ್ತಾರೆ ಮನಸ್ಸಿನೊಳಗಿರುವ ಸಮಸ್ಯೆ ಈಗ ಪರಿಹಾರ ಆಗುತ್ತದೆ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ದೊರೆಯುತ್ತದೆ ಹಣದ ದೃಷ್ಟಿಯಿಂದ ನಿಮಗೆ ಉತ್ತಮವಾಗಿರುತ್ತದೆ. ಅದೃಷ್ಟ ಬಣ್ಣ ಬಿಳಿ ಅದೃಷ್ಟ ಸಂಖ್ಯೆ ಮೂರು ಆಗಿರುತ್ತದೆ.