ನಿಮ್ಮ ಮೇಲೆ ಬಿದ್ದಿರುವಂತಹ ನರ ದೃಷ್ಟಿಯನ್ನು ಯಾವ ರೀತಿ ಹೋಗ ಲಾಡಿಸಿ ಕೊಳ್ಳಬೇಕು ತಿಳಿಸಿಕೊಡುತ್ತೇನೆ ಬನ್ನಿ. ಇದೀಗ ನಾವು ಹೇಳು ವಂತಹ ಈ ಒಂದು ವಿಧಾನವನ್ನು ಫಾಲೋ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ನಿಮ್ಮ ಬಿಸಿನೆಸ್ ತುಂಬಾ ಚೆನ್ನಾಗಿ ನಡೆಯುತ್ತಿದೆ ಎಂದರೆ ಬೇರೆಯವರು ನಿಮ್ಮ ಮೇಲೆ ನರ ದೃಷ್ಟಿ ಇಡುತ್ತಾರೆ ಇದರಿಂದ ನಿಮ್ಮ ಬಿಸಿನೆಸ್ ಚೆನ್ನಾಗಿ ನಡೆಯು ವು ದಿಲ್ಲ ನಂತರ ಕೆಟ್ಟ ಜನರು ಕೂಡ ನಿಮ್ಮ ಮೇಲೆ ಕಣ್ಣಿಟ್ಟರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಂತೋಷ ಇರುವುದಿಲ್ಲ ನಂತರ ಯಾವಾಗಲೂ ಕೂಡ ಜಗಳವಾಗುತ್ತದೆ ಮತ್ತು ಹಣಕಾಸಿನ ಸಮಸ್ಯೆ ಕೂಡ ಉದ್ದ ವಾಗುತ್ತದೆ ಅದಕ್ಕಾಗಿ ನಾವು ಹೇಳುವಂತಹ ಪರಿಹಾ ರವನ್ನು ಮಾಡಿ ನೋಡಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.
ಈ ಒಂದು ಪರಿಹಾರ ಮಾಡಲು ನಮಗೆ ಬೇಕಾಗಿರುವಂತಹ ಸಾಮಾ ಗ್ರಿಗಳು ಉಪ್ಪು ಒಣಮೆಣಸಿನಕಾಯಿ ನಿಂಬೆಹಣ್ಣು ನಂತರ ಲವಂಗ ಮತ್ತು ಕುಂಕುಮ ಇದೀಗ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಒಂದು ಪ್ಲೇಟ್ ತೆಗೆದುಕೊಂಡು ಅದಕ್ಕೆ ಕಲ್ಲು ಉಪ್ಪು ಹಾಕಬೇಕು ನಂತರ ನಿಂಬೆ ಹಣ್ಣನ್ನು ತೆಗೆದುಕೊಂಡು ಎರಡು ಭಾಗ ಮಾಡಿ ಕೊ ಳ್ಳಬೇಕು ಅದಕ್ಕೆ 4 ಲವಂಗಗಳನ್ನು ಚುಚ್ಚಬೇಕು ನಂತರ ಕುಂಕುಮ ವನ್ನು ಹಾಕಬೇಕು ಹಾಗೂ ನಿಂಬೆಹಣ್ಣನ್ನು ಪ್ಲೇಟ್ ಒಳಗಡೆ ಇಡಬೇಕು ನಂತರ ಅದರ ಪಕ್ಕ ಒಣ ಮೆಣಸಿನಕಾಯಿಯನ್ನು ಇಡಬೇಕು ಅದಾದ ಮೇಲೆ ಈ ಒಂದು ಪ್ಲೇಟ್ ಅನ್ನು ಯಾರು ಓಡಾಡದ ಜಾಗದಲ್ಲಿ ಇಡಬೇಕು ಹಾಗೂ ಈ ಪರಿಹಾರವನ್ನು ನೀವು ಸೋಮವಾರ ಮಾಡ ಬೇಕು ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾ ದರೆ ಮಾಡಿ ನೋಡಿ ಹಾಗೂ ನಿಮ್ಮ ಫಲಿತಾಂಶವನ್ನು ನಮಗೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.