ಕಣ್ಣಿನ ದೃಷ್ಟಿಗೆ ಬಂಡೆ ಸಿ ಡಿಯುತ್ತದೆ ಅಷ್ಟು ಶಕ್ತಿ ಕಣ್ಣಿಗೆ ಇದೆ ಕಣ್ಣಿನ ದೃಷ್ಟಿ ಮತ್ತು ಗಿಡ-ಮರಗಳ ಮೇಲಾಗಲಿ ತುಂಬಾನೇ ನಷ್ಟವಾಗುತ್ತದೆ ಹೊಸ ಮನೆ ಕಟ್ಟಿಸಿ ದಾಗ ದೇವರಪೂಜೆ ಎಲ್ಲಾ ಆದ ಮೇಲೆ ಗಣಪತಿ ಪೂಜಾ ಎಲ್ಲಾ ಆದ ಮೇಲೆ ಕೊನೆಯಲ್ಲೊಂದು ಪೂಜೆ ಬರುತ್ತದೆ ಅದು ಗರುಡ್ ಆರ್ತಿ ಎಂಬುದು ಕುಂಕುಮದ ನೀರು ಅರಿಶಿಣದ ನೀರು ಎರಡನ್ನು ಬೆರೆಸಿ ಒಂದು ಆರತಿಯನ್ನು ಮಾಡುತ್ತಾರೆ ದೃಷ್ಟಿ ತೆಗೆಯುವುದು ಎಂಬುದು ಇಂದಿನ ಕಾಲದ ಒಂದು ಪದ್ಧತಿ ಆದ್ದರಿಂದ ಒಬ್ಬ ವ್ಯಕ್ತಿಯ ನೆಗೆಟಿವ್ ಎನರ್ಜಿ ಯನ್ನು ತೆಗೆದು ಹಾಕಬಹುದು.
ದೃಷ್ಟಿ ತೆಗೆಸಿಕೊಂಡ ಅವರಿಗೆ ಪಾಸಿಟಿವ್ ಯೋಚನೆ ಬರುತ್ತದೆ ಮತ್ತು ಇದ್ದಕ್ಕಿದ್ದಂತೆ ಕೈಕಾಲು ನೋವು ಸೊಂಟ ನೋವು ಸುಸ್ತು ಆಗುತ್ತದೆ ಮತ್ತು ಯಾವಾಗಲೂ ನಿದ್ದೆ ಬಂದಂತೆ ಆಗುತ್ತಿರುತ್ತದೆ ಅದು ಯಾಕೆಂದರೆ ದೃಷ್ಟಿದೋಷ ಇರುತ್ತದೆ ದೃಷ್ಟಿ ದೋಷವನ್ನು ಪರಿಹಾರ ಮಾಡಿಕೊಳ್ಳಬೇಕು ನಿಮ್ಮ ಮುಖ ಸಪ್ಪಗೆ ಬರುತ್ತದೆ ಕೆಲವರಿಗೆ ಸುಂದರವಾದ ಮನೆಗಳನ್ನು ನೋಡಿದ ತಕ್ಷಣ ದೃಷ್ಟಿಯಾಗುತ್ತೆ ಅದರ ಜೊತೆಗೆ ಚಿಕ್ಕ ಮಕ್ಕಳಿಗಂತೂ ತುಂಬಾ ದೃಷ್ಟಿಯಾಗುತ್ತೆ ಯಾಕೆಂದರೆ ಅವರು ಮುದ್ದುಮುದ್ದಾಗಿ ಇರುತ್ತಾರೆ ದೃಷ್ಟಿ ಯಲಗ ಮಕ್ಕಳು ತುಂಬಾ ಅಳುವುದು ಊಟ ಮಾಡುವುದಿಲ್ಲ ಯಾವಾಗಲೂ ತುಂಬಾ ಜೋರಾಗಿ ದೃಷ್ಟಿಯನ್ನು ತೆಗೆಯಬೇಕು ತುಂಬಾ ತುಂಬಾ ಕೊಡುತ್ತದೆ ಜೋರಾಗಿ ಆಗುತ್ತದೆ ಆಟ ಮಾಡುತ್ತದೆ ಕೋಪ ಮಾಡಿಕೊಳ್ಳುತ್ತದೆ ನಿದ್ದೆ
ಮಾಡುವುದಿಲ್ಲ ಸರಿಯಾಗಿ ಊಟಮಾಡುವುದಿಲ್ಲ ಕಾರಣ ದೃಷ್ಟಿ ಆಗಿರುತ್ತದೆ ತಕ್ಷಣ ನೀವು ದೃಷ್ಟಿಯನ್ನು ತೆಗೆಯಬೇಕು ದೃಷ್ಟಿದೋಷ
ನ್ಯೂ ಸರಿ ಮಾಡಿಸಲಿಲ್ಲ ಎಂದರೆ ಮಕ್ಕಳಿಗೆ ಒಂದಾದಮೇಲೊಂದು ಒಂದಾದಮೇಲೊಂದು ರೋಗಗಳು ಕಷ್ಟಗಳು ಬರುತ್ತಾನೆ ಇರುತ್ತದೆ.
ದೃಷ್ಟಿ ಪರಿಹಾರವನ್ನು ಹೇಗೆ ಮಾಡಿಕೊಳ್ಳಬೇಕು ದೃಷ್ಟಿ ಪರಿಹಾರದಿಂದ ಹೇಗೆ ಹೊರಬರಬೇಕು ಎಂದು ಹೇಳುತ್ತೇನೆ ಬನ್ನಿ ನಾನು ಹೇಳುವುದು ಮಕ್ಕಳು ದೊಡ್ಡವರಿಗೆ ಎಲ್ಲರಿಗೂ ಸಂಬಂಧದಂತೆ ಹೇಳುತ್ತೇನೆ ಮೊದಲು ನಾವು ದೊಡ್ಡವರಿಗೆ ಹೇಗೆ ಸೃಷ್ಟಿಯಾಗುತ್ತದೆ ಎಂದು ಹೇಳುತ್ತೇವೆ ಶ್ರೀಪುರುಷರು ಎಲ್ಲಾ ಮುದುಕ ಮುದುಕಿಯರು ಇಲ್ಲ ಬರ್ತಾರೆ ಮೊದಲು ನಾವು ಒಂದು ವೀಳೆಯದೆಲೆಯನ್ನು ತೆಗೆದುಕೊಳ್ಳಬೇಕು ಅದಕ್ಕೆ ಏಳು ಒಣಮೆಣಸಿನಕಾಯಿ ತುಂಬಾ ಕಾರ ಇರಬೇಕು ಅದಾದ ಮೇಲೆ ಒಂದು ಚಮಚ ಸಾಸಿವೆ ಒಂದು ಸ್ವಲ್ಪ ಹರಳುಪ್ಪು ದೃಷ್ಟಿ ಹೇಗೆ ತೆಗೆಯ ಬೇಕೆಂದರೆ ಪೂರ್ವದಿಕ್ಕಿನಲ್ಲಿ ಅವರನ್ನು ಕೂರಿಸಿ ಬಿಟ್ಟು ಆ ವಿಲ್ಲೆದೆಲೆ ನಮ್ಮ ಎಡಗೈನಲ್ಲಿ ಹಿಡಿದು ಕೊಳ್ಳಬೇಕು ಎಡಭಾಗದಿಂದ ಬಲಭಾಗಕ್ಕೆ ದೃಷ್ಟಿಯನ್ನು ತೆಗೆಯಬೇಕು ಇದು ಬರೆದವರಿಗೆಲ್ಲ ಎಲ್ಲರಿಗೂ ದೃಷ್ಟಿಯಾದರೆ ಇದೇ ತರಹ ತೆಗೆಯಬೇಕು.
