Sun. Dec 3rd, 2023

ಅವರು ಆಗ ಕೇರಳದನಿಜವಾದ ನಾಗವಲ್ಲಿ ಏನು ಹೇಗೆ ಕೊಂದರು ಸಿನಿಮಾದಲ್ಲಿ ಇರದ ಆಸತ್ಯ ಏನು? ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. 2004ರಲ್ಲಿ ಕನ್ನಡ ತೆರೆಯಲಿ ಮೂಡಿಬಂದ ಆಪ್ತಮಿತ್ರ ಚಿತ್ರವು ಮೂಲತಹ 1993ರಲ್ಲಿ ಮಲಯಾಳಂನಲ್ಲಿ ಮೂಡಿಬಂದಿದಂತಹ ಮಣಿ ಚಿತ್ರ ತಾಜು ಎಂಬುದರ ರಿಮೇಕ್ ಅಲ್ಲಿ ವಿಷ್ಣು ಪಾತ್ರವನ್ನು ನಿರ್ವಹಿಸಿದ್ದರು. ಕನ್ನಡದಲ್ಲಿ ಇದು ಯಶಸ್ವಿಯಾದ ಬಳಿಕ ತಮಿಳುನಲ್ಲಿ ಚಂದ್ರಮುಖಿ ಎಂಬ ಹೆಸರಿನಲ್ಲಿ ರಿಮಿಕ್ಸ್ ಸಹ ಮಾಡಲಾಯಿತು. ಇಲ್ಲಿ ಇದು ವಿವಿಧ ಭಾಷೆಗಳ ಮೂಲಕ ಬಂದರು ಇಲ್ಲಿ ಇದರ ಮೂಲ ಕಥೆ ಮಾತ್ರ ಮಧು ಮುತ್ತು ಅವರದ್ದೇ ಇವರ ಬರೆದ ಕಥೆಯನ್ನೇ ಪ್ರಧಾನವಾಗಿ ಎಲ್ಲಾ ಕಡೆ ಬಳಕೆ ಮಾಡಿಕೊಳ್ಳಲಾಗಿತ್ತು. ಮಧುಮುತ್ತು ಅವರಿಗೆ ಈ ಕಥೆ ಹೊಳೆದಿದ್ದು ಹೇಗೆ ಎಂದರೆ ಹಳಪೂಜಾ ಎಂಬಲ್ಲಿ ಇದ್ದಾಗ ಅವರ ಮನೆ ಹತ್ತಿರದಲ್ಲಿ ಭವ್ಯವಾದ ಕಾಲಿ ಬಂಗಲಿ ಒಂದಿತ್ತು. ಈ ಕೆಳಗಿನ ವಿಡಿಯೋ ನೋಡಿ.

ಈ ಬಂಗಲೆ ಬಹಳ ದಿನದಿಂದ ಯಾಕೆ ಖಾಲಿ ಬಿದ್ದಿದೆ ಈ ಬಂಗಲೆಯ ರಹಸ್ಯ ಏನು ಎಂದು ಅವರ ಸುತ್ತಮುತ್ತ ಇದ್ದವರನ್ನು ವಿಚಾರಿಸಿದಾಗ ಆ ಬಂಗಲೆ ವಿಚಿತ್ರಕಥೆ ಇವರಿಗೆ ತಿಳಿಯುತ್ತದೆ. ಆ ಕಥೆಯಿಂದ ಪ್ರಭಾವಿತರಾಗಿಯೇ ಇವರು ಮಲಯಾಳಂ ಚಿತ್ರವನ್ನು ತಯಾರಿಸಿದ್ದು. ಆ ಭವ್ಯ ಬಂಗಲೆಯ ವಿಚಿತ್ರ ಕಥೆ ಏನೆಂದರೆ ಆ ಬಂಗಲೆ ಹೆಸರು ಅಲುಮುಟ್ಟಿಮೇಡ ಇದು ಅಲ್ಲಿನ ಅಳಪೂರಂ ಮೇಡದಲ್ಲಿದೆ. ಇದನ್ನ ಅಲ್ಲಿನ ಜನರು ತರವಾಡು ಎಂದು ಕರೆಯುತ್ತಾರೆ. ಹೀಗಂದರೆ ಸಾಂಪ್ರದಾಯಿಕ ಮನೆ ಎಂದು ಅರ್ಥ ಸಿನಿಮಾದಲ್ಲಿ ತೋರಿದ ರೀತಿ ಈ ಮನೆ ಏನು ದೊಡ್ಡದಾಗಿ ಇಲ್ಲ ಈ ಮನೆಯ ತುಂಬಾ ಭಾಗಗಳು ಮರದಿಂದಲೇ ತಯಾರು ಮಾಡಲಾಗಿದೆ. ಈ ಮನೆಯಲ್ಲಿ ಇನ್ನೊಮ್ಮೆ ನಡೆದ ಸಂಗತಿಗಳನ್ನು ಆಧಾರವಾಗಿಟ್ಟುಕೊಂಡು ಕಥೆ ಬರೆಯಲಾಗಿತ್ತು. ಈ ಬಂಗಲೆಯಲ್ಲಿ ಇನ್ನೊಮ್ಮೆ ಕರುಣಾವರ್ ರಾಜ ಎಂಬ ಆತ ವಾಸವಾಗಿದ್ದ. ರಾಜ ಅನ್ನುವುದಕ್ಕಿಂತ ಇವನೊಬ್ಬ ಸಿರಿವಂತ ವ್ಯಕ್ತಿ ಅನ್ನೋದೇ ಹೆಚ್ಚು ಸೂಕ್ತ ಕರ್ಣಾವರ್ ಎಂದರೆ ಮನೆಯ ಹಿರಿಯ ಎಂದರ್ಥ ಅದೃಷ್ಟವಶಾತ್ ಇವನು ಮದುವೆಯಾದ ಸ್ವಲ್ಪ ದಿನದಲ್ಲಿ ಈತನ ಪತ್ನಿ ಸಾವನ್ನಪ್ಪುತ್ತಾಳೆ. ಈ ಸಮಯದಲ್ಲಿ ಟ್ರವೆಲ್ಕೂರಿನ ಅರಸರು ಪಾಲಿಸುತ್ತಿದ್ದರು.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229