Sat. Jun 25th, 2022

ವಿಕ್ಷೆಕರೆ ನಾವು ದೇವರನ್ನು ಪೂಜೆ ಮಾಡುತ್ತಾ ಇರುತ್ತೇವೆ ದೇವರನ್ನು ವಿಧವಿಧದ ಹೂವುಗಳನ್ನು ಅಲಂಕರಿಸುತ್ತೇವೆ ಅಲಂಕರಿಸಿ ಭಕ್ತಿಭಾ ವದಿಂದ ಪೂಜೆ ಮಾಡುತ್ತೇವೆ ದೇವರಿಗೆ ಮಾಡಿಸಿದಂತಹ ಹೂವನ್ನು ಪ್ರತಿದಿನ ನೀವು ಬದಲಾಯಿಸಬೇಕು ಬದಲಾಯಿಸಿದ ಇದ್ದರೆ ನಿಮ್ಮ ಮನೆಯಲ್ಲಿರುವ ಮಕ್ಕಳು ಸೊರಗುತ್ತವೆ ಅಂದರೆ ಅವರಿಗೆ ಆರೋಗ್ಯ ಸಮಸ್ಯೆ ಬರುತ್ತದೆ ನೀವು ಹೂವನ್ನು ಹಾಕಿಲ್ಲ ಅಂದರೂ ಪರವಾಗಿಲ್ಲ ಆದರೆ ಹಳೆ ಹೂವನ್ನು ಮಾತ್ರ ಬಿಡಬೇಡಿ ಇದು ಶಾಸ್ತ್ರದಲ್ಲಿ ಉಲ್ಲೇಖ ವಾದಂತಹ ವಾಕ್ಯ ಯಾರೋ ಹೇಳಿದರು ಅಂತ ಅಲ್ಲ ಇದು ಶಾಸ್ತ್ರದ ಪುರಾತನ ಕಾಲದಲ್ಲಿ ಹೇಳಿದ್ದರು ಇನ್ನೊಂದು ಒಣಗಿದ ಹೂವು ಮಕ್ಕಳಿಗೆ ಅಪಕೀರ್ತಿಯನ್ನು ತರುತ್ತದೆ ಒಂದು ಹೂವನ್ನು ನೀವು ಬೆಳಗ್ಗೆ ಮೂಡಿಸಿರುತೀರ, ಹಾಗೂ ರಾತ್ರಿ ಎಲ್ಲಾ ದೇವರ ಹತ್ತಿರ ಇರುತ್ತದೆ ಬೆಳಗ್ಗೆ ಹಾವನ್ನು ತೆಗೆಯಬೇಕಾದರೆ ಬಹಳ ಭಕ್ತಿಯಿಂದ ತೆಗೆಯಬೇಕು ನಿಮಗೆ ಹೇಗೆ ಬೇಕೋ ಹಾಗೆ ತೆಗೆಯುವುದಿಲ್ಲ ಯಾಕೆಂದರೆ ಒಂದು ಹೂವ ಒಳಗೆ ಇರುವಂತಹ ಹೂವಿನಲ್ಲಿ ರಾತ್ರಿ ಇಡೀ ಆ ದೇವರ ಹತ್ತಿರ ಇರುತ್ತದೆ ಮತ್ತು ದೇವರಿನ ದೀಪದ ಕಿರಣಗಳು ಇರುತ್ತದೆ ದೇವರ ಕೃಪಾಕಟಾಕ್ಷ ಇರುತ್ತದೆ ಒಂದು ದಳವನ್ನು ನಿಮ್ಮ ಜೇಬಿನಲ್ಲಿ ಅಥವಾ ನೀವು ಎಲ್ಲಾದರೂ ಹೋಗುವಾಗ ಒಂದು ಸ್ಥಳಕ್ಕೆ ನೀವು ಒಂದು ಪ್ಯಾಕೆಟ್ ನಲ್ಲಿ ಅವನ್ನು ತೆಗೆದುಕೊಂಡು ಹೋದರೆ ನೀವು ಏನು ಕೆಲಸ ಮಾಡಬೇಕು ಎಂದುಕೊಳ್ಳುತ್ತೀರಾ ಅದು ನೆರವೇರುತ್ತದೆ.

ಜನರು ಫೋಟೋದ ಮೇಲೆ ಮೂಡಿಸುತ್ತಾರೆ ಅಂದರೆ ದೇವರ ತಲೆಯ ಮೇಲೆ ಕಾಲಿನ ಕೆಳಗೆ ಅಥವಾ ಕಾಲಿನ ಮೇಲೆ ಯು ಕಾಲಿಗೆ ಮೂಡಿ ಸುವುದರಿಂದ ಅದೊಂದು ಪಾದಗಳು ಅಂದರೆ ಕಲಾತ್ಮಕ ಶಕ್ತಿ ಇರುತ್ತದೆ ನೀವು ಒಂದು ಪ್ಯಾಕೆಟ್ ಹೂವನ್ನು ನಿಮ್ಮ ಜೇಬಿಗೆ ಹಾಕಿಕೊಂಡು ಎಲ್ಲಾದರೂ ಹೋಗಿ ನೀವು ಅನ್ಕೊಂಡಿದ್ದ ಕೆಲಸವು ಖಂಡಿತ ಆಗುತ್ತದೆ ಅದು ದೇವರ ಕೃಪಾಕಟಾಕ್ಷ ದೇವರ ಕಿರಣಗಳು ಇಡೀ ರಾತ್ರಿ ಹೂವಿನ ಮೇಲೆ ಇರುತ್ತದೆ ಅಷ್ಟೊಂದು ಪ್ರಭಾವಶಾಲಿಯಾಗಿರುತ್ತದೆ ಇನ್ನೊಂದು ವಿಶೇಷವಾದ ಸೂಚನೆ ಏನಪ್ಪಾ ಅಂದರೆ ನಾವು ದೇವರಿಗೆ ಕುಂಕುಮ ಇಡುತ್ತೇವೆ ಕೈಕಾಲಿಗೆ ಕುಕುಮ ಇಡಬೇಕು ಕೆಲವರು ಬರೀ ಕೈಗಳಿಗೆ
ಮಾತ್ರ ಇರುತ್ತಾರೆ ಕಾಲಿಗೆ ಇರುವುದಿಲ್ಲ ಅದರಿಂದಲೂ ಕೂಡ ನಿಮ್ಮ

ಮನೆ ತುಂಬಾ ಕೆಳಗೆ ಹೋಗುತ್ತದೆ ಉಂಟಾಗುತ್ತದೆ ಅಂದರೆ ಬಡತನ ಹೊಂದಿರುತ್ತಾರೆ ಆದ್ದರಿಂದ ನೀವು ದಯವಿಟ್ಟು ತಪ್ಪಿಸದೆ ದೇವರಿಗೆ ಹಣಕ್ಕೆ ಕೈ ಕಾಲಿಗೆ ಕುಂಕುಮ ಇಡಬೇಕು ನ್ಯೂ ಮಾರನೇದಿನ ಒಂದು ತೆಗೆಯುವಾಗ ತುಂಬಾ ಶ್ರೇಯಸ್ಸು ಭಕ್ತಿಯಿಂದ ತೆಗೆಯಬೇಕು ನೀವು ಮಾರನೆಯ ದಿನ ಹೂವನ್ನು ತೆಗೆಯುವಾಗ ಭಕ್ತಿಯಿಂದ ತೆಗೆಯುವುದರ ಜೊತೆಗೆ ನೀವು ಸ್ನಾನವನ್ನು ಮಾಡಿ ತೆಗೆಯಬೇಕು ತೆಗೆಯುವ ನಂತರ ಅದಕ್ಕೆ ಮತ್ತೆ ಪೂಜೆ ಮಾಡಿ ಹೂವನ್ನು ತೆಗೆಯಬೇಕು ವಿವಾಹಕ್ಕೆ ಸಂಬಂಧಪಟ್ಟಂತೆ ಮದುವೆಗೆ ಸಂಬಂಧಪಟ್ಟಂತೆ ಎಲ್ಲಾ ಶಾಸ್ತ್ರಗಳನ್ನು ಸರಿಯಾಗಿ ಮಾಡಬೇಕು.