Fri. Sep 29th, 2023

ಸಿಂಹಾನೆ ಓಡಿ ಹೋಗುತ್ತದೆ ಎಂದರೆ ಸಣ್ಣಪುಟ್ಟ ಪ್ರಾಣಿಗಳ ಕಥೆಯೇನು ಪ್ರತಿಯೊಂದು ಕಾಡಿನಲ್ಲಿಯೂ ಕೂಡ ಆನೆ ನಿರ್ಭಯವಾಗಿ ಸಂಚಾರ ಮಾಡುತ್ತದೆ ಇದರಲ್ಲಿ ಒಂದು ಕಥೆ ಇದೆ ಆ ಕಥೆ ಇರಲಿ ನಮ್ಮ ಕಥೆಗೆ ಈ ಕಥೆ ಏನು ಸಂಬಂಧವೆಂದರೆ ನಮಗೆ ಆನೆಯಷ್ಟು ಕೂಡ ಇಲ್ಲ ಆನೆ ಕಾಡಿನಲ್ಲಿ ಇರುತ್ತದೆ ಆದರೆ ಭಯ ಇರುವುದಿಲ್ಲ ಆದರೆ ಈ ಮನುಷ್ಯನಿಗೆ ಕೂತಿದ್ದರೆ ಭಯ ನಿಂತಿದ್ದರೆ ಭಯ ಯಾರಾದರೂ ಬಂದರೆ ಅವರ ಮುಂದೆ ಮಾತನಾಡಲು ಭಯ ಒಳಗಡೆ ಬನ್ನಿ ಎಂದು ಕರೆಯಲು ಭಯ ಹತ್ತಿರ ನಿಲ್ಲಲು ಭಯ ಯಾಕೆಂದರೆ ಕರೋಣ ಕರೋಣ ದೇವರ ಇಚ್ಚೆಗೆ ಬಂತು ಎಂದರೆ ಈ ಜಗತ್ತಿನ ನಾಶವೆಂದರೆ ಸಣ್ಣ ವೈರಸ್ ಗೆ ನಾವು ಹೆದರಬಾರದು ಈ 2020 ಭೂಮಂಡಲದ ಮಾನವನ್ನು ನಾಶಮಾಡುತ್ತದೆ. ಕೋ, ವಿಡ್ ಒಬ್ಬರಿಗೆ ಬರುತ್ತದೆ ಒಬ್ಬರಿಗೆ ಬರುವುದಿಲ್ಲ ಅದನ್ನು ಬಿಟ್ಟು ಹಾಕಿ ಅದರ ಹೆಸರನ್ನು ಕೇಳಿದರೆ ತುಂಬಾ ಭಯವಾಗುತ್ತದೆ .

ಮತ್ತು ಅದರ ಆಕಾರವನ್ನು ನೋಡಿದರೆ ಮೈ ಜುಮ್ಮೆನ್ನುತ್ತದೆ ಶೂಲಕ ಜನರಿಗೆ ಎಲ್ಲವೂ ಕೂಡ ಭಯ ಬಯಕೆ ಕಾರಣವಾದ ದೃಷ್ಟ ಮೃಗಾ ಗೆ ಯುಕ್ತವಾದ ಕಾಡಿನಲ್ಲಿಯೂ ಇದ್ದರು ಭಯವಾಗಿ ಆನೆಯು ಕೂಡ ಓಡಾಡುತ್ತಿತ್ತು ನಮಗೆ ಎಲ್ಲಾ ರೀತಿಯ ಪ್ರೊಟೆಕ್ಷನ್ ಇದೆ 2021 ಶತಮಾನಕ್ಕೆ ಕಾಲಿಟ್ಟಿದ್ದೇವೆ ನಮ್ಮ ಯಾರು ಅಂತ ಮುಂದುವರೆದಿದೆ ಎಂದು ಬೀಗ ನಮಗೆ ಕಣ್ಣಿಗೆ ಕಾಣದ ಪುಟ್ಟದಾದ ವೈರಸ್ ಮನೆಯಿಂದ ಈಚೆ ಬರಬೇಡಿ ಎಂದು ಲಾಕ್ ಮಾಡಿದ ವೈರಸ್ ಯಾರನ್ನ ಯಾರು ಮಾತನಾಡಿಸುವುದಿಲ್ಲ ಮುಟ್ಟುವಂತಿಲ್ಲ ಹೆತ್ತಮಕ್ಕಳನ್ನು ಮುಟ್ಟಲು ಅಮ್ಮ ಯೋಚನೆ ಮಾಡಬೇಕು ಎಂಬ ಪರಿಸ್ಥಿತಿ ಆಗಿತ್ತು. ಇದು ಏನು ಕತೆಯೆಂದರೆ ಶೂಲಕ ಜನರಿಗೆ ಮನುಷ್ಯರಿಗೆ ಭಯ ಆದರೆ ಆನೆಗೆ ಯಾಕೆ ಭಯ ಇಲ್ಲ ಅದರ ಶ್ಲೋಕ ವೇನೆಂದರೆ ಎದೆ ಹೂ ಗ್ರಹಣ ದೇವರ ಆಯಿತು ಯಾರು ದೇವರಲ್ಲಿ ಸಂಪಾದನೆ ಮಾಡಿರುತ್ತಾರೆ ಅವರಿಗೆ ಪ್ರಯೋಜನವಿಲ್ಲ ಭಗವಂತನನ್ನು ಮರೆತು ಬದುಕು ನಡೆಸುವುದಾದರೆ ನೀವು ಕಂಡಿತ ಉದ್ಧಾರವಾಗುವುದಿಲ್ಲ ನೀವು ದೇವರನ್ನು ನಂಬಿ ಯಾವ ಭಯ ಆತಂಕ ಏನು ಕೂಡ ಬರಲ್ಲ ಆನೆಗೆ ಭಯವೇ ಇಲ್ಲ ಆನೆ ಆನೆ ಅಲ್ಲ ಅದು ಒಂದು ಕಲ್ಲು.