Fri. Dec 8th, 2023

ದೇವರ ಕೋಣೆ ಯಾವ ದಿಕ್ಕಿನಲ್ಲಿರಬೇಕು ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ವಿಷಯವನ್ನು ನೀವು ತಿಳಿದುಕೊಳ್ಳಬೇಕು ಏಕೆಂದರೆ ದೇವರಮನೆ ಯಾವ ದಿಕ್ಕಿನಲ್ಲಿದ್ದರೆ ತುಂಬಾ ಒಳ್ಳೆಯದು ಎಂದು ಎಲ್ಲರೂ ಕೂಡ ಕೇಳುತ್ತಾರೆ ದೇವರಮನೆ ಯಾವ ದಿಕ್ಕಿನಲ್ಲಿದ್ದರೆ ತುಂಬಾ ಒಳ್ಳೆಯದು ಎಂದು ಎಲ್ಲರೂ ಕೂಡ ಕೇಳುತ್ತಾರೆ ಹಾಗೂ ಎಲ್ಲರಿಗೂ ಕೂಡ ಒಂದು ಆಸೆ ಇದೆ ಇರುತ್ತದೆ ನಾವು ಮನೆಯನ್ನು ಕಟ್ಟಬೇಕು ಎಂದು ಅದರಲ್ಲೂ ಕೂಡ ಮನೆ ಕಟ್ಟಬೇಕಾದರೆ ನಾವು ಪ್ರಮುಖವಾಗಿ ತುಂಬಾ ಗಮನ ಕೊಡುವುದು ದೇವರಮನೆ ಯಾವ ದಿಕ್ಕಿನಲ್ಲಿ ಇದ್ದರೆ ತುಂಬಾ ಒಳ್ಳೆಯದು ಎಂದು ಎಲ್ಲರೂ ಕೂಡ ಗಮನ ಕೊಡುತ್ತಾರೆ ಹಾಗಾದರೆ ಯಾವ ದಿಕ್ಕಿನಲ್ಲಿ ಇದ್ದರೆ ಒಳ್ಳೆಯ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ಇದ್ದರೆ ಸುಮಾರು ಜನ ಒಳ್ಳೆಯವರು ಎಂದು ಹೇಳುತ್ತಾರೆ ಹಾಗೂ ದೇವರು ಏಕೆಂದರೆ ಸರ್ವತೋಮುಖವಾಗಿ ಇರುತ್ತಾರೆ ಅದರಿಂದ ನಂತರ ಸ್ನೇಹಿತರೆ ನೀವು ಇನ್ನೊಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ನೈರುತ್ಯ ದಿಕ್ಕಿನಲ್ಲಿ ನೀವು ದೇವರ ಮನೆಯನ್ನು ನಿರ್ಮಾಣ ಮಾಡಿದರೆ ತುಂಬಾ ಒಳ್ಳೆಯದು ಮತ್ತು ನಿಮಗೂ ಕೂಡ ತುಂಬಾ ಒಳ್ಳೆದಾಗುತ್ತೆ ನಂತರ ಸ್ನೇಹಿತರೆ ಯಾವುದೇ ಕಾರಣಕ್ಕೂ ನೀವು ಈ ತಪ್ಪನ್ನು ಮಾಡಬೇಡಿ ಅದು ಯಾವುದೆಂದರೆ ಮನೆ ಒಳಗಡೆ ಬಂದ ತಕ್ಷಣ ಎದುರುಗಡೆ ಯಾವುದೇ ಕಾರಣಕ್ಕೂ ದೇವರು ಮನೆಯನ್ನು ನಿರ್ಮಾಣ ಮಾಡಬೇಡಿ ಏಕೆಂದರೆ ಸುಮಾರು ಜನ ಮೈಲಿಗೆಯಿಂದ ಒಳಗಡೆ ಬರುತ್ತಾರೆ ಇದರಿಂದ ದೇವರಮನೆ ಅಪವಿತ್ರ ಆಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.