ಸಾಕಷ್ಟು ಜನರು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೂ ಹಲವಾರು ಮನೆಮದ್ದುಗಳನ್ನು ಸೇವನೆ ಮಾಡುತ್ತಾರೆ ಆದರೆ ರೋಗನಿರೋಧಕ ಶಕ್ತಿ ಪ್ರತಿಯೊಬ್ಬ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅದರಿಂದ ಪ್ರತಿಯೊಬ್ಬರ ರೋಗನಿರೋಧಕ ಶಕ್ತಿ ದೇಹದಲ್ಲಿ ಇರಬೇಕು. ಅದಕ್ಕೆ ಒಂದು ಮನೆಮದ್ದು ಇದೆ. ಈ ತಯಾರುಮಾಡಲು ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಬಹುದು ಮೊದಲಿಗೆ ಒಂದು ಚಮಚ ಅರಿಶಿಣ ಪುಡಿ ಸ್ವಲ್ಪ ಹಸಿ ಶುಂಠಿ ಎರಡು ಚೆಕ್ಕೆ ಮತ್ತು ಲವಂಗ ನಿಂಬೆಹಣ್ಣು ಹಾಗೂ ಬೆಲ್ಲ ಇವೆಲ್ಲವನ್ನು ಬಳಸಿಕೊಂಡು ರೋಗನಿರೋಧಕ ಶಕ್ತಿ ಹೆಚ್ಚಿಸಲು ಒಂದು ಕಷಾಯ ಮಾಡಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ನಂತರ ಒಂದು ಪಾತ್ರೆಗೆ ನಿಂಬೆ ಹಣ್ಣನ್ನು ಕತ್ತರಿಸಿ ಕೊಂಡು ಹಾಕಬೇಕು ನಂತರ ಶುಂಠಿ ಹಾಕಬೇಕು .ಮತ್ತು ಅದಕ್ಕೆ ಚೆಕ್ಕೆ ಲವಂಗವನ್ನು ಹಾಕಬೇಕು ಅದಕ್ಕೆ ಅರ್ಧ ಚಮಚ ಅರಿಶಿನ ಪುಡಿಯನ್ನು ಹಾಕಬೇಕು ಅದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಬೇಕು. ಇದನ್ನು ಚೆನ್ನಾಗಿರುತ್ತೆ ನಿಮಿಷಗಳ ಕಾಲ ಕುದಿಸಬೇಕು ಇದನ್ನು ನಂತರ ಸೋಸಿಕೊಂಡು ಕುಡಿಯಬೇಕು ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪ್ರತಿಯೊಬ್ಬರ ಈ ಕಷಾಯ ಕುಡಿಯುವುದರಿಂದ ದೇಹದಲ್ಲಿ ಯಾವುದೇ ವೈರಸ್ ಕಾಣಿಸಿಕೊಳ್ಳುವುದಿಲ್ಲ ಪ್ರತಿಯೊಬ್ಬರೂ ಇದನ್ನು ಪಾಲನೆ ಮಾಡಿ.
