Wed. Jun 7th, 2023

ಗಂಟಲು ನೋವಿನ ಸಮಸ್ಯೆಗೆ ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಸ್ನೇಹಿತರೆ ಏನಾದರೂ ನಮಗೆ ಇರುತ್ತೆ ಸಮಸ್ಯೆಗಳು ಬಂದೇ ಬಿಟ್ಟರೆ ನಮಗೆ ತುಂಬಾ ಕಷ್ಟವಾಗುತ್ತದೆ ಮಾತನಾಡಲು ಕೂಡ ಆಗುವುದಿಲ್ಲ ಅಷ್ಟು ಸಮಸ್ಯೆಯಾಗುತ್ತದೆ ಒಮ್ಮೊಮ್ಮೆ ಪ್ರಾಣನೆ ಕೂಡ ಹೊರಟು ಹೋಗುತ್ತದೆ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಲು ನಾವು ಸಾವಿರಾರು ರೂಪಾಯಿ ಖರ್ಚು ಮಾಡಿ ಸಾಕಷ್ಟು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತವೆ ಆದರೂ ಕೂಡ ನಮಗೆ ಒಳ್ಳೆಯ ಫಲಿತಾಂಶ ದೊರೆಯುವುದಿಲ್ಲ ಅದಕ್ಕಾಗಿ ಒಂದು ಸರಳವಾದ ಅಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.

ಮೊದಲನೆಯದಾಗಿ ಈ ಮನೆಮದ್ದು ಮಾಡಲು ಬೇಕಾಗಿರುವ ಸಾಮಾಗ್ರಿಗಳು ನುಗ್ಗೆ ಸೊಪ್ಪು ಮಾಡುವ ವಿಧಾನ ಮೊದಲಿಗೆ ನುಗ್ಗೆ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ನಂತರ ಒಂದು ಪಾತ್ರೆಗೆ ತೆಗೆದುಕೊಂಡು ಅದಕ್ಕೆ ನೀರನ್ನು ಹಾಕಿ ನಂತರ ನುಗ್ಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅದಾದ ಮೇಲೆ ಒಂದು ಲೋಟಕ್ಕೆ ಸೋಸಿಕೊಂಡು ಪ್ರತಿನಿತ್ಯ ಈ ಕಷಾಯವನ್ನು ಸೇವನೆ ಮಾಡುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಈ ಮನೆಮದ್ದು ಬಳಕೆ ಮಾಡುವುದರಿಂದ ನಿಮಗೆ ಯಾವುದೇ ರೀತಿ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆ ಫಲಿತಾಂಶ ದೊರೆಯುತ್ತದೆ.