ನಾವು ನಿಮ್ಮ ಗಿಫ್ಟಾಗಿ ಇದ್ದರಷ್ಟೇ ನಾವು ಅಂದವಾಗಿ ಕಾಣುವುದು ನಾವು ನೋಡಿದ ಕೂಡಲೇ ಆಕರ್ಷಕವಾಗಿ ಕಾಣಬೇಕು ಅಂದರೆ ಮೈಕಟ್ಟು ಅಂದವಾಗಿರಬೇಕು ಅಲ್ವಾ ಅದಕ್ಕೆ ನಮ್ಮ ದೇಹದಲ್ಲಿ ಬೊಜ್ಜು ಇರಬಾರದು ಆದರೆ ನಮ್ಮೆಲ್ಲರ ದೇಹ ಒಂದು ಕಡೆ ಬೊಜ್ಜನ್ನು ಶೇಖರಣೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದೆ ಉದಾಹರಣೆಗೆ ಹೇಳಬೇಕು ಅಂದರೆ ಮೇಲೆ ತೆಳುವಾದ ದೇಹವಿದ್ದರೆ ಕೆಳಗೆ ಅಷ್ಟೇ ದಪ್ಪವಾದ ಶರೀರ ವಿರುತ್ತದೆ ಸೇಬು ಹಣ್ಣಿನ ಆಕಾರದ ದೇಹದಲ್ಲಿ ಸೊಂಟದ ಬಳಿಯಲ್ಲಿ ಮಾತ್ರ ಒಟ್ಟಾದ ಬೊಜ್ಜು ಇರುತ್ತದೆ ಹಾಗೂ ಇದನ್ನು ಬಿಟ್ಟು ದೇಹದ ಉಳಿದ ಭಾಗಗಳು ಅಷ್ಟೇನು ಬೊಜ್ಜಿನಿಂದ ಕಂಡಿರುವುದಿಲ್ಲ ಹೀಗಾಗದಂತೆ ತಡೆಯಬೇಕು ಅಂದರೆ ಇದಕ್ಕೆ ಸೂಕ್ತ ದೈಹಿಕ ಚಟುವಟಿಕೆಗಳು ಮತ್ತು ವ್ಯಾಯಾಮ ಗಳ ಅಗತ್ಯ ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಮಾತ್ರ ವ್ಯಾಯಾಮಗಳನ್ನು ಮಾಡಿ. ವ್ಯಾಯಾಮಗಳಲ್ಲಿ ಹಲವಾರಿದೆ ಅದರಲ್ಲಿ ನಾನು ಕೆಲವೊಂದನ್ನು ಹೇಳಿಕೊಡುತ್ತೇನೆ ಅದು ಯಾವುದೇ ಒಂದು ಭಾಗವನ್ನಷ್ಟೇ ಗಮನದಲ್ಲಿಡಬೇಕಾದ ಭಾಗಗಳಿಗೆ
ವ್ಯಾಯಾಮ ಆಗುವಂತೆ ಮಾಡುತ್ತದೆ ಇವುಗಳನ್ನು ಪ್ರತಿದಿವಸ ನೀವು ತಪ್ಪದೆ ಪಾಲಿಸಿದರೆ ನಿಮ್ಮ ದೇಹದ ಯಾವುದೇ ಭಾಗಗಳಲ್ಲಿ ಬೊಜ್ಜು ತುಂಬಿಕೊಳ್ಳುವ ಸಮಸ್ಯೆ ಇರುವುದಿಲ್ಲ ಈ ಕೆಳಗಿನವುಗಳಲ್ಲಿ ನಿಮಗೆ ಸರಿಹೊಂದುವುದನ್ನು ಹಾರಿಸಿ ಪ್ರತಿದಿನವೂ ಮಾಡಿ ಮೊದಲನೆಯದಾಗಿ ಡ್ಯಾನ್ಸ್ ದೃಶ್ಯ ನಮ್ಮ ಎಲ್ಲಾ ದೇಹದ ಭಾಗಗಳಿಗೂ ನೃತ್ಯ ಉತ್ತಮ ಸಾಧನವಾಗಿದೆ ಅಂದರೆ ಇದರ ಪರಿಣಾಮವನ್ನು ನೀವು ದೇಹದ ಕೇವಲ ಒಂದೇ ಭಾಗದಲ್ಲಿ ಕಾಣಲು ಸಾಧ್ಯವಿಲ್ಲ ಎಲ್ಲಾ ಕಡೆಯೂ ಇದರ ಪರಿಣಾಮ ವಿರುತ್ತದೆ.ಪ್ರತಿದಿನ ನೃತ್ಯ ಅಭ್ಯಾಸ ಮಾಡುವುದರಿಂದ ನಿಮ್ಮ ದೇಹವನ್ನು ಸರಿಯಾಗಿ ಆಕಾರಕ್ಕೆ ತರಲು ಮತ್ತು ದೇಹದ ಸನ್ಯೂ ಗಳಿಗೆ ಶಕ್ತಿ ತುಂಬಲು ಸಹಾಯಕಾರಿ ಡ್ಯಾನ್ಸ್ ಮಾಡುವುದರಿಂದ ನಿಮ್ಮ ತೂಕ ಕಡಿಮೆಯಾಗುವುದಲ್ಲದೆ ನಿಮ್ಮ ದೇಹ ತುಂಬಾ ರಿಲೀಫ್ ಆಗಿರುತ್ತದೆ ಇನ್ನು ಎರಡನೇ ವಿಧಾನ ಬಂದು ಬೇರೆ ಬೇರೆ ತೂಕದ ಕಲ್ಲುಗಳನ್ನು ಎತ್ತುವ ಮೂಲಕ ವ್ಯಾಯಾಮ ಮಾಡುವುದು ಒಂದು ರೀತಿಯ ಚಟುವಟಿಕೆ ಇದರಿಂದ ನಮ್ಮ ಸನ್ಯೂ ಗಳು ಬಲಗೊಳ್ಳುತ್ತದೆ.
ಹಾಗೂ ನಮ್ಮ ದೇಹ ಸುಂದರವಾಗಿ ಕಾಣುತ್ತದೆ ಆದರೆ ಅಷ್ಟೊಂದು ಸುಲಭವಲ್ಲ ಆದರೆ ಪರಿಣಾಮವು ಅಷ್ಟೇ ಆಕರ್ಷಕವಾಗಿರುತ್ತದೆ ಆದರೆ ನಮ್ಮ ದೇಹಕ್ಕೆ ಬೇರೆ ಯಾವುದೇ ವ್ಯಾಯಾಮ ನೀಡುವುದಕ್ಕಿಂತ ಹೆಚ್ಚಿನ ರೂಪ ಕೊಡುತ್ತದೆ ಹಾಗೆ ನಮ್ಮ ದೇಹದಲ್ಲಿ ಎಲ್ಲಾ ಭಾಗಗಳು ತುಂಬ ಮುಖ್ಯವಾಗಿ ಇರಲಿ ಬಮ್ ಕೂಡ ಒಂದು ಬಂ ಚನಾಗಿಲ್ಲ ಅಂದರೆ ನಾವು ಎಷ್ಟೇ ಸುಂದರವಾಗಿದ್ದರೂ ಚೆನ್ನಾಗಿ ಕಾಣುವುದಿಲ್ಲ ಅದಕ್ಕೂ ಕೂಡ ನನ್ನ ಹತ್ತಿರ ಒಂದು ಬೆಸ್ಟ್ ಟಿಪ್ಸ್ ಇದೆ ನೋಡಿ ಅದಕ್ಕಾಗಿ ನೀವು ನಮಿಯ ನ್ಯಾಚುರಲ್ ಸ್ಕಿನ್ ಕೇರ್ ಬಂ ಕ್ರೀಮನ್ನು ಉಪಯೋಗಿಸಿ ಸಾಕು ಇದನ್ನು ಉಪಯೋಗಿಸುವುದರಿಂದ ನಿಮ್ಮ ಬಂ ಸರಿಯಾದ ಅಳತೆಗೆ ಬರುವಂತೆ ಮಾಡುತ್ತದೆ ಇದನ್ನು ಹೇಗೆ ಉಪಯೋಗಿಸಬೇಕು ಅಂದರೆ ಈ ರೀತಿಯಾಗಿ ಸ್ವಲ್ಪ ಈ ಬಂ ಕ್ರೀಮನ್ನು ತೆಗೆದುಕೊಂಡು ಚೆನ್ನಾಗಿ 2ನಿಮಿಷ ಮಸಾಜ್ ಮಾಡಿಕೊಳ್ಳಬೇಕು ಅದು ಕಂಪ್ಲೀಟ್ ಆಗಿ ಅಬ್ಜಲ್ ಆಗುವವರೆಗೂ ಮಸಾಜ್ ಮಾಡಿಕೊಳ್ಳಬೇಕು ಆನಂತರ ಕೆಲವು ನಿಮಿಷಗಳ ಕಾಲ ಒಣಗಲು ಬಿಡಿ ಈ ಕ್ರೀಮನ್ನು ಬೆಳಗ್ಗೆ ಒಂದು ಸಲ ರಾತ್ರಿ ಒಂದು ಸಲ ಹಚ್ಚಿದರೆ ಸಾಕು ನಿಮಗೆ ಸರಿಯಾದ ಫಲಿತಾಂಶ ಬರಬೇಕು ಅಂದರೆ ಕನಿಷ್ಠ ಅಂದರೆ ಇದನ್ನು ಒಂದು ಆರು ವಾರಗಳ ಕಾಲ ಉಪಯೋಗಿಸಬೇಕು.