Sun. Sep 24th, 2023

ಕ್ಯಾಲ್ಸಿಯಂ ಹೆಚ್ಚಾಗಲು ಯಾವ ಯಾವ ಪದಾರ್ಥಗಳನ್ನು ಸೇವನೆ ಮಾಡಬೇಕು ತಿಳಿಸಿಕೊಡುತ್ತೇನೆ ಬನ್ನಿ. ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ನಮಗೆ ತುಂಬಾ ಕಷ್ಟವಾಗುತ್ತದೆ ಮತ್ತು ಇದರಿಂದ ಸುಸ್ತು ಮಂಡಿ ನೋವು ಮೈ ಕೈ ನೋವು ಮತ್ತು ಕೈ ಕಾಲು ನೋವುಗಳು ಕೂಡ ಬಂದುಬಿಡುತ್ತದೆ ಮತ್ತು ಕೆಳಗೆ ಕುಳಿತುಕೊಂಡರೆ ಮೇಲಕ್ಕೆ ಹೇಳಲು ಆಗುವುದಿಲ್ಲ ಅಷ್ಟು ಕಷ್ಟ ಆಗುತ್ತದೆ ಅದಕ್ಕಾಗಿ ನಾವು ಹೇಳುವಂತಹ ಈ ಪದಾರ್ಥಗಳನ್ನು ನೀವು ಪ್ರತಿನಿತ್ಯ ಸೇವನೆ ಮಾಡುತ್ತ ಬಂದರೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಾಗುತ್ತದೆ ಮತ್ತು ಆರೋಗ್ಯವಾಗಿ ಇರುತ್ತೀರಾ ಆಗಾದರೆ ಆ ಪದಾರ್ಥ ಯಾವುದು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಸ್ನೇಹಿತರೆ ಇದೀಗ ನಾವು ಹೇಳುವಂತಹ ಎಲ್ಲಾ ಪದಾರ್ಥಗಳು ಕೂಡ ನಿಮ್ಮ ಮನೆಯಲ್ಲಿ ಇರುತ್ತದೆ ಹಾಗೂ ಕಡಿಮೆ ಬೆಲೆಗೂ ಕೂಡ ನಿಮಗೆ ಸಿಗುತ್ತದೆ ಮೊದಲನೆಯದಾಗಿ ಹೇಳುವುದಾದರೆ ಹಾಲನ್ನು ನೀವು ಅತಿಹೆಚ್ಚಾಗಿ ಸೇವನೆ ಮಾಡಬೇಕು ಮತ್ತು ಹಾಲಿನ ಪದಾರ್ಥಗಳನ್ನು ನೀವು ಸೇವನೆ ಮಾಡಿದರೆ ತುಂಬಾ ಒಳ್ಳೆಯದು ಇನ್ನು ಎರಡನೆಯದಾಗಿ ಹೇಳುವುದಾದರೆ ಸ್ನೇಹಿತರನ್ನು ಸೇವನೆ ಮಾಡಬೇಕು ಅಂದರೆ ಅತಿ ಹೆಚ್ಚು ಹಸಿರು ತರಕಾರಿಗಳನ್ನು ಸೇವನೆ ಮಾಡಬೇಕು ಹಾಗೂ ಹಸಿರು ಸೊಪ್ಪುಗಳ ಸೇವನೆ ಮಾಡಿದರೆ ತುಂಬಾ ಒಳ್ಳೆಯದು ಇನ್ನು ಸೋಯಾಬೀನ್ ಎಂದು ಬರುತ್ತದೆ ಅದನ್ನು ನೀವು ಅಡುಗೆಗೆ ಮತ್ತು ಸ್ವಲ್ಪ ತಿನ್ನಲು ಬೆಳೆಸಬೇಕು ಇದರಿಂದ ಕೂಡ ತುಂಬಾ ಒಳ್ಳೆಯದು ನಂತರ ದ್ರಾಕ್ಷಿ ಗೋಡಂಬಿ ಬಾದಾಮಿ ನೀರಿನಲ್ಲಿ ನೆನೆಸಿ ತಿನ್ನುವುದರಿಂದ ಕೂಡ ನಿಮ್ಮ ದೇಹದಲ್ಲಿ ಕೆಲಸ ಹೆಚ್ಚಾಗುತ್ತದೆ ಬೇಕಾದರೆ ಮಾಡಿ ನೋಡಿ ಲೈಕ್ ಮಾಡಿ ಮತ್ತು ಶೇರ್ ಮಾಡಿ .