Thu. Sep 29th, 2022

ನಮ್ಮ ರಕ್ತದ ಮುಖ್ಯ ಕೆಲಸ ಏನು ಎಂದರೆ ಸ್ವಾಶಕೋಶ ದಿಂದ ಆಮ್ಲ ಜನಕವನ್ನು ಪಡೆದುಕೊಂಡು ಪ್ರತಿಯೊಂದು ಜೀವಕೋಶಕ್ಕೂ ತಲುಪಿ ಸುವುದು ಈ ಕೆಲಸ ಮಾಡಬೇಕಾದರೆ ರಕ್ತದಲ್ಲಿ ಕಬ್ಬಿಣದ ಅಂಶ ಅಂ ದರೆ ಐರನ್ ಸೂಕ್ತ ಪ್ರಮಾಣದಲ್ಲಿ ಇರಬೇಕು ಇದು ಇಲ್ಲದೆ ಇದ್ದಾಗ ಸಾಕಷ್ಟು ಮಟ್ಟಿಗೆ ನಮ್ಮ ರಕ್ತದ ಕೆಲಸ ನಿಂತು ಹೋಗುತ್ತದೆ ಸರಿಯಾಗಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಇದನ್ನೇ ನಾವು ರಕ್ತಹೀನತೆ ಎಂದು ಕರೆಯುತ್ತೇವೆ. ಅಥವಾ ದೇಹದಲ್ಲಿ ರಕ್ತ ಕಡಿಮೆಯಾಗಿದೆ ಎಂದು ಹೇ ಳುತ್ತೇವೆ. ನಮ್ಮ ದೇಹದಲ್ಲಿ ರಕ್ತ ಕಡಿಮೆಯಾದಾಗ ಪದೇಪದೇ ಆಯ ಸ್ಸು ಆಗುತ್ತಿರುತ್ತದೆ ನಾವು ಎಷ್ಟೇ ಒಳ್ಳೆಯ ಆಹಾರವನ್ನು ತಿಂದರು ನಮ್ಮ ದೇಹಕ್ಕೆ ಪದೇಪದೇ ಸುಸ್ತು ಆಗುತ್ತಾ ಇರುತ್ತದೆ ಆಯಸ್ಸು ಆಗುತ್ತದೆ. ಚರ್ಮ ಒಣಗಿದಂತಾಗುತ್ತದೆ ಮತ್ತು ಮುಖದಲ್ಲಿ ಕಾಂತಿ ಇರುವುದಿಲ್ಲ ಮತ್ತು ತೂಕದಲ್ಲಿ ಕಡಿಮೆಯಾಗುತ್ತದೆ. ತಲೆ ಕೂದಲು ವಿಪರೀತವಾಗಿರುತ್ತದೆ. ಮತ್ತು ಉಸಿರಾಟದ ತೊಂದರೆ ಯಾಗುತ್ತದೆ ನಾವು ಎಷ್ಟೇ ಒತ್ತಡದ ಕೆಲಸವನ್ನು ಮಾಡಿದರು ಹೃದಯದ ಬಡಿತ ಜಾಸ್ತಿ ಆಗುತ್ತದೆ ದೇಹದಲ್ಲಿ ಯಾವುದೇ ರೀತಿಯ ಶಕ್ತಿ ಇರುವುದಿಲ್ಲ ಹಾಗಾದರೆ ರಕ್ತಹೀನತೆ ಇರುವವರಿಗೆ ನಮ್ಮ ದೇಹದಲ್ಲಿ ರಕ್ತ ಕಡಿಮೆ ಆಗಿರುವುದಕ್ಕೆ ಏನು ಪರಿಹಾರ ಎಂದರೆ ಅದಕ್ಕೆ ನಾನು ಇವಾಗ ಸರಿಯಾದ ಮನೆಮದ್ದನ್ನು ತಿಳಿಸಿಕೊಡುತ್ತೇನೆ ಬನ್ನಿ.

ದೇಹದಲ್ಲಿ ರಕ್ತವನ್ನು ಹೆಚ್ಚಿಸಿಕೊಳ್ಳಲು ರಕ್ತದಲ್ಲಿ ಕೆಂಪು ರಕ್ತ ಕಣಗಳ ಕೊರತೆ ಇರುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದಾಗಲೂ ಸಹ ಪದೇಪದೇ ಆಯಸ ಆಗುತ್ತ ಇರುತ್ತದೆ. ರಕ್ತ ಹೆಚ್ಚಿಸಿಕೊಳ್ಳಲು ನಾನು ಇವಾಗ ತೋರಿಸುತ್ತಿರುವುದು ಯಾವುದೆಂದರೆ ಮೊದಲಿಗೆ ಎಳ್ಳ ನ್ನು ತೆಗೆದುಕೊಳ್ಳಬೇಕು ಎಳ್ಳಿನಲ್ಲಿ ಕಬ್ಬಿಣದ ಅಂಶ ಇರುತ್ತದೆ ಯಾರಿ ಗೆಲ್ಲ ಮೂಳೆಗಳಲ್ಲಿ ಕ್ಯಾಲ್ಸಿಯಂ ಇಲ್ಲದೆ ಇರುತ್ತದೆ ಅಂತವರು ಇದನ್ನು ತೆಗೆದುಕೊಳ್ಳಿ ಅದೇ ರೀತಿ ನಮ್ಮ ರಕ್ತದಲ್ಲಿ ಕ್ಯಾಲ್ಸಿಯಂ ನಮಗೆ ತುಂ ಬಾನೇ ಮುಖ್ಯವಾಗಿರುತ್ತದೆ. ಹಾಗಾಗಿ ಎಳ್ಳನ್ನು ಚೆನ್ನಾಗಿ ಹುರಿದು ಕೊಳ್ಳಬೇಕು. ಹುರಿದ ಎಳ್ಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳ ಬೇಕು. ಕುಟ್ಟಿದ ಎಳ್ಳಿನ ಪುಡಿ ಜೊತೆಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಮತ್ತು ಐರನ್ ಸಿಗುತ್ತದೆ ಇದರಿಂದಾಗಿ ರಕ್ತವು ಹೆಚ್ಚುತ್ತದೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದರೂ ಸಹ ಹೆಚ್ಚುತ್ತದೆ. ಎರಡನೆಯದು ಅಶ್ವಗಂಧವನ್ನು ಉಪಯೋಗಿಸಿದರೂ ಸಹ ದೇಹದಲ್ಲಿ ರಕ್ತ ವೃದ್ದಿಯಾ ಗುತ್ತದೆ. ಈ ಅಶ್ವಗಂಧದ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಸಾಕಷ್ಟು ರಕ್ತ ವೃದ್ದಿಯಾಗುತ್ತದೆ. ನೀವು ಇದನ್ನು ಉಪಯೋಗಿಸಿ ನೋಡಿ.