Fri. Sep 29th, 2023

ಕೆಲವು ಬಾರಿ ನಮ್ಮ ದೇಹ ತುಂಬಾ ಸೀಟ್ ಆಗಿರುತ್ತದೆ ಮತ್ತು ಗ್ಯಾಸ್ಟ್ರಿಕ್ ಹೆಚ್ಚಾಗಿರುತ್ತದೆ ಕೆಲವು ಬಾರಿ ಮೂಗು ಬಾಯಿ ಮೈಕೈ ನೋವು ಇರುತ್ತದೆ ಇದಕ್ಕೆ ಒಂದು ಮನೆಮದ್ದನ್ನು ಹೇಳುತ್ತೇನೆ ಬನ್ನಿ ಅದಕ್ಕೆ ಯಾವುಯಾವು ಸಾಮಾಗ್ರಿಗಳು ಬೇಕೆಂದರೆ ಕಾಲು ಬಟ್ಟಲು ಕೊತ್ತಂಬರಿ ಬೀಜ ಅಂದರೆ ನಿಮ್ಮ ಕೈಯಲ್ಲಿ ಒಂದು ಮುಷ್ಟಿಯಷ್ಟು ಇರಬೇಕು.ಒಂದು ಲೀಟರ್ ನೀರು ಮೊದಲು ಸ್ವಲ್ಪ ಕೊತ್ತಂಬರಿ ಬೀಜವನ್ನು ಹುರಿದುಕೊಳ್ಳಬೇಕು ತುಂಬಾ ಉರಿದು ಕೊಳ್ಳಬಾರದು ಸ್ವಲ್ಪ ಸುವಾಸನೆ ಬರುವವರೆಗೂ ಅರಿತುಕೊಳ್ಳಬೇಕು ಎರಡರಿಂದ ಮೂರು ನಿಮಿಷ ಹುರಿದುಕೊಳ್ಳಬೇಕು ಹುರಿದ ನಂತರ ಅದನ್ನು ಪುಡಿ ಮಾಡಿಕೊಳ್ಳಬೇಕು. ಒಂದು ಪಾತ್ರೆಗೆ ಒಂದು ಲೀಟರ್ ಎಷ್ಟು ನೀರನ್ನು ಹಾಕಬೇಕು ಕೂಡಿ ಮಾಡಿರುವ ಕೊತ್ತಂಬರಿ ಯನ್ನು ಹಾಕಿ ಇದು ನಮ್ಮ ದೇಹಕ್ಕೆ ತುಂಬಾ ತಂಪು ಸಿಗುತ್ತದೆ

ಗ್ಯಾಸ್ಟ್ರಿಕ್ ಮೈಕಲ್ ಹೋರಿ ಬಾಡಿ ಹೀಟ್ ಈ ಸಮಸ್ಯೆಗಳಿಗೆ ಇದು ನಿವಾರಣೆ ಮಾಡುತ್ತದೆ.ಕೊತ್ತಂಬರಿ ಕಷಾಯ ಚಿಕ್ಕವರಾದರೂ ಸರಿ ದೊಡ್ಡವರಾದರು ಸರಿ ಈ ಕಷಾಯವನ್ನು ಸೇವಿಸಬಹುದು ಅದನ್ನು ಸ್ವಲ್ಪ ಕುದಿಸಿದರೆ ಸಾಕು ನಾವು ಎಷ್ಟು ಹಾಕಿದ್ದರು ಅರ್ಧ ಭರ್ತಿ ಮಾಡಬೇಕು ಕೊತ್ತಂಬರಿ ನೀರನ್ನು ಬತ್ತಿಸಿ ಕುಡಿಯಬೇಕು ಇದು ಒಂದು ಬಾರಿ ಕುದಿ ಬಂದರೆ ಸಾಕು ನೀವು ಜಾಸ್ತಿ ಮಾಡಬೇಕೆಂದರೆ ಎರಡು ಲೀಟರ್ ಅಥವಾ ಮೂರು ಲೀಟರ್ ನೀರಿಗೆ ಮಾಡಿಕೊಳ್ಳಬಹುದು ಆ ನೀರನ್ನು ಮತ್ತೊಂದು ಪಾತ್ರೆಗೆ ಸೋಸಿಕೊಳ್ಳಬೇಕು ದಿನಕ್ಕೆ 2 ಲೋಟ ಕುಡಿಯಬೇಕು ಬೆಳಗ್ಗೆ ಮತ್ತು ಸಾಯಂಕಾಲ ಊಟಕ್ಕೆ ಮುಂಚೆ ಕುಡಿಯಬೇಕು.