Sat. Dec 9th, 2023

ಬೇಸಿಗೆಕಾಲ ಬಂತು ಅಂದರೆ ನಮ್ಮ ದೇಹದ ಉಷ್ಣಾಂಶ ಅತ್ಯಧಿಕವಾಗಿ ಹೆಚ್ಚಾಗುತ್ತದೆ ನಾವು ಹೊರಗಡೆ ಹೋಗುವುದಕ್ಕೆ ಆಗುವುದಿಲ್ಲ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಹೀಗೆ ಹಲವಾರು ರೀತಿಯಲ್ಲಿ ತೊಂದರೆಯಾಗುತ್ತದೆ ಉದಯದ ತಾಪ ಒಂದುಕಡೆಯಾದರೆ ಉದರದ ತಾಪ ಇನ್ನೊಂದು ಕಡೆ ಕಾರಣ ಇಷ್ಟೇ ನಮ್ಮ ದೇಹವು 75 ಪರ್ಸೆಂಟ್ ನೀರಿನಿಂದ ಆಗಿದೆ ನಮ್ಮ ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ ಕೆಲವೊಂದು ಸಾರಿ ಡಬ್ಬ ದೇಹದ ಉಷ್ಣಾಂಶ ಸಾಗುವುದು ನಾವು ಸರಿಯಾದ ರೀತಿಯಲ್ಲಿ ನೀರನ್ನು ಕುಡಿಯದೇ ಇರುವುದು ನಮ್ಮ ದೇಹಕ್ಕೆ ಆಗದೇ ಇರುವಂತಹ ಆಹಾರವನ್ನು ಸೇವಿಸುವುದು ಹೀಗೆ ಹಲವಾರು ರೀತಿಯ ಕಾರಣದಿಂದ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ.

ಇವೆಲ್ಲವೂ ಆಗುವುದು ಸೂರ್ಯನ ತಾಪಮಾನದಿಂದ ಮನುಷ್ಯರು ಸೂರ್ಯದ ಬಿಸಿಲು ತಡೆದುಕೊಳ್ಳಲಾಗದೇ ಇರುವಾಗ ಇದರಿಂದ ಮನುಷ್ಯರಿಗೆ ಪದೇಪದೇ ಕಾಯಿಲೆಗಳು ಬರುವುದು ಶುರುವಾಗುತ್ತದೆ ಈ ರೀತಿ ಆಗುತ್ತದೆ ಎಂದೆ ಇಂದಿನ ಕಾಲದಲ್ಲಿ ಹಲವಾರು ತಂಪು ಪಾನೀಯಗಳನ್ನು ಮಾಡಿಕೊಂಡು ಕುಡಿಯುತ್ತಿದ್ದರು ಮಳೆಗಾಲದಲ್ಲಿ ಯಾವುದು ಚಳಿಗಾಲದಲ್ಲಿ ಯಾವುದು ಮಾಡಿಕೊಂಡು ಕುಡಿಯಬೇಕು ಎಂದು ಅವರಿಗೆ ಗೊತ್ತಿತ್ತು ಹಾಗಾಗಿ ಅವರು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದರು ಇವತ್ತು ನಾನು ನಿಮಗೆ ಹಿಂದಿನ ಕಾಲದಲ್ಲಿ ಸಾಂಪ್ರದಾಯಕವಾಗಿ ಯಾವ ಕಾರ್ಯವನ್ನು ಮಾಡಿಕೊಂಡು ಕುಡಿಯುತ್ತಿದ್ದರೆ ಅದನ್ನು ನಾನು ಇವತ್ತು ನಿಮಗೆ ಹೇಳಿಕೊಡುತ್ತೇವೆ.

ಇದನ್ನು ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತೇನೆ ಒಂದು ಚಿಕ್ಕ ಲೋಟದಲ್ಲಿ ಅಕ್ಕಿ ತೆಗೆದುಕೊಂಡಿದ್ದೇನೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಹೊರತೆಗೆದು ಅದನ್ನು ಪುಡಿ ಮಾಡಿಕೊಳ್ಳಬೇಕು ಅದಕ್ಕೆ ಒಂದು ಲೋಟ ಅಕ್ಕಿ ಇದ್ದರೆ ಆರು ಲೋಟ ನೀರು ಹಾಕಬೇಕು ಅಕ್ಕಿಯಲ್ಲಿ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಅಂಶವಿದೆ ಇವಾಗ ಎರಡನ್ನು ಮಿಕ್ಸ್ ಮಾಡಿ ಒಂದು ಗಂಟೆ ಕಾಲ ಹಾಗೆ ಇಡಬೇಕು ಒಂದು ಗಂಟೆ ಆದ ನಂತರ ಅದಕ್ಕೆ ಬೆಲ್ಲ ಅಥವಾ ಮಜ್ಜಿಗೆಯಲ್ಲಿ ಸೇರಿಸಿ ಬೆಳಿಗ್ಗೆ ಮಧ್ಯಾಹ್ನ ರಾತ್ರಿ 3 ಟೈಮ್ ಕುಡಿದರೆ ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.