Sat. Dec 9th, 2023

ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ನೀವು ತುಂಬಾ ಪ್ರಯತ್ನವನ್ನು ಮಾಡುತ್ತಿರ ಪ್ರತಿನಿತ್ಯ ವಾಕಿಂಗ್ ಮತ್ತು ಪ್ರಾಣಾಯಾಮ ನಂತರ ಸಾವಿರಾರು ರೂಪಾಯಿ ಖರ್ಚು ಮಾಡಿ ವೈದ್ಯರ ಬಳಿ ಹೋಗಿ ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತೇವೆ ನಂತರ ಮಾತ್ರೆಗಳು ಹಾಗೂ ಟಾನಿ ಕ್ಕುಗಳನ್ನೂ ಕೂಡ ತೆಗೆದುಕೊಳ್ಳುತ್ತೇವೆ ಇದರಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನು ಕೂಡ ಸೈಡ್ ಎಫೆಕ್ಟ್ ಆಗು ತ್ತದೆ ಅದಕ್ಕಾಗಿ ಒಂದು ಸುಲಭವಾದಂತಹ ಮತ್ತು ಅದ್ಭುತವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಹಾಗಾದರೆ ಹೇಗೆ
ಮಾಡುವುದು ತಿಳಿಯೋಣ ಬನ್ನಿ.

ಈ ಮನೆಮದ್ದು ಮಾಡುವುದು ತುಂಬಾ ಸುಲಭ ಕೇವಲ ಮೂರು ಪದಾರ್ಥಗಳು ಇದ್ದರೆ ಸಾಕು ಅತಿಬೇಗನೆ ಮಾಡಬಹುದು ಜೀರಿಗೆ ನಂತರ ಸೋಂಪು ಹಾಗೂ ಓಂಕಾಳು ಈ ಮೂರು ಪದಾರ್ಥಗಳಲ್ಲಿ ಒಳ್ಳೆಯ ಪ್ರೊಟೀನ್ ಮತ್ತು ವಿಟಮಿನ್ ಇರುವುದರಿಂದ ನಿಮ್ಮ ಸಮ ಸ್ಯೆಯನ್ನು ಕಡಿಮೆ ಮಾಡುತ್ತದೆ ಮೊದಲಿಗೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ 3 ಚಮಚ ಜೀರಿಗೆ 3 ಚಮಚ ಓಂಕಾಳು 3 ಚಮಚ ಸೋಂಪು ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ನಂತರ ಒಂದು ಲೋಟ ನೀರಿಗೆ ಒಂದು ಚಮಚ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವು ದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ ಮತ್ತು ಈ ಮನೆಮದ್ದು ಬಳಕೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ ಹಾಗೂ ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ ಬೇಕಾದರೆ ಮಾಡಿ ನೋಡಿ.