ಇವತ್ತಿನ ದಿನಗಳಲ್ಲಿ ತೂಕವನ್ನು ಇಳಿಸಿಕೊಳ್ಳಲು ತುಂಬಾ ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ ಆದರೆ ಆಫೀಸ್ ಕೆಲಸಕ್ಕೆ ಹೋಗುವವರು ಮರೆಯಲ್ಲಿ ಹೌಸ್ವೈಫ್ ಆಗಿರುವವರು ಅಥವಾ ಮನೆಗಳಲ್ಲಿ ಇರುವವರು ಕೆಲವೊಂದು ವ್ಯಾಯಾಮಗಳನ್ನು ಮಾಡುವುದಕ್ಕೆ ಆಗುವುದಿಲ್ಲ ಆದರೆ ನಾನು ಇಲ್ಲಿ ಬಗ್ಗೆ ಕುರ್ಚಿಯ ಮೇಲೆ ಕುಳಿತು ಶ್ರಮ ಪಡೆದಂತೆ ವ್ಯಾಯಾಮ ಮಾಡುವುದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ. ಈ ರೀತಿಯಾದ ಕುರ್ಚಿಯನ್ನು ಬಳಸಿ ನಿಮಗೆ ಕೈಗಳಲ್ಲೂ ಹಿಡಿದುಕೊಳ್ಳಲು ಸಪೋರ್ಟ್ ಸಿಗುತ್ತದೆ.
ಪ್ರತಿ ಬಾರಿ ಯೋಗಾಸನದ ಮುಂಚೆ ನಾವು ಒತ್ತಾಯ ಮಾಡಿ ಹೇಳುವುದು ಇದನ್ನೇ ಎಲ್ಲರೂ ಮೊದಲು ಸೂಕ್ಷ್ಮ ವ್ಯಾಯಾಮಗಳನ್ನು ಮಾಡಿಕೊಳ್ಳಿ ಸೂಕ್ಷ್ಮ ವ್ಯಾಯಾಮಗಳನ್ನು ಯಾವುದಕ್ಕೆ ಮಾಡಬೇಕು ಅಂದರೆ ಪ್ರತಿಯೊಂದು ಆಸನಗಳನ್ನು ಮಾಡುವುದಕ್ಕೂ ಮುಂಚೆ ದೇಹದ ಫ್ಲೆಕ್ಸಿಬಿಲಿಟಿ ನಿಮಗೆ ಇಬ್ಬರೂ ಆಯ್ತಾ ಅದಕ್ಕೆಲ್ಲ ಇಂಪ್ರೂವ್ಮೆಂಟ್ ಆಗುತ್ತದೆ ನೀವು ನಿಂತುಕೊಂಡು ಮಾಡುವುದಾದರೆ ಮಾಡಿ ಇಲ್ಲದಿದ್ದರೆ ನೀವು ಕುರ್ಚಿ ಮೇಲೆ ಕುಳಿತು ಕೈ ಕಾಲುಗಳನ್ನು ಆಡಿಸುವುದು ಹೀಗೆ ಹಲವಾರು ರೀತಿಯ ವ್ಯಾಯಾಮಗಳನ್ನು ಮಾಡಬಹುದು.
ಪ್ರತಿಯೊಂದು ಅಂಗವೂ ಹೊಟ್ಟೆ ಭಾಗದಲ್ಲಿರುವುದರಿಂದ ನೀವು ಬಗ್ಗೆ ವ್ಯಾಯಾಮ ಮಾಡುವುದರಿಂದ ಹೊಟ್ಟೆಯ ಭಾಗದಲ್ಲಿರುವ ಕೊಬ್ಬು ಕರಗುತ್ತದೆ ಮತ್ತು ರಕ್ತಸಂಚಲನ ಚೆನ್ನಾಗಿ ಆಗುತ್ತದೆ ಮತ್ತು ಟಾಕ್ಸಿನ್ ಹೊರಗಡೆ ಬರುವುದಕ್ಕೆ ಸಹಾಯ ಮಾಡುತ್ತದೆ ಅದನ್ನು ಮಾಡುವಾಗ ನೀವು ಉಸಿರಾಟದ ಫ್ಯಾಟ್ ಅನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಮೊದಲನೇದಾಗಿ ಏನ್ ಮಾಡಬೇಕು ಅಂದರೆ ನಿಮ್ಮ ಎರಡು ಕೈಗಳನ್ನು ಮೇಲೆತ್ತಿ ಉಸಿರನ್ನು ಒಳಗಡೆ ತೆಗೆದುಕೊಳ್ಳಬೇಕು ಹಾಗೆ ಕೈಗಳನ್ನು ನಿಧಾನಕ್ಕೆ ಕೆಳಗೆ ತಂದು ನಿಮ್ಮ ಪಾದಗಳನ್ನು ಮುಟ್ಟಬೇಕು ಹೀಗೆ ಹಲವಾರು ರೀತಿಯ ವ್ಯಾಯಾಮ ಗಳನ್ನು ನೀವು ಮನೆಯಲ್ಲಿ ಅಥವಾ ಆಫೀಸ್ ನಲ್ಲಿ ಇದ್ದುಕೊಂಡೇ ಚೇರ್ ಮೇಲೆ ಕುಳಿತುಕೊಂಡು ಮಾಡಬಹುದು.
