ರತ್ನ ಪುರುಷದ ಎಲೆಗಳನ್ನು ಚಾರಣ ಮಾಡಿ ದೈಹಿಕ ಶಕ್ತಿಯನ್ನು ಮತ್ತು ಯಾವುದೇ ಆದ ರೀತಿಯ ಸಮಸ್ಯೆಗಳು ಬರುವುದಿಲ್ಲ. ಇದನ್ನು ಮದುವೆಯಾದವರು ಮಾತ್ರ ತಿನ್ನಬೇಕು. ಸ್ನೇಹಿತರೆ ರತ್ನಪುರುಷ ದ ಗಿಡಗಳನ್ನು ತಂದು ಚೆನ್ನಾಗಿ ಒಣಗಿಸಬೇಕು ಒಣಗಿಸಿದ ಮೇಲೆ ಏನು ಮಾಡಬೇಕೆಂದರೆ ಎಲೆಗಳು ಬೇಕು ಅದರ ಜೊತೆಗೆ ಜೇನುತುಪ್ಪ.ಬಾದಾಮಿ ಬೇಕಾಗುತ್ತದೆ ಒಂದು ಹೊತ್ತಿಗೆ ಎರಡು ಬಾದಾಮಿ ಬೇಕಾಗುತ್ತದೆ ಎಲೆಯನ್ನು ಒಣಗಿಸಲು ಮುನ್ನ ಬೇರೆನು ತೆಗೆಯಬಾರದು ಒಣಗಿದಮೇಲೆ ಬೇರನ್ನು ತೆಗೆಯಬೇಕು ಬರಿ ಎಲೆಗಳು ಮಾತ್ರ ಬೇಕು ಬೇರುಗಳು ಬೇಡ. ಚೆನ್ನಾಗಿ ನಯವಾಗಿ ಚೂರ್ಣ ಮಾಡಬೇಕು. ಚೂರ್ಣವನ್ನು ಯಾವರೀತಿ ಮಾಡಬೇಕೆಂದರೆ ಹೇಳುತ್ತೇವೆ ಬನ್ನಿ. ಒಂದು ಕಲ್ಲಿನ ಕುಟಾಣಿ ಬೇಕು ಇದರ ಸಹಾಯದಿಂದ
ಕುಟ್ಟಿ ತೆಳುವಿನ ಬಟ್ಟೆಯಲ್ಲಿ ಸೋಸಿಕೊಂಡು ಒಣಗಿದ್ದರಿಂದ ಕುಟ್ಟಿದ ನಂತರ ತುಂಬಾ ಪೌಡರ್ ನಂತೆ ಆಗುತ್ತದೆ.ಚೂರಣ ಆಗಿದೆ ಅದರ ಜೊತೆಗೆ ಎರಡು ಬಾದಾಮಿಯನ್ನು ಪುಡಿ ಮಾಡಿಕೊಳ್ಳಬೇಕು ಅಥವಾ ತುರಿದು ಕೊಳ್ಳಬಹುದು ತೂ ರಿದಿರುವ ಬಾದಾಮಿಗೆ 2 ಚಮಚ ಜೇನುತುಪ್ಪವನ್ನು ಹಾಕಿ ಹಾಕಿದ ನಂತರ ಕಾಲು ಚಮಚ ಎಲೆಯ ಪುಡಿ. ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ದಿನಕ್ಕೆ ಮೂರು ಬಾರಿ ತಿಂದರೆ ನಿಮ್ಮ ಎಲ್ಲಾ ಅನಾರೋಗ್ಯಗಳು ಹೋಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಮನೆ ಮದ್ದು ಬಳಸಿ ಸಮಸ್ಯೆ ನಿವಾರಣೆ ಆಗುತ್ತದೆ.
