ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಕಾ ಣಿಸಿಕೊಳ್ಳುತ್ತದೆ ಆದರೆ ಕೆಲವರಿಗೆ ದೇಹದಲ್ಲಿ ಹೆಚ್ಚು ಉಷ್ಣತೆ ಅಂಶ ಇರುತ್ತದೆ ಅದನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ಸರಿ ಯಾದ ರೀತಿ ಗೊತ್ತಿರಲಿಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆ ನಿವಾರಣೆಯಾಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದ ರೆ ಈ ಎಲೆ ಬಳಸುವುದರಿಂದ ನಿಮ್ಮ ದೇಹ ತುಂಬಾ ತಂಪಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇದನ್ನು ಬಳಸಬೇಕು ಅದು ಯಾವುದೆಂದರೆ ಹರಳೇಕಾಯಿ ಎಣ್ಣೆ ಗಿಡದ ಎಲೆ ಆಗಿರುತ್ತದೆ ಇದು ದೇಹಕ್ಕೆ ತುಂಬಾ ತಂಪಾಗಿರುತ್ತದೆ ಇದನ್ನು ಬಳಸುವುದರಿಂದ ಕೂದಲಿನ ಸಮಸ್ಯೆಗಳು ನಿವಾರಣೆಯಾಗುತ್ತದೆ .ನಂತರ ಈ ಎಲೆಗೆ ಸ್ವಲ್ಪ ಹರಳೆಣ್ಣೆ ಯನ್ನು ಹಾಕಿ ಸ್ವಲ್ಪ ನಿಮ್ಮ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಆದರೆ ಈ ಎಲೆಗಳನ್ನು ತಲೆಗೆ ಹಾಕುವುದರಿಂದ ತಲೆಯಲ್ಲಿ ಹೊಟ್ಟು ಕಡಿಮೆಯಾ ಗುತ್ತದೆ.
ತಲೆಯಲ್ಲಿರುವ ಡ್ಯಾಂಡ್ರಫ್ ಕಡಿಮೆಯಾಗುತ್ತದೆ ಎಣ್ಣೆ ಎಷ್ಟು ಒಳ್ಳೆ ಯ ದು ಮಾಡುತ್ತದೆ.ಆದರೆ ಈ ಎಲೆಯನ್ನು ಹೊಟ್ಟೆಯ ಮೇಲೆ ಬಿಸಿ ಮಾಡಿ ಹಾಕಬೇಕು. ಆಗ ನಿಮ್ಮ ದೇಹದಲ್ಲಿ ಉಷ್ಣತೆ ಕಡಿಮೆ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರು ಮತ್ತು ಬಳಸಬೇಕು ಬಳಸಬೇಕು. ಆದರೆ ಕಣ್ಣು ತುಂಬಾ ಉರಿಯುತ್ತಿದ್ದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆ ಮದ್ದು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಮನೆ ಮದ್ದು ಬಳಸಿ ನಿಮ್ಮ ಆರೋಗ್ಯ ಯಾವುದೇ ತೊಂದರ ಆಗುವುದಿಲ್ಲ.