ದೇಹದ ಮೇಲಿನ ಗಡ್ಡೆ ಅಥವಾ ಲಿಪೋಮಾ ಸಮಸ್ಯೆ ಇದ್ದವರು ಈ ಮನೆಮದ್ದು ಬಳಸಿ ಚಮತ್ಕಾರ ನೋಡಿ - orangemedia
Sun. Nov 28th, 2021

ಲಿಪೋಮಾ ಸಮಸ್ಯೆಗೆ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗುತ್ತದೆ ಹಾಗೂ ಇಂತಹ ಸಮಸ್ಯೆಗಳು ಬಂದ ತಕ್ಷಣ ನಾವು ಮಾಡುವುದು ಇಷ್ಟೇ ಸಾವಿರಾರು ರೂಪಾಯಿ ಖರ್ಚು ಮಾಡಿ ವೈದ್ಯರ ಬಳಿ ಹೋಗಿ ಅನೇಕ ರೀತಿ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಸ್ನೇಹಿತರೆ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಒಂದು ಸುಲಭವಾದಂತಹ ಮತ್ತು ಅದ್ಭುತವಾದಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇವೆ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ.

ಈ ಮನೆಮದ್ದು ಮಾಡಲು ನಮಗೆ ಬೇಕಾಗಿರುವಂತಹ ಸಾಮಗ್ರಿಗಳು ಅಲೋವೆರಾ ಜೆಲ್ ಅರಿಶಿಣ ಪುಡಿ ಮತ್ತು ಕ್ಯಾಸ್ಟ್ರೋಲ್ ಆಯಿಲ್ ಮಾಡುವ ವಿಧಾನ ಮೊದಲಿಗೆ ನೀವು ಅಲವೇರ ತೆಗೆದುಕೊಂಡು ಅದರ ಜೆಲ್ ತೆಗೆದುಕೊಂಡು ಒಂದು ಮಿಕ್ಸಿ ಜಾರ್ ಒಳಗಡೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು ಅದಾದ ಮೇಲೆ ಸ್ನೇಹಿತರೆ ಇದಕ್ಕೆ ಸ್ವಲ್ಪ ಕ್ಯಾಸ್ಟ್ರೋಲ್ ಆಯಿಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು ನಂತರ ಒಂದು ಬಟ್ಟಲು ತೆಗೆದುಕೊಂಡು ಸ್ವಲ್ಪ ಅರಿಶಿನ ಪುಡಿ ಹಾಕಿ ನಂತರ ಈ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಳ್ಳಬೇಕು ನಂತರ ನಿಮ್ಮ ಚರ್ಮಕ್ಕೆ ಅಪ್ಲೈ ಮಾಡಿ ಮಸಾಜ್ ಮಾಡಬೇಕು ಹೀಗೆ ಮಾಡುತ್ತ ಬಂದರೆ ನಿಮ್ಮ ಸಮಸ್ಯೆ ಅತಿಬೇಗನೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *