Thu. Sep 28th, 2023

ಸಾಕಷ್ಟು ಜನರಿಗೆ ಆರೋಗ್ಯದ ಸಮಸ್ಯೆ ಬರುತ್ತದೆ ಅದರಲ್ಲಿ ಕೆಲವರಿಗೆ ಸುಟ್ಟ ಗಾಯಗಳಾಗಿರುತ್ತದೆ. ಅದು ಯಾವುದೆಂದರೆ ನಿಮಗೆ ಆಕ್ಸಿಡೆಂಟಲ್ಲಿ ಉಂಟಾದ ಅಪಘಾತಗಳು ಮತ್ತು ಬೆಂಕಿಯಲ್ಲಿ ಅನಾಹುತ ಉಂಟಾದ ಘಟನೆಗಳಲ್ಲಿ ನಿಮಗೆ ಗಾಯಗಳಾಗುತ್ತವೆ ಅದಕ್ಕೆ ಒಂದು ಮನೆಮದ್ದು ಇದೆ. ಇದನ್ನು ಬಳಸುವುದರಿಂದ ತಕ್ಷಣ ನಿವಾರಣೆಯಾಗುತ್ತದೆ ಇದಕ್ಕೆ ಮೂರು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಗಾಯಗಳು ಬೇಗ ನಿವಾರಣೆಯಾಗುತ್ತದೆ. ಮೊದಲಿಗೆ ಮನೆಮದ್ದು ಯಾವುದೆಂದರೆ ಒಂದು ಬಾಳೆಹಣ್ಣು ತೆಗೆದುಕೊಂಡು ಸಿಪ್ಪೆ ಬಿಡಿಸಿಕೊಳ್ಳಬೇಕು ನಂತರ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಕೊಳ್ಳಬೇಕು ನಂತರ ಗಾಯ ಎಲ್ಲಿರುತ್ತದೆ ಅಲ್ಲಿಗೆ ಅದನ್ನು ಹಾಕಿ ಅಲ್ಲಿಗೆ ವಿಳ್ಳೆದೆಲೆ ಮುಚ್ಚಬೇಕು. ನಂತರ ಅದಕ್ಕೊಂದು ಬಟ್ಟೆ ಕಟ್ಟಬೇಕು.

ಆಗ ಸುಟ್ಟಗಾಯಗಳು ನಿವಾರಣೆಯಾಗುತ್ತದೆ. ಎರಡನೇ ಮನೆ ಮದ್ದು ಯಾವುದು ಎಂದರೆ ಇನ್ನು ಜೇನುತುಪ್ಪ ಪ್ರತಿಯೊಂದು ರೋಗಕ್ಕೂ ತುಂಬಾ ಒಳ್ಳೆಯದು ಇದನ್ನು ಸೇವನೆ ಮಾಡುವುದರಿಂದ ಪ್ರತಿಯೊಬ್ಬರ ಆರೋಗ್ಯ ಉತ್ತಮವಾಗಿರುತ್ತದೆ .ಅದರಿಂದ ಸುಟ್ಟಗಾಯಗಳಿಗೆ ಜೇನುತುಪ್ಪ ಹಾಕುವುದರಿಂದ ತುಂಬಾ ಕಡಿಮೆಯಾಗುತ್ತದೆ ಇನ್ನು ಮೂರನೆ ಮನೆ ಮದ್ದು ಯಾವುದು ಎಂದರೆ ಇನ್ನು ಕೊಬ್ಬರಿ ಎಣ್ಣೆ 2 ಚಮಚ ಮತ್ತು ನಿಂಬೆರಸ 2 ಚಮಚ ಬೇಕಾಗುತ್ತದೆ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎರಡನ್ನು ಸುಟ್ಟಗಾಯಗಳಿಗೆ ಹಾಕಬೇಕು ಹಾಕುವುದರಿಂದ ನಿಮ್ಮ ಗಾಯಗಳು ಬೇಗ ವಾಸಿಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ.