Mon. Dec 5th, 2022

ನಿಮಿಷದಲ್ಲಿ ದೇಹದ ಉಷ್ಣತೆ ಕಡಿಮೆ ಮಾಡಲು ಮಜ್ಜಿಗೆ ಇದನ್ನು ಬೆರೆಸಿ ಕೈ ಕಾಲು ಉರಿ ಮತ್ತು ಬೆವರು ಬರುವುದು ಮತ್ತು ಹೊಟ್ಟೆ ಸಮಸ್ಯೆ ಎಲ್ಲವೂ ಕೂಡ ನಿವಾರಣೆ ಆಗುತ್ತದೆ ಹಾಗಾದರೆ ಮಜ್ಜಿಗೆ ಜೊತೆ ಏನನ್ನು ಬೆರೆಸಿ ಸೇವನೆ ಮಾಡಬೇಕು ಎಲ್ಲವನ್ನೂ ಕೂಡ ತಿಳಿಸಿಕೊಡುತ್ತೇನೆ ಬನ್ನಿ ಇದೀಗ ಬೇಸಿಗೆಕಾಲ ಇರುವುದರಿಂದ ನಮ್ಮ ದೇಹ ತುಂಬಾ ಉಷ್ಣತೆಯಿಂದ ಕೂಡಿರುತ್ತದೆ ಹಾಗೂ ಇಂತಹ ಸಮಯದಲ್ಲಿ ನಮ್ಮ ದೇಹವನ್ನು ತಂಪಾಗಿ ಇರಿಸಿಕೊಳ್ಳಬೇಕು ಅಂದರೆ ನಾವು ಹೇಳುವಂತಹ ಈ ಮನೆಮದ್ದನ್ನು ಮಾಡಿ.ಮನೆಮದ್ದು ಮಾಡಲು ನಮಗೆ ಏನೆಲ್ಲ ಸಾಮಗ್ರಿಗಳು ಬೇಕು ಎಲ್ಲವನ್ನು ಕೂಡ ತಿಳಿದುಕೊಳ್ಳೋಣ ಬನ್ನಿ ಮೊಸರು ನಂತರ ಜೀರಿಗೆ ದನಿಯ ಕೊತ್ತಂಬರಿ ಸೊಪ್ಪು ಹಸಿರು ಮೆಣಸಿನಕಾಯಿ ಶುಂಠಿ ಬೆಳ್ಳುಳ್ಳಿ ಒಣಮೆಣಸಿನಕಾಯಿ ನಂತರ ಕರಿಬೇವಿನ ಸೊಪ್ಪು ಹಾಗೂ ಪುದಿನ ಸೊಪ್ಪು ಸಾಸಿವೆ ಮನೆಮದ್ದು ಹೇಗೆ ಮಾಡುವುದು ತಿಳಿಯೋಣ ಬನ್ನಿಗಟ್ಟಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಮೂರು ಲೋಟ ನೀರನ್ನು ಹಾಕಿ ಮತ್ತು ಸ್ವಲ್ಪ ಉಪ್ಪನ್ನು ಹಾಕಿ ಕೊತ್ತಂಬರಿ ಸೊಪ್ಪು ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಪುದೀನ ಸೊಪ್ಪನ್ನು ಪೇಸ್ಟ್ ಮಾಡಿ ಹಾಕಿ ಈ ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹ ತಂಪಾಗಿರುತ್ತದೆ.

ನಂತರ ಮಜ್ಜಿಗೆ ಸಾಂಬಾರ್ ಮತ್ತು ಮಸಾಲೆ ಮಜ್ಜಿಗೆ ಹೇಗೆ ಮಾಡುವುದು ಎಂಬುದನ್ನು ತಿಳಿಸಿ ಕೊಡುತ್ತೇನೆ ಬನ್ನಿಮಜ್ಜಿಗೆ ಸಾಂಬಾರ್ ಹೇಗೆ ಮಾಡುವುದು ಅಂದರೆ ಮಜ್ಜಿಗೆ ಅನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಪುದೀನಾ ಪೇಸ್ಟ್ ಹಾಕಬೇಕು ನಂತರ ಜೀರಿಗೆ ಪುಡಿ ಮತ್ತು ಕೊತ್ತಂಬರಿ ಪುಡಿಯನ್ನು ಬೆರೆಸಿ ಅದನ್ನು ಸ್ವಲ್ಪ ಒಗ್ಗರಣೆ ಮಾಡಿ ಇದರ ಒಳಗೆ ಹಾಕಬೇಕು ನಂತರ ಒಂದು ಬಾಂಡ್ಲಿ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಸಾಸಿವೆ ಒಣಮೆಣಸಿನಕಾಯಿ ಕರಿಬೇವಿನ ಸೊಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಈ ಮಜ್ಜಿಗೆ ಒಳಗಡೆ ಹಾಕಿ ರುಚಿಕರವಾದ ಮಜ್ಜಿಗೆ ಸಾಂಬಾರ್ ರೆಡಿಯಾಗಿದೆ.ಮಸಾಲ ಮಜ್ಜಿಗೆ ಹೇಗೆ ಮಾಡುವುದು ಅಂದರೆ ಜೀರಿಗೆ ಕೊತ್ತಂಬರಿ ಬೀಜ ಹಾಗೂ ಕರಿಬೇವಿನಸೊಪ್ಪು ನಂತರ ಕೊತ್ತಂಬರಿ ಸೊಪ್ಪು ಪುದೀನ ಸೊಪ್ಪು ಹಸಿರು ಮೆಣಸಿನಕಾಯಿ ಶುಂಠಿ ಬೆಳ್ಳುಳ್ಳಿ ಎಲ್ಲವನ್ನು ಕೂಡ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು ನಂತರ ಈ ಮಿಶ್ರಣವನ್ನು ಒಂದು ಲೋಟ ಮಜ್ಜಿಗೆ ಒಳಗಡೆ ಹಾಕಿ ಇವಾಗ ರುಚಿಕರವಾದ ಅಂತಹ ಮಸಾಲೆ ಮಜ್ಜಿಗೆ ಕೂಡ ರೆಡಿಯಾಗಿದೆ ನೀವು ಕೂಡ ಪ್ರತಿನಿತ್ಯ ಈ ಮಜ್ಜಿಗೆಯನ್ನು ಕುಡಿಯಿರಿ ನಿಮ್ಮ ದೇಹ ತಂಪಾಗಿರುತ್ತದೆ.