Wed. Sep 28th, 2022

ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಇವತ್ತಿನ ಭವಿಷ್ಯ ರಾಶಿ ಹೀಗಿದೆ

ಮೇಷ ರಾಶಿ:- ನಿಗದಿತ ಬಜೆಟ್ಗಿಂತ ಹೆಚ್ಚು ಖರ್ಚು ಮಾಡುವುದನ್ನು ನಿಲ್ಲಿಸಿ. ಹಣಕಾಸಿನ ವಿಚಾರದಲ್ಲಿ ಅನೇಕ ಕೆಲಸಗಳು ಅಪೂರ್ಣವಾಗಿ ಉಳಿದಿದೆ. ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸಿದರೆ ಯಶಸ್ಸನ್ನು ಪಡೆಯುವ ಅವಕಾಶವಿದೆ ವ್ಯಾಪಾರದಲ್ಲಿ ಹೆಚ್ಚು ಆದಾಯವನ್ನು ಪಡೆಯಬಹುದು ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ. ಕೆಲಸದಲ್ಲಿ ಏನಾದರೂ ಅಡಚಣೆ ಇದ್ದರೆ ಹಿರಿಯರ ಬೆಂಬಲವನ್ನು ತೆಗೆದುಕೊಂಡು ನಿಭಾಯಿಸುತ್ತೀರಿ. ಕೆಲಸವನ್ನು ಆರಂಭವಾಗಿ ಪೂರ್ಣಗೊಳಿಸಲು ಸಹಾಯವಾಗುತ್ತದೆ. ಕುಟುಂಬದ ಸದಸ್ಯರ ಸಂಬಂಧವೂ ಚೆನ್ನಾಗಿದೆ. ಇವತ್ತಿನ ನಿಮ್ಮ ಅದೃಷ್ಟ ಬಣ್ಣ ಕಿತ್ತಲೆ ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 12 ಗಂಟೆಯಿಂದ 3:30 ರವರೆಗೆ.ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ವೃಷಭ ರಾಶಿ:- ನೀವು ಕೆಲವು ದಿನಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದೀರಿ. ನಿಮಗಾಗಿ ಸಮಯವನ್ನು ನೀಡಲಾಗುತ್ತಿಲ್ಲ. ಹಿಂದೂ ನಿಮಗಾಗಿ ಸಮಯವನ್ನು ಮೀಸಲಿಡುವುದು ಇಂದು ಕೆಲಸದಲ್ಲಿ ಉತ್ತಮ ದಿನವಾಗಿದೆ. ಕಷ್ಟಕಾಲದಲ್ಲಿ ಕೆಲಸ ಮಾಡುವ ಪೂರ್ಣ ಜವಾಬ್ದಾರಿ ನಿಮ್ಮ ಮೇಲಿದ್ದರೆ ಇದನ್ನು ನೀವು ಚೆನ್ನಾಗಿ ನಿರ್ವಹಿಸುವಿರಿ ಆರ್ಥಿಕ ದೃಷ್ಟಿಯಿಂದ ನಿಮಗೆ ಆದಾಯ ತುಂಬಾ ಬರುತ್ತದೆ ಆದರೆ ಯೋಚನೆ ಮಾಡಿ ಕರ್ಚು ಮಾಡುವುದರಿಂದ ಹೆಚ್ಚಾಗಿ ದೊರೆಯುತ್ತದೆ ವ್ಯಾಪಾರ ಮಾಡಿದರೆ ತುಂಬಾ ಕಾರ್ಯನಿರತರಾಗಿರುತ್ತಾರೆ ಸಂಗಾತಿಗೆ ಸಾಕಷ್ಟು ಸಮಯ ನೀಡದ ಕಾರಣ ನಿಮ್ಮಿಬ್ಬರಿಗೂ ವಿವಾದ ಉಂಟಾಗಬಹುದು ನಿಮ್ಮ ಅದೃಷ್ಟ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಒಳ್ಳೆಯ ಸಮಯ 6.35 ರಿಂದ ರಾತ್ರಿ 9.30 ರವರೆಗೆನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಮಿಥುನ ರಾಶಿ:- ಆರ್ಥಿಕ ದೃಷ್ಟಿಯಿಂದ ಇಂದು ತುಂಬಾ ದೊಡ್ಡಮಟ್ಟದ ಹಣವನ್ನು ಸ್ವೀಕರಿಸುತ್ತೀರಿ. ನಿರ್ಧಾರವನ್ನು ಪ್ರಮುಖವಾಗಿ ತೆಗೆದುಕೊಂಡರೆ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತೀರಿ. ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಸಂಗಾತಿಯಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ ಅದು ನಿಮ್ಮನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಇಂದು ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿ ಮಾಡಬಹುದು. ನಿಮ್ಮ ಭೇಟಿಯ ಸ್ಮರಣೀಯವಾಗಿ ಇರುತ್ತದೆ ಇಂದು ದಿನ ಸಾಮಾನ್ಯವಾಗಿರುತ್ತದೆ ಎಲ್ಲ ಸಮಯದಲ್ಲೂ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇನ್ನು ನೀವು ತುಂಬಾ ಉಲ್ಲಾಸವನ್ನು ಅನುಭವಿಸುವಿರಿ ನಿಮ್ಮ ಅದೃಷ್ಟದ ಬಣ್ಣ ಪಂಪು ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಒಳ್ಳೆಯ ಸಮಯ 6: 20ರಿಂದ ಮಧ್ಯಾಹ್ನ 2ರವರೆಗೆನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಕರ್ಕಾಟಕ ರಾಶಿ:- ಇಂದು ಎಲ್ಲಾ ಕಾರ್ಯವನ್ನು ನೀವು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಮತ್ತು ಯೋಜನೆಗಳ ಪ್ರಕಾರ ಮುಂದುವರೆಯಿರಿ ನೀವು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಚಿಂತಿಸಬೇಡಿ ನೀವು ಈ ಸಮಸ್ಯೆಯನ್ನು ಬಹಳ ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ಹೊಸ ಯೋಜನೆಯನ್ನು ಮಾಡಲು ಹೊರಟಿದ್ದಾರೆ ಅದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ಇದು ದೀರ್ಘಾವಧಿಯಲ್ಲಿ ಬಹಳ ಉಪಯೋಗವಾಗುತ್ತದೆ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತದೆ ಕೆಲವು ತಿಳುವಳಿಕೆ ಮತ್ತು ಪರಿಶ್ರಮದಿಂದ ಹೆಚ್ಚು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ ಇದಲ್ಲದೆ ನೀವು ಹೂಡಿಕೆ ಮಾಡಲು ಸಹ ನಿರ್ಧರಿಸಬಹುದು ಕಣ್ಣುಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಸಹ ಇರಬಹುದು ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 4 15 ರಿಂದ ಮಧ್ಯಾಹ್ನ 1ರವರೆಗೆನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಸಿಂಹ ರಾಶಿ:- ಒಡಹುಟ್ಟಿದವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಆದರೆ ಉಳಿದ ಸದಸ್ಯರು ಕೋಪ ಗೊಳ್ಳುವುದನ್ನು ನೀವು ಕಾಯಬೇಕಾಗುತ್ತದೆ ವೈವಾಹಿಕ ಜೀವನವು ಆನಂದಮಯವಾಗಿರುತ್ತದೆ ಸಂಗಾತಿಯು ಕಷ್ಟಕರ ದಿನಗಳಲ್ಲಿಯೂ ನಿಮ್ಮೊಂದಿಗೆ ಬೆಂಬಲವಾಗಿ ನಿಲ್ಲುತ್ತಾರೆ ಆರ್ಥಿಕ ಜೀವನದಲ್ಲಿ ನೆರವನ್ನು ಕಾಣಬಹುದು ಅದೃಷ್ಟದ ಬಣ್ಣ ನೇರಳೆ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 6.30 ರಿಂದ ಮಧ್ಯಾಹ್ನ 1ರವರೆಗೆನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಕನ್ಯಾ ರಾಶಿ:- ನಿಮ್ಮ ಆಪ್ತರ ಮಧ್ಯೆ ಇರುವ ದ್ವೇಷ ಇಂದು ಕೊನೆಗೊಳ್ಳುತ್ತದೆ ಮತ್ತೊಮ್ಮೆ ನಿಮ್ಮಿಬ್ಬರ ಮಧ್ಯೆ ಪ್ರೀತಿ ಮತ್ತು ಸ್ನೇಹ ಹೆಚ್ಚಾಗುತ್ತದೆ ಇದು ತುಂಬಾ ನಿಮಗೆ ಸಂತೋಷವನ್ನು ನೀಡುತ್ತದೆ ಕಚೇರಿಯಲ್ಲಿ ನಿಮಗೆ ಕೆಲವು ಸಮಸ್ಯೆಗಳಿರಬಹುದು ಹಿರಿಯರಿಂದ ಕೆಲವು ಟೀಕೆಗಳನ್ನು ಕೇಳಿಬರುತ್ತದೆ ಅದು ನಿಮ್ಮ ಆತ್ಮವಿಶ್ವಾಸವನ್ನು ದುರ್ಬಲಗೊಳಿಸುತ್ತವೆ ಅಂತಹ ಕವಿ ವಿಷಯಗಳಿಂದ ನೀವು ಪ್ರಭಾವಿತ ರಾಗ ಬಾರದು ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಿ ಆರ್ಥಿಕ ವಿಚಾರದಲ್ಲಿ ತುಂಬಾ ಜಾಗೃತಿಯನ್ನು ಮೂಡಿಸಬೇಕು ಇಂದು ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 3ರಿಂದ ಸಂಜೆ 4 55 ವರೆಗೆನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ತುಲಾ ರಾಶಿ:- ಹಣಕಾಸಿನ ಸ್ಥಿತಿ ಸಾಮಾನ್ಯವಾಗಿ ಇರುತ್ತದೆ ಇದರಿಂದ ಖರ್ಚು ಮಾಡುವುದನ್ನು ನೀವು ತಪ್ಪಿಸಬಹುದು ಇಂದು ನೀವು ಆರೋಗ್ಯದಲ್ಲಿ ಶೀತ ಉಂಟಾಗುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ನಿಮ್ಮ ಸಂಗಾತಿಯ ಬಗ್ಗೆ ತಿಳಿದುಕೊಂಡರೆ ತುಂಬಾ ಒಳ್ಳೆಯದು ನೀವು ಅವರಿಂದ ಸುಂದರವಾದ ಉಡುಗೊರೆಯನ್ನು ಪಡೆದುಕೊಳ್ಳಬಹುದು ಮತ್ತೊಂದು ಕಡೆ ಪೋಷಕರ ಬೆಂಬಲವಿದ್ದರೆ ಏನು ಬೇಕಾದರೂ ಸಾಧಿಸುತ್ತೀರಿ ಮತ್ತವರ ನಡವಳಿಕೆಯು ನಿಮಗೆ ನೋವನ್ನು ಉಂಟುಮಾಡುತ್ತದೆ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಆದ್ದರಿಂದ ತುಂಬಾ ಜಾಗೃತರಾಗಿರಿ ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 5 45ರಿಂದ 8.30 ರವರೆಗೆನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ವೃಶ್ಚಿಕ ರಾಶಿ:- ಹಣಕಾಸಿನ ವಿಷಯದಲ್ಲಿ ಇಂದು ಶುಭವಾಗಲಿದೆ ಸ್ವಲ್ಪ ಹೆಚ್ಚು ಪ್ರಯತ್ನ ಮಾಡಿದರೆ ನೀವು ಆರ್ಥಿಕವಾಗಿ ಮುಂದುವರೆಯಬಹುದು ನೀವು ಆರ್ಥಿಕವಾಗಿ ಸದೃಢವಾಗಿರಲು ಹಣವನ್ನು ಮಿತವ್ಯಯದಲ್ಲಿ ಖರ್ಚು ಮಾಡಿ ಕೆಲಸದಲ್ಲಿ ಪರಿಸರದ ಫಲಿತಾಂಶವನ್ನು ಪಡೆಯಲು ತುಂಬಾ ನಿರೀಕ್ಷೆ ಇದೆ ಕೆಲಸದಲ್ಲಿ ಯಾವುದೇ ಅಡೆತಡೆ ಉಂಟಾಗುವುದರಿಂದ ಮನಸ್ಸಿನ ಏಕಾಗ್ರತೆ ಕಳೆದು ಹೋಗುತ್ತದೆ ಹಿರಿಯರ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಇಂದು ಕೆಲವು ಹೊಸ ಅನುಭವಗಳನ್ನು ಸಹ ಪಡೆಯುತ್ತೀರಿ ವೈಯಕ್ತಿಕ ವಿಚಾರದಲ್ಲಿ ತುಂಬಾ ಏರುಪೇರುಗಳು ಇರುತ್ತದೆ ಹಿರಿಯರ ಬೆಂಬಲವನ್ನು ಪಡೆದುಕೊಳ್ಳುತ್ತೀರಿ ವಿಶೇಷವಾಗಿ ಪೋಷಕರ ಬೆಂಬಲದಿಂದ ಮಾನಸಿಕವಾಗಿ ಸದೃಢರಾಗಿ ತೀರಿ ಇಂದು ನಿಮ್ಮ ಆರೋಗ್ಯ ಭಾಗ್ಯ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಬಣ್ಣ ಕಂದು ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ 3:30 ರಿಂದ ರಾತ್ರಿ 7.30 ರವರೆಗೆನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಧನಸ್ಸು ರಾಶಿ:- ಕೆಲಸದಲ್ಲಿ ಇಂದು ನಿಮ್ಮ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಬಹುದು ಈ ಹಿಂದೆ ಮಾಡಿದ ಕೆಲಸಗಳು ಮತ್ತೆ ನಿಮಗೆ ಹಿಂದುರುಗಿ ಬರಬಹುದು ಕೆಲವರಿಗೆ ಸ್ವಲ್ಪ ಆದಾಯದ ಲಾಭ ದೊರೆಯುತ್ತದೆ ವಿದ್ಯಾರ್ಥಿಗಳು ಪರೀಕ್ಷೆಯ ಮಾಡುವ ಬಗ್ಗೆ ಚಿಂತೆ ಮಾಡಬಹುದು ವಿದ್ಯಾಭ್ಯಾಸದ ಬಗ್ಗೆ ತುಂಬಾ ಚಿಂತೆ ಮಾಡಿದರೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕವನ್ನು ಪಡೆಯುತ್ತೀರಿ ಆರೋಗ್ಯದ ವಿಚಾರದಲ್ಲಿ ಇಂದು ಹೆಚ್ಚಿನ ಸಮಯವನ್ನು ಕಳೆಯುತ್ತೇನೆ ನಿಮ್ಮ ಅದೃಷ್ಟದ ಬಣ್ಣ ಕಿತ್ತಲೆ ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8ರಿಂದ 11ರವರೆಗೆ

ಮಕರ ರಾಶಿ:- ಈ ಹಿಂದೆ ಮಾಡಿದ ಹೂಡಿಕೆಯು ನಿಮಗೆ ಲಾಭವನ್ನು ತಂದು ಕೊಡುತ್ತದೆ ಪಾಲುದಾರಿಕೆಯ ಬಗ್ಗೆ ಚಿಂತಿಸುತ್ತಿರುವವರು ಲೆಕ್ಕ ಪತ್ರದ ಬಗ್ಗೆ ಮೊದಲು ಪರಿಶೀಲಿಸಿ ಇಂದು ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ ಇಂದು ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಿ ಇಂದು ನಿಜವಾದ ಪ್ರೀತಿಯನ್ನು ಅನುಭವಿಸುವಿರಿ ಸಂಗಾತಿಯ ವರ್ತನೆಯೂ ಬದಲಾಗಿರುವುದರಿಂದ ನಿಮಗೆ ತುಂಬಾ ಸಂತೋಷವಾಗುತ್ತದೆ ಆರೋಗ್ಯದ ವಿಚಾರದಲ್ಲಿ ನಿರಂತರವಾಗಿ ಕೆಲಸ ಮಾಡುವುದನ್ನು ತಪ್ಪಿಸಿ ಇಂದು ನಿಮ್ಮ ಅದೃಷ್ಟದ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 2ರಿಂದ ಸಂಜೆ 7ರವರೆಗೆ

ಕುಂಭ ರಾಶಿ:- ಭಯ ಮತ್ತು ನಕರತ್ಮಕ ಶಕ್ತಿಯು ನಿಮ್ಮ ಆಲೋಚನೆಗಳಲ್ಲಿ ತುಂಬಾ ತೊಂದರೆ ಗಳಿಸುತ್ತದೆ ಪೂರ್ಣ ಸಕರಾತ್ಮಕ ದೊಂದಿಗೆ ಪ್ರಯತ್ನಿಸುತ್ತಲೇ ಇರಿ ಪ್ರಯತ್ನದಲ್ಲಿ ತುಂಬಾ ಯಶಸ್ವಿಯಾಗುತ್ತೀರಿ ಹಿಂದು ಕುಟುಂಬ ಸದಸ್ಯರ ಆರೋಗ್ಯವು ನಿಮ್ಮನ್ನು ಆತಂಕಕ್ಕೆ ಒಳಗೊಳ್ಳುತ್ತದೆ ಇಂದಿನ ಪ್ರಯಾಣವನ್ನು ಮುಂದೂಡುವ ಸಾಧ್ಯತೆ ಇದೆ ಇಂದು ನಿಮ್ಮ ಆರೋಗ್ಯವೂ ಉತ್ತಮವಾಗಿದೆ ನಿಮ್ಮ ಅದೃಷ್ಟದ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ ಹೌದು ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8.30 ರಿಂದ 11 30 ರವರಿಗೆ

ಮೀನಾ ರಾಶಿ:- ನಿಮ್ಮ ಕಠಿಣ ಪರಿಶ್ರಮದಿಂದ ಉನ್ನತ ಅಧಿಕಾರಿಗಳ ನಿಮ್ಮನ್ನು ಮೆಚ್ಚುತ್ತಾರೆ ವ್ಯಾಪಾರಿಗಳಿಗೆ ಇಂದು ಸಾಮಾನ್ಯವಾದ ದಿನ ಇಂದು ಲಾಭವನ್ನು ಪಡೆಯುತ್ತೀರಿ ಆದರೆ ನಷ್ಟದ ಸಮಯವು ಹೆಚ್ಚಿದೆ ಆದ್ದರಿಂದ ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ತುಂಬಾ ಚಿಂತನಶೀಲ ರಾಗಿ ನಿರ್ಧಾರವನ್ನು ತೆಗೆದುಕೊಳ್ಳಿ ಇಂದು ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯ ಕಳೆಯಲು ಇಷ್ಟಪಡುತ್ತೀರಿ ಪ್ರೇಮಿಗಳಿಗೆ ಇಂದು ತುಂಬಾ ಒಳ್ಳೆಯ ದಿನ ಹಾಗೂ ಆರ್ಥಿಕ ವಿಚಾರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ತುಂಬಾ ಜಾಗರೂಕರಾಗಿರಿ ನಿಮ್ಮ ಅದೃಷ್ಟದ ಬಣ್ಣ ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಒಳ್ಳೆಯ ಸಮಯ ಸಂಜೆ 6.30 ರಿಂದ 10:30 ರವರೆಗೆ