Sat. Sep 30th, 2023

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )

ಮೇಷ ರಾಶಿ:- ಹಣದ ದೃಷ್ಟಿಯಿಂದ ನಿರೀಕ್ಷಿತ ಫಲಿತಾಂಶವನ್ನು ಪಡೆಯಬಹುದಾಗಿದೆ. ಮನೆಗೆ ಬೇಕಾದ ಕೆಲವು ವಸ್ತುಗಳನ್ನು ಖರೀದಿ ಮಾಡಬಹುದು. ನಾನು ಎಷ್ಟು ದಿನದ ನಂತರ ನಿಮ್ಮ ಮಕ್ಕಳೊಂದಿಗೆ ನೀವು ಮೋಜಿನ ಸಮಯವನ್ನು ಕಳೆಯಬಹುದಾಗಿದೆ. ಸಂಗಾತಿಯ ವರ್ತನೆಯಲ್ಲಿ ಮೃದುತ್ವ ಹೊಂದಿರುತ್ತಾರೆ. ಎಲ್ಲ ತಪ್ಪುಗ್ರಹಿಕೆಯನ್ನು ಸರಿಪಡಿಸಿಕೊಳ್ಳಿ. ಮತ್ತೆ ನಿಮ್ಮ ಕೆಲಸದ ಮೇಲೆ ನಿರ್ಲಕ್ಷ ವಹಿಸಬೇಡಿ. ಮತ್ತೆ ನಿಮ್ಮ ಆಹಾರದ ಬಗ್ಗೆ ಕಾಳಜಿವಹಿಸಿ. ನಿಮ್ಮ ಅದೃಷ್ಟದ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 1.30 ರಿಂದ ರಾತ್ರಿ 9.30 ರವರೆಗೆ

ವೃಷಭ ರಾಶಿ:- ನಿಮ್ಮ ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ ಇರುತ್ತದೆ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ದೊರೆಯುತ್ತದೆ. ಸಂಗಾತಿಯೊಂದಿಗೆ ನಯವಾಗಿ ವರ್ತಿಸಿ. ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆರೋಗ್ಯ ಹಿಂದು ಉತ್ತಮವಾಗಿರುತ್ತದೆ. ನೀವು ಮಾನಸಿಕವಾಗಿ ಸದೃಢರಾಗಿ ಇರುತ್ತೀರಿ. ಸಿಂಹಹಾದ್ರಿ ಶರಬಣ್ಣ ಗುಲಾಬಿ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 5:25 ರಿಂದ ಮಧ್ಯಾಹ್ನ 2.30 ರವರೆಗೆಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )

ಮಿಥುನ ರಾಶಿ:- ಮನೆಯಲ್ಲಿ ಪರಿಸ್ಥಿತಿಯು ಶಾಂತಿಯುತವಾಗಿ ಇರುತ್ತದೆ. ನಿಮ್ಮ ಮಹತ್ವಪೂರ್ಣ ಪೂರ್ಣ ಕಾರ್ಯದಿಂದ ಎಲ್ಲವೂ ಸರಾಗವಾಗಿ ನಡೆಯುತ್ತದೆ. ನಿಮ್ಮ ಹೊಡಹುಟ್ಟಿದವರು ನಿಮಗೆ ಸಹಾಯ ಮಾಡಲು ಮುಂದೆ ಬರಬಹುದು. ಸ್ವಲ್ಪ ಸಮಯದಿಂದ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ತುಂಬಾ ಚಿಂತನಶೀಲ ರಾಗಿದ್ದೇವೆ. ಇಂದು ಆರೋಗ್ಯದಲ್ಲಿ ದೊಡ್ಡ ಸುಧಾರಣೆಯನ್ನು ನೋಡುತ್ತೇನೆ. ಇದೆಲ್ಲವೂ ನಿಮ್ಮ ಉತ್ತಮ ಆರೈಕೆಯ ಫಲಿತಾಂಶವಾಗಿದೆ. ನಿಮ್ಮ ಕೆಲಸಕ್ಕಾಗಿ ಯಾವುದೇ ಸಹೋದ್ಯೋಗಿಗಳ ಸಹಾಯ ಕೇಳಬೇಡಿ. ಇಂದು ನಿಮ್ಮದು ಶರಬಣ್ಣ ಗುಲಾಬಿ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಒಳ್ಳೆಯ ಸಮಯ ಸಂಜೆ 6 ರಿಂದ ರಾತ್ರಿ 10 ರವರೆಗೆ

ಕರ್ಕಾಟಕ ರಾಶಿ:- ಸಂಗಾತಿಯೊಂದಿಗೆ ಕೆಲವು ವಾದ ಇರಬಹುದು. ಸಂಜೆಯ ಹೊತ್ತಿಗೆ ಎಲ್ಲವೂ ಸಾಮಾನ್ಯ ವಾಗಲಿದೆ. ನಿಮ್ಮ ಪ್ರಿಯರಿಗೆ ಏನನ್ನಾದರೂ ನೀಡಲು ಇಂದು ಉತ್ತಮ ದಿನವಾಗಿದೆ. ಪ್ರೀತಿಯಿಂದ ಇರುವವರು ನಿಮ್ಮ ಕುಟುಂಬದ ಬಗ್ಗೆ ಮತ್ತು ಅವರ ಸಂಬಂಧದ ಬಗ್ಗೆ ಏನನ್ನಾದರೂ ಮಾತನಾಡಬಹುದು. ಆರ್ಥಿಕ ಸ್ಥಿತಿ ಇಂದು ಉತ್ತಮವಾಗಲಿದೆ. ನೀವು ಹೂಡಿಕೆ ಮಾಡಬೇಕು ಅನ್ನೋ ಅಂತಿದ್ದರೆ ಆಸ್ತಿಯ ವಿಚಾರದಲ್ಲಿ ಹೂಡಿಕೆಯನ್ನು ಮಾಡಬೇಕಾಗುತ್ತದೆ. ನಿಮ್ಮ ಹೊಸ ವ್ಯವಹಾರಕ್ಕೆ ನಿಮ್ಮ ಹತ್ತಿರ ಇರುವ ವ್ಯಕ್ತಿಗಳನ್ನು ಸಹಾಯ ಕೇಳಬೇಕಾಗುತ್ತದೆ. ಮುಂದಿನ ನಿಮ್ಮ ಅದೃಷ್ಟದ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಐದು 50ರಿಂದ ಮಧ್ಯಾನ 12.20 ರವರೆಗೆಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )

ಸಿಂಹ ರಾಶಿ:- ಕೆಲಸದಲ್ಲಿ ಈ ದಿನ ಬಹಳ ಮುಖ್ಯವಾಗಿರುತ್ತದೆ. ನೀವು ಮಾಡುವ ಕೆಲಸದಲ್ಲಿ ಪ್ರಗತಿ ತೆರೆದುಕೊಳ್ಳಬಹುದು. ನಿಮ್ಮ ಭವಿಷ್ಯ ಒಳ್ಳೆಯದಕ್ಕಾಗಿ ಬದಲಾಗಬಹುದು. ಇತ್ತೀಚಿನ ದಿನಗಳಲ್ಲಿ ಸಂದರ್ಶನಕ್ಕೆ ಹೋಗಿದ್ದರು ಅದರಲ್ಲಿ ಪ್ರಚಲಿತ ಆಗಿರಬಹುದು. ಉದ್ದಿಮೆಗಳು ಸಹ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಕುಟುಂಬದಲ್ಲಿ ಕೆಲವು ಸಂಘರ್ಷಗಳು ಉದ್ಭವಿಸಬಹುದು. ನಿಮ್ಮ ಸಂಗಾತಿಯ ವರ್ತನೆ ಇಂದು ಸರಿಹೊಂದದಿರಬಹುದು. ಇಂದು ನಿಮ್ಮ ಆರೋಗ್ಯ ಕ್ಷಮಿಸಬಹುದು. ನಿಮ್ಮ ಅದೃಷ್ಟದ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 10.30 ರಿಂದ ರಾತ್ರಿ 10.5 ರವರೆಗೆ

ಕನ್ಯಾ ರಾಶಿ:- ನೀವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಹೋದರೆ ನೀವು ಹೆಚ್ಚು ಶ್ರಮಿಸಬೇಕು. ಸೋಮಾರಿಯಾಗಿರುವುದನ್ನು ತಪ್ಪಿಸಿ. ನೀವು ಸಮಯವನ್ನು ನಿರ್ವಹಿಸಿದ್ದಕ್ಕಾಗಿ ತುಂಬಾ ವಿನೋಧಿಸುತ್ತೀರಿ. ಹಿರಿಯರು ತುಂಬಾ ಬೆಂಬಲ ನೀಡುತ್ತಾರೆ ನೀವು ಉದ್ಯಮಿಯಾಗಿದ್ದರೆ ನೀವು ಕೆಲಸ ವಿಚಾರವಾಗಿ ಅನಗತ್ಯವಾಗಿ ತಿರುಗಾಡ ಬೇಕಾಗುತ್ತದೆ. ನಿಮ್ಮ ಅದೃಷ್ಟದ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಸಂಜೆ 6ರಿಂದ ರಾತ್ರಿ 10.30 ರ ವರೆಗೆಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )

ತುಲಾ ರಾಶಿ:- ಇಂದು ನೀವು ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಹಣದ ವಿಚಾರವಾಗಿ ಹೆಚ್ಚು ಜಾಗರೂಕರಾಗಿರಬೇಕು. ಯಾವುದೇ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಈ ದಿನ ಉತ್ತಮವಾಗಿಲ್ಲ. ನೌಕರರು ಸಮಯ ನೀಡುತ್ತಿದ್ದಂತೆ ಕೆಲಸದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುವುದಿಲ್ಲ. ಉದ್ದಿಮೆಗಳು ಪಾಲುದಾರಿಕೆಯಿಂದ ಬಹಳಷ್ಟು ಕಷ್ಟವನ್ನು ಅನುಭವಿಸಬಹುದು. ಇಂದು ಕೆಲವು ಉತ್ತಮ ಕೆಲಸಗಳನ್ನು ಪಡೆಯುವ ಸಾಧ್ಯತೆಯಿದೆ. ಕುಟುಂಬದಲ್ಲಿ ಕೆಲವು ಉದ್ವಿಗ್ನತೆ ಉಂಟಾಗಬಹುದು. ಸರಿಯಾದ ಸಮಯಕ್ಕಾಗಿ ಕಾಯುವುದು ಉತ್ತಮ. ಹಿಂದಿನ ನಿಮ್ಮ ಅದೃಷ್ಟ ಬಣ್ಣ ನೇರಳೆ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಒಂಬತ್ತು 55ರಿಂದ ಮಧ್ಯಾಹ್ನ 2:30 ರವರೆಗೆ

ವೃಶ್ಚಿಕ ರಾಶಿ:- ವಿದ್ಯಾರ್ಥಿಗಳಿಗೆ ಈ ದಿನವು ತುಂಬಾ ಶುಭಕರವಾಗಿದೆ. ಇಂದು ಉತ್ತಮ ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ. ಅಲ್ಲದೆ ಗುರುಗಳ ಆಶೀರ್ವಾದ ಮತ್ತು ಧೈರ್ಯ ಮೆಚ್ಚುವ ದಿನವಾಗಿದೆ. ಉದ್ಯಮಿಗಳಿಗೆ ಈದಿನವು ಪ್ರಯೋಜನಕಾರಿಯಾಗಿದೆ. ದೀರ್ಘಕಾಲದಿಂದಲೂ ಉಳಿದುಕೊಂಡಿರುವ ಕಾರ್ಯದಲ್ಲಿ ಯಶಸ್ಸನ್ನು ನೋಡಬಹುದು. ಕುಟುಂಬದಲ್ಲಿನ ಸಂಬಂಧವು ಸುಧಾರಿಸುತ್ತದೆ. ಪ್ರೀತಿಪಾತ್ರರ ಜೊತೆ ಇರುವುದು ಎಷ್ಟು ಮುಖ್ಯ ಎಂಬುದನ್ನು ನೀವು ಅರಿತು ಕೊಳ್ಳುತ್ತೇವೆ. ಹಿಂದಿನ ನಿಮ್ಮ ಅದೃಷ್ಟ ಬಣ್ಣ ಕಂದು ನಿಮ್ಮ ಅದೃಷ್ಟದ ಸಂಖ್ಯೆ-8 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 12:00 ರಿಂದ ರಾತ್ರಿ 8ರವರೆಗೆಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )

ಧನಸ್ಸು ರಾಶಿ:- ನಿಮ್ಮ ಶತ್ರುಗಳು ಇಂದು ಸದೃಢ ರಾಗಿರುತ್ತಾರೆ ತುಂಬಾ ಜಾಗರೂಕರಾಗಿರಿ. ಮತ್ತೆ ಸ್ವಲ್ಪ ತೊಂದರೆಯನ್ನು ಸಹ ಉಂಟು ಮಾಡುತ್ತಾರೆ. ಇಂದು ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಹುದು. ನಿಮ್ಮ ಸಂಗಾತಿಯೊಂದಿಗೆ ಕೆಲವು ವಿಚಾರಗಳ ಬಗ್ಗೆ ವಿವಾದವು ನಡೆಯುತ್ತದೆ ಇದರಿಂದ ನಿಮ್ಮ ಕೆಲಸಗಳು ಕೂಡ ಹಾಳಾಗುತ್ತದೆ. ನಿಮ್ಮ ಸಂಬಂಧಗಳು ಉತ್ತಮವಾಗಿರುತ್ತದೆ. ಮತ್ತೆ ನಿಮ್ಮ ತಾಯಿಯವರಿಂದ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕೆಲಸದ ಸಮಯದಲ್ಲಿ ಮಿಶ್ರ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ. ಇಂದಿನ ನಿಮ್ಮ ಅದೃಷ್ಟದ ಬಣ್ಣ ನೆರಳಲ್ಲಿ ಮಹದೇವ ಸಂಖ್ಯೆ-5 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಹತ್ತು ಐದರಿಂದ ರಾತ್ರಿ 10.40 ರವರೆಗೆ

ಮಕರ ರಾಶಿ:- ಇಂದು ನಿಮ್ಮ ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಎದುರಿಸಬಹುದು. ಮತ್ತು ನಿಮ್ಮಿಬ್ಬರ ನಡುವಿನ ಸಂಬಂಧಕ್ಕೆ ಅದು ಭಿನ್ನಾಭಿಪ್ರಾಯವನ್ನು ಉಂಟುಮಾಡಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಕಿನ್ನತೆಯನ್ನು ಹೆಚ್ಚಿಸುತ್ತದೆ. ಮತ್ತು ಇಂತಹ ಪರಿಸ್ಥಿತಿ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಹಣದ ಕೊರತೆಯಿಂದಾಗಿ ನಿಮ್ಮ ಕೆಲವು ಯೋಜನೆಗಳು ಅಡ್ಡಿಯಾಗಬಹುದು. ನಿಮ್ಮ ಅದೃಷ್ಟದ ಬಣ್ಣ ಕಿತ್ತಲೆ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಒಳ್ಳೆಯ ಸಮಯ ಸಂಜೆ 5.15 ರಿಂದ ಸಂಜೆ 9.20ರವರೆಗೆಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )

ಕುಂಭ ರಾಶಿ:- ನಿಮ್ಮ ಪ್ರೀತಿಯ ಸಂಗಾತಿಯಿಂದ ಇಂದು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಹೆತ್ತವರ ಸಹಾಯದಿಂದ ಪರಿಪೂರ್ಣ ಬೆಂಬಲ ದೊರೆಯುತ್ತದೆ. ಈ ಕಾರಣದಿಂದ ಹಣವೂ ಹೆಚ್ಚು ಖರ್ಚು ಆಗುತ್ತಿದ್ದರು. ಯಾವುದೇ ಹಣಕಾಸಿನ ಸಮಸ್ಯೆಗಳು ಉದ್ಭವವಾಗುತ್ತದೆ. ಸಕರಾತ್ಮಕವಾಗಿ ಏನಾದರೂ ಸಂಭವಿಸಬಹುದು. ನೀವು ಕಚೇರಿಯಲ್ಲಿ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರಿಂದ ಮೆಚ್ಚುಗೆ ದೊರೆಯುತ್ತದೆ. ಹಿಂದಿನ ನಿಮ್ಮ ಅದೃಷ್ಟದ ಬಣ್ಣ ಕೇಸರಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 2:15 ರಿಂದ ಸಂಜೆ 7: 20ರವರೆಗೆ

ಮೀನ ರಾಶಿ:- ಇಂದು ನಿಮ್ಮ ಪ್ರಯಾಣ ಜೀವನದಲ್ಲಿ ಸ್ವಲ್ಪ ನಿರಾಸೆಯನ್ನು ಅನುಭವಿಸಬಹುದು. ನಿಮ್ಮ ಸಂಗಾತಿಯ ಆಕ್ರಮಣಕಾರಿ ಕೋಪವು ನಿಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಹಾಳು ಮಾಡಬಹುದು. ನೀವು ನಿರೀಕ್ಷಿಸಿದಂತೆ ಅವರು ಇರುವುದಿಲ್ಲ. ವಿವಾಹಿತ ದಂಪತಿಗಳಿಗೆ ಈದಿನವು ಸಾಮಾನ್ಯವಾಗಿದೆ. ಕೆಲಸದ ವಿಚಾರದಿಂದಾಗಿ ನೀವು ಸ್ವಲ್ಪ ಕಾರ್ಯರತರಾಗಿ ಇರಬಹುದು. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಕಚೇರಿ ವಾತಾವರಣವು ಉತ್ತಮವಾಗಿರಲಿದೆ. ಮತ್ತೆ ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪೂರ್ಣವಾಗಿ ಶ್ರದ್ಧೆಯಿಂದ ಮಾಡಲಾಗಿದೆ. ನಿಮ್ಮ ಹರುಷದ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ ಮಧ್ಯಾನ 2.40 ರಿಂದ ಸಂಜೆ 7.30 ರವರೆಗೆಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )