ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ಮೇಷ ರಾಶಿ: ಹಿಂದೆ ತೆಗೆದುಕೊಂಡ ತಪ್ಪು ನಿರ್ಧಾರಗಳು ಇಂದು ನಿಮಗೆ ಸಮಸ್ಯೆಯನ್ನುಂಟುಮಾಡಬಹುದು ಎಚ್ಚರವಾಗಿರಿ ನಿಮ್ಮನ್ನು ಒಂಟಿತನವು ಇಂದು ತುಂಬಾ ಕಾಡಿಸಬಹುದು ಮತ್ತು ಕೆಲಸ ಮಾಡಿಸುವಂತೆ ಅನಿಸುವುದಿಲ್ಲಆರ್ಥಿಕ ದೃಷ್ಟಿಯಿಂದಲೂ ಕೂಡ ಈ ದಿನವು ಉತ್ತಮವಾಗಿಲ್ಲ ಆದ್ದರಿಂದ ಖರ್ಚನ್ನು ಕಡಿಮೆ ಮಾಡುವುದು ಒಳ್ಳೆಯದು ಯಾವುದೇ ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯನ್ನು ವಹಿಸಿ ಇಂದು ಕಚೇರಿಯಲ್ಲಿ ಬಹಳ ಕಾರ್ಯನಿರತ ಕೆಲಸವಾಗಿರುತ್ತದೆ.ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ವೃಷಭ ರಾಶಿ: ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ ದೀರ್ಘಕಾಲದ ಸಮಸ್ಯೆಗಳು ಇಂದು ನೆರವೇರುವ ಸಾಧ್ಯತೆ ಇದೆ ಈ ಸಮಯದಲ್ಲಿ ಉಳಿತಾಯದ ಬಗ್ಗೆ ಸ್ವಲ್ಪ ಗಮನ ವಹಿಸಿ ವೈಯಕ್ತಿಕ ಜೀವನವು ಸಂತೋಷವಾಗಿರುತ್ತದೆ ಮತ್ತು ಕುಟುಂಬದ ಸಂಪೂರ್ಣ ಬೆಂಬಲ ನಿಮಗೆ ಇರುತ್ತದೆ.
ಮಿಥುನ ರಾಶಿ: ಹಣದ ವಿಷಯದಲ್ಲಿ ಈ ದಿನವು ನಿಮಗೆ ಉತ್ತಮವಾಗಿರುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯಾಗಬಹುದು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಆರ್ಥಿಕ ನೆರವನ್ನು ಪಡೆಯುವ ಸಾಧ್ಯತೆ ಇದೆ ನೀವು ಕಚೇರಿಯಲ್ಲಿ ಪ್ರತಿಕೂಲ ತೆಯನ್ನು ಎದುರಿಸಬೇಕಾಗುತ್ತದೆ ಮತ್ತು ನಿಮ್ಮ ಸಹೋದ್ಯೋಗಿಗಳು ಸಹ ಸಮಯಕ್ಕೆ ಸರಿಯಾಗಿ ಸಹಾಯ ಮಾಡಲು ಮುಂದೆ ಬರುವುದಿಲ್ಲ ನಿರಾಶೆಗಳು ಬದಲು ಇದನ್ನು ಪಾಠವನ್ನಗಿ ನೆನಪಿನಲ್ಲಿಟ್ಟುಕೊಳ್ಳಬೇಕು.ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ಕರ್ಕಾಟಕ ರಾಶಿ: ಇಂದು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು ಅದು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ ಹೆಚ್ಚಿನ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತದೆ ಮಾನಸಿಕವಾಗಿ ನೀವು ಸಾಕಷ್ಟು ಬಲಶಾಲಿಯಾಗಿ ಇರುತ್ತೀರಿ ಸ್ನೇಹಿತರು ಮತ್ತು ಕುಟುಂಬದವರ ಸಂಪೂರ್ಣ ಬೆಂಬಲ ನಿಮಗೆ ದೊರೆಯುತ್ತದೆಕಚೇರಿಯಲ್ಲಿ ನಿಮಗೆ ಕೆಲಸವು ಜಾಸ್ತಿ ಇರುತ್ತದೆ ಆದರೂ ಕೂಡ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳನ್ನು ಮುಗಿಸಲು ಸಾಧ್ಯವಾಗುತ್ತದೆ ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ.
ಸಿಂಹ ರಾಶಿ: ಇಂದು ನಿಮ್ಮ ಅದೃಷ್ಟದ ಭಾಗವು ಬಲವಾಗಿರುತ್ತದೆ ನಿಮ್ಮ ಎಲ್ಲಾ ಯೋಜಿತ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತವೆ ಇದು ಅಲ್ಲದೆ ಬುದ್ಧಿವಂತಿಕೆಯಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಆರ್ಥಿಕ ರಂಗದಲ್ಲಿ ಈ ದಿನವು ಶುಭವಾಗಿದೆ ಇಂದು ಯಾವುದೇ ರೀತಿ ಹಣದ ಸಮಸ್ಯೆ ಇರುವುದಿಲ್ಲ ಹಣವನ್ನು ಸಂಪಾದಿಸುವ ಉತ್ತಮ ಅವಕಾಶವನ್ನು ನೀವು ಪಡೆಯಬಹುದಾಗಿದೆ.ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ಕನ್ಯಾ ರಾಶಿ: ಇಂದು ಆರ್ಥಿಕ ರಂಗದಲ್ಲಿ ಉತ್ತಮ ದಿನವಾಗಿದೆ ಇದು ಸಂಪತ್ತನ್ನು ಗಳಿಸುವ ಸಾಧ್ಯತೆ ಇದೆ ಮತ್ತು ಇತರರ ಸಲಹೆಯ ಮೇರೆಗೆ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪಿಸಿ ಹೂಡಿಕೆ ಮಾಡಲು ಬಯಸಿದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀವೇ ಪಡೆಯಲು ಪ್ರಯತ್ನಿಸಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತೀರಿ ಪ್ರೀತಿಪಾತ್ರರೊಂದಿಗೆ ನಿಮ್ಮ ಮನಸ್ಸನ್ನು ಹಂಚಿಕೊಳ್ಳುವುದು ಉತ್ತಮ.
ತುಲಾ ರಾಶಿ: ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿವೆ ಮತ್ತು ಕುಟುಂಬದ ಸಮಸ್ಯೆಗಳು ನಿಮ್ಮ ಕೆಲಸದ ಮೇಲೆ ಪರಿಣಾಮವನ್ನು ಬೀರುತ್ತದೆ ಒಡಹುಟ್ಟಿದವರು ಮೇಲಿನ ಭಿನ್ನಾಭಿಪ್ರಾಯಗಳು ಆಳವಾಗಿರುವ ಸಾಧ್ಯತೆ ಇದೆ ಇದರಿಂದ ದಿನವಿಡಿ ಖಿನ್ನತೆಗೆ ಒಳಗಾಗುತ್ತೀರಿ ಇಂದು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ತೀವ್ರವಾಗಿ ಹೋರಾಡಬೇಕಾಗುತ್ತದೆ ಆದರೂ ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ ನೀವು ಉದ್ಯಮಿಯಾಗಿದ್ದಾರೆ ಕೆಲವು ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು.ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ವೃಶ್ಚಿಕ ರಾಶಿ: ಕೆಲಸದಲ್ಲಿ ಈ ದಿನವು ನಿಮಗೆ ಉತ್ತಮವಾಗಿದೆ ನೀವು ಉದ್ಯಮಿಯಾಗಿದ್ದಾರೆ ಹಳೆಯ ಸಂಪರ್ಕದಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು ಶೀಘ್ರದಲ್ಲಿ ನಿಮಗೆ ದೊಡ್ಡ ಆರ್ಥಿಕ ಲಾಭ ದೊರೆಯುತ್ತದೆ ವೈವಾಹಿಕ ಜೀವನದಲ್ಲಿ ಕಲಹ ಉಂಟಾಗಬಹುದು ಸಂಗಾತಿಯ ಬಲವಾದ ಮನಸ್ಸು ನಿಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ.
ಧನಸ್ಸು ರಾಶಿ: ಇಂದು ನೀವು ಕೋಪವನ್ನು ನಿಯಂತ್ರಿಸಬೇಕು ಇಲ್ಲದೆ ಹೋದರೆ ನಿಕಟ ಭಾವದಿಂದ ವಿವಾದಗಳು ಉಂಟಾಗುತ್ತದೆ ನಿಮ್ಮ ಪ್ರೀತಿಪಾತ್ರರ ವಿಷಯವನ್ನು ಆಗ ನೀವು ನಿಮ್ಮ ಅಹಂ ಅನ್ನು ತ್ಯಾಗ ಮಾಡಬೇಕು ಇಂದು ನಿಮ್ಮ ಹಣದ ಬಗ್ಗೆ ನಿಮಗೆ ಕಾಳಜಿ ಹೆಚ್ಚಾಗುವುದು ನಿಮ್ಮ ವೈಯಕ್ತಿಕ ಜೀವನವು ಸಾಮಾನ್ಯವಾಗಿರುತ್ತದೆ ಕುಟುಂಬದೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ.ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ಮಕರ ರಾಶಿ: ನಿಮ್ಮ ಮನೆಯ ವಾತಾವರಣವು ಇದ್ದಕ್ಕಿದ್ದಂತೆ ಹದಗೆಡಬಹುದು ಮತ್ತು ನಿಮ್ಮ ಸಹೋದರರೊಂದಿಗೆ ವಾದವನ್ನು ಮಾಡಬಹುದು ಆದ್ದರಿಂದ ನಿಮ್ಮ ನಡವಳಿಕೆಯನ್ನು ಸಮತೋಲನದಲ್ಲಿ ಇರಿಸಿಕೊಳ್ಳಬೇಕು ಕಚೇರಿಯಲ್ಲಿ ನಿಮ್ಮ ಮೇಲಧಿಕಾರಿಗಳು ನಿಮ್ಮ ಮೇಲೆ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಈ ದಿನವು ಹೂಡಿಕೆಯನ್ನು ಮಾಡಲು ಶುಭವಾಗಿದೆನೀವು ಅಮೂಲ್ಯವಾದ ವಸ್ತುವನ್ನು ಖರೀದಿಸುತ್ತಿದ್ದಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ ಇಂದು ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಉತ್ಸಾಹ ಇರುತ್ತದೆ.
ಕುಂಭ ರಾಶಿ: ಇಂದು ಉದ್ಯೋಗಿಗಳಿಗೆ ಅದ್ಭುತ ದಿನವಾಗಲಿದೆ ವ್ಯವಹಾರದಲ್ಲಿ ಹೊಸದನ್ನು ಮಾಡಲು ಈದಿನವು ಉತ್ತಮವಾಗಿದೆ ಪಾಲುಗಾರಿಕೆಯಲ್ಲಿ ವ್ಯವಹಾರವನ್ನು ಮಾಡುತ್ತಿರುವ ಉದ್ಯಮಿಗಳು ಇಂದು ಅನೇಕ ಪ್ರಯೋಜನವನ್ನು ಪಡೆಯಬಹುದು ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಉಳಿಯುತ್ತದೆ ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುತ್ತದೆ.ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451
ಮೀನ ರಾಶಿ: ಇಂದೂ ಕೂಡ ನಿಮ್ಮ ಕಚೇರಿಯಲ್ಲಿ ಕೆಲಸವಿದ್ದು ಅದರಿಂದ ಶುಭವಾಗುತ್ತದೆ ನಿಮ್ಮನ್ನು ಸಾಬೀತುಪಡಿಸಲು ನೀವು ಉತ್ತಮ ಅವಕಾಶವನ್ನು ಪಡೆಯಬಹುದು ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಇರಬಹುದು ಕೋಪಗೊಳ್ಳುವ ಮೂಲಕ ಯಾರನ್ನು ಅವಮಾನಿಸಬೇಡಿ ನಿಮ್ಮ ಆರ್ಥಿಕ ಸ್ಥಿತಿಯು ಇಂದು ಉತ್ತಮವಾಗಿರುತ್ತದೆ ಇಂದು ಕೆಲವು ಹಣಕಾಸಿನ ಪ್ರಯೋಜನಗಳನ್ನು ಪಡೆಯುವಲ್ಲಿ ನೀವು ಯಶಸ್ವಿಯಾಗಬಹುದು.