ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾ ಗುತ್ತದೆ. ಆದರೆ ಕೆಲವರಿಗೆ ಮುಖದ ಮೇಲೆ ಬಂಗು ಚರ್ಮದಲ್ಲಿ ಹಲ ವಾರು ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಇದನ್ನು ನಿವಾರಣೆ ಮಾಡಿಕೊಳ್ಳಲು ಒಂದು ಮನೆಮದ್ದು ಇದೆ. ಸಾಕಷ್ಟು ಜನರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮೊದಲಿಗೆ ಈ ಮನೆಮದ್ದು ತಯಾರಿಸಲು ಆಲೂಗೆಡ್ಡೆ ಬೇಕಾಗುತ್ತದೆ ಆಂಟಿಆಕ್ಸಿಡ ಅಂಶ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಂತರ ಆಲುಗಡ್ಡೆ ಅನ್ನು ತುರಿದು ಕೊಳ್ಳಬೇಕು ನಂತರ ಒಂದು ಬಟ್ಟಲಿಗೆ ಒಂದು ಚಮಚ ಅಕ್ಕಿ ಹಿಟ್ಟು ಮೊಡವೆಗಳು ತುಂಬಾ ಚೆನ್ನಾಗಿ ನಿವಾರಣೆಯಾಗುತ್ತದೆ .ನಂತರ ಇದಕ್ಕೆ ಆಲೂಗೆಡ್ಡೆ ರಸವನ್ನು ಹಾಕಿಕೊಂಡು ಚೆನ್ನಾಗಿ ಬೆರೆಸಿಕೊಳ್ಳಬೇಕು.
ನಂತರ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಾಕಬೇಕು ಚೆನ್ನಾಗಿ ಮಿಕ್ಸ್ ಮಾಡಿಕೊಂಡು .ಸ್ವಲ್ಪ ನೀರಿನ ರೀತಿ ಇರಬೇಕು ಮುಖ ಹಾಗೂ ಚರ್ಮಕ್ಕೆ ಕೈಕಾಲುಗಳಿಗೆ ಹಾಕುವುದರಿಂದ ನಿಮ್ಮ ದೇಹದಲ್ಲಿ ಯಾ ವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಪ್ರತಿಯೊಬ್ಬರು ಈ ಮನೆಮದ್ದ ಬಳಸುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾ ಗಿರುತ್ತದೆ. ಹಾಗೂ ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಪ್ರತಿಯೊಬ್ಬರೂ ಸುಲಭವಾಗಿ ಮನೆಯ ತಯಾರಿಸಿಕೊಳ್ಳಬಹುದು. ಆದ್ದ ರಿಂದ ತಪ್ಪದೇ ಈ ನಿಯಮವನ್ನು ಪಾಲನೆ ಮಾಡಿ ನಿಮ್ಮ ಆರೋ ಗ್ಯ ತುಂಬಾ ಉತ್ತಮವಾಗಿರುತ್ತದೆ ಆದ್ದರಿಂದ ಮುಖದ ಚರ್ಮಕ್ಕೆ ತುಂ ಬಾ ಒಳ್ಳೆಯದು.