ನಮ್ಮ ಜೀವನದಲ್ಲಿ ಹೇಗೆ ಕೆಲಸ ಮಾಡುತ್ತದೆ ಗೊತ್ತಾ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೇ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಆಗಿದೆ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟಂತಹ ವಿಷಯ ಕೂಡ ಹಾಗಿದೆ ಸ್ನೇಹಿತರೆ ನಮ್ಮ ದೇಹದ ಜೀರ್ಣಕ್ರಿಯೆ ಯಾವ ರೀತಿ ನಡೆಯುತ್ತದೆ ಎಂಬುದನ್ನು ತಿಳಿಸಿಕೊಡುತ್ತೇನೆ ಬನ್ನಿ ಸೊಪ್ಪುಗಳು ಹಣ್ಣುಗಳು ತರಕಾರಿಗಳು ಗೆಡ್ಡೆಗೆಣಸುಗಳು ಹಿಂದಿನ ಕಾಲದಲ್ಲಿ ನಮ್ಮ ಆದಿ ಮಾನವರು ಬಳಸುತ್ತಿದ್ದ ಆಹಾರ ಪದಾರ್ಥಗಳು ಆದರೆ ಈಗಿನ ಕಾಲದಲ್ಲಿ ತಿಂಡಿಗಳು ಚಾಕಲೇಟ್ ಐಸ್ ಕ್ರೀಮ್ ಮತ್ತು ಜಂಕ್ ಫುಡ್ ಗಳನ್ನು ಅತಿ ಹೆಚ್ಚಾಗಿ ನಾವು ಸೇವನೆ ಮಾಡುತ್ತಿದ್ದೇವೆ ಈ ಕೆಳಗಿನ ವಿಡಿಯೋ ನೋಡಿ.
ಮೊದಲನೇದಾಗಿ ಹೇಳಿದರೆ ಸ್ನೇಹಿತರೆ ನಮ್ಮ ಜೀರ್ಣಕ್ರಿಯೆ ಹೇಗೆ ನಡೆಯುತ್ತದೆ ಎಂದರೆ ನಾವು ಊಟ ಊಟ ಮಾಡಿದ ಆಹಾರ ಪದಾರ್ಥಗಳು ನಮ್ಮ ದೇಹದ ಒಳಗಡೆ ಹೋಗುತ್ತದೆ ನಂತರ ನಾವು ತಿಂದ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಗಳು ಮತ್ತು ವಿಷಕಾರಿ ಅಂಶಗಳು ಮತ್ತು ಬ್ಯಾಕ್ಟೀರಿಯಾಗಳು ಕೂಡ ಇರುತ್ತದೆ ಹಾಗೂ ಮೊದಲು ಏನು ಮಾಡುತ್ತದೆ ಎಂದರೆ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ವಿಷಕಾರಿ ಪದಾರ್ಥಗಳನ್ನು ಹೊರಗಡೆ ಹಾಕುತ್ತದೆ ಹಾಗೂ ನಂತರ ಬ್ಯಾಕ್ಟೀರಿಯಗಳನ್ನು ಹೊರಗಡೆ ಆಗುತ್ತದೆ ಒಳ್ಳೆಯ ಪ್ರೊಟೀನ್ ಮತ್ತು ವಿಟಮಿನ್ ಇರುವಂತಹ ಆಹಾರ ಪದಾರ್ಥಗಳನ್ನು ನಮ್ಮ ದೇಹದ ಒಳಗಡೆ ಸೇರಿಸುತ್ತದೆ ಇದರಿಂದ ನಮಗೆ ಶಕ್ತಿ ಕೂಡ ಬರುತ್ತದೆ ನಮ್ಮ ಬಾಯಿಂದ ಹಿಡಿದು ನಮ್ಮ ಜೀರ್ಣಕ್ರಿಯೆ ಗುರುದ್ವಾರದ ವರೆಗೂ ಕೂಡ ನಡೆಯುತ್ತದೆ ನಾವು ತಿಂದ ಆಹಾರ ಲಾಲಾರಸ ವಾಗಿ ನಮ್ಮ ದೇಹದ ಒಳಗಡೆ ಹೋಗುತ್ತದೆ ಹೀಗೆ ಜೀರ್ಣಕ್ರಿಯೆ ವ್ಯವಸ್ಥೆ ನಡೆಯುತ್ತದೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.