Fri. Dec 8th, 2023

ನಾಲಿಗೆ ಬಣ್ಣದಿಂದ ತಿಳಿದುಕೊಳ್ಳಬಹುದು ನಮ್ಮ ಆರೋಗ್ಯ ಏನಿದು ನಮ್ಮ ನಾಲಿಗೆಯಿಂದ ನಮ್ಮ ಆರೋಗ್ಯ ಹೇಗಿದೆ ಎಂದು ತಿಳಿದು ಕೊ ಳ್ಳಲು ಸಾಧ್ಯವೇ ನಿಮ್ಮ ಪ್ರಕಾರ ನಾಲಿಗೆ ಎಂದರೆ ಬರೀ ಟೇಸ್ಟ್ ಕಂಡುಹಿಡಿಯಲು ಮಾತ್ರ ಸಾಧ್ಯ ಎಂದು ನೀವು ತಿಳಿದುಕೊಂಡಿರುತ್ತೇವೆ ಅದು ತಪ್ಪು ನಮಗೇನಾದರೂ ಉಷಾರಿಲ್ಲ ಎಂದು ನಾವು ವೈದ್ಯರ ಬಳಿ ಹೋದಾಗ ತಕ್ಷಣ ಅವರು ನಮ್ಮ ನಾಲಿಗೆಯನ್ನು ತೆಗೆಯಿರಿ ಮತ್ತು ನಾಲಿಗೆಯನ್ನು ಚೆಕ್ ಮಾಡುತ್ತಾರೆ ಇದೀಗ ನಾಲಿಗೆಯಿಂದ ನಮ್ಮ ಆರೋಗ್ಯ ಚೆನ್ನಾಗಿದ್ದೀಯಾ ಅಥವಾ ಇಲ್ಲವೇ ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ನಿಮ್ಮ ನಾಲಿಗೆ ಬಣ್ಣ ಲೈಟ್ ಪಿಂಕ್ ಇದ್ದರ ನೀವು ತುಂಬಾ ಆರೋಗ್ಯ ಇರುತ್ತಿರ ಎಂದು ಅರ್ಥ ಇನ್ನು ಎರಡನೆಯದಾಗಿ ಹೇಳು ವುದಾದರೆ ನಿಮ್ಮ ನಾಲಿಗೆ ಬಣ್ಣ ಏನಾದರೂ ಬಿಳಿ ಬಣ್ಣ ಇದ್ದರೆ ನಿಮಗೆ ಸ್ವಲ್ಪ ಅಸಿಡಿಟಿ ಪ್ರಾಬ್ಲಮ್ ಮತ್ತು ನಿಮ್ಮ ದೇಹದಲ್ಲಿ ರಕ್ತ ಇಲ್ಲ ಮತ್ತು ಹಿಮೋಗ್ಲೋಬಿನ್ ಪ್ರಾಬ್ಲಮ್ ಇದೆ ಎಂದು ಸೂಚಿಸುತ್ತದೆ ಇನ್ನು ಮೂರನೆಯದಾಗಿ ಹೇಳುವುದಾದರೆ ನಿಮ್ಮ ನಾಲಿಗೆ ತುಂಬಾ ಕೆಂಪು ಬಣ್ಣ ಇದ್ದರೆ ನಿಮಗೆ ಜ್ವರ ಬಂದಿದೆ ಮತ್ತು ನಿಮ್ಮ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂದು ಅರ್ಥ ನಂತರ ಸ್ನೇಹಿತರೆ ನಾಲ್ಕನೆಯದಾಗಿ ಹೇಳುವುದಾದರೆ ನಿಮ್ಮ ನಾಲಿಗೆ ಏನಾದರೂ ತುಂಬಾ ಹಳದಿಬಣ್ಣ ಇದ್ದರೆ ನಿಮಗೆ ವೈರಲ್ ಇನ್ಸ್ಪೆಕ್ಷನ್ ಆಗಿದೆ ಎಂದು ಅರ್ಥ ಇನ್ನು ಐದ ನೆಯದಾಗಿ ಹೇಳುವುದಾದರೆ ನಿಮ್ಮ ನಾಲಿಗೆ ತುಂಬಾ ಹಳದಿ ಬಣ್ಣ ಇದ್ದರೆ ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂದು ಅರ್ಥ ಹಾಗೂ ನಿಮಗೆ ತುಂಬಾ ಸುಸ್ತಾಗುತ್ತದೆ ಎಂದು ಅರ್ಥ.