ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಕೈಕಾಲು ನರಗಳ ಬಲಹೀನತೆ ಕುತ್ತಿಗೆ ನೋವು ಭುಜಗಳ ನರಗಳು ಬ್ಲಾಕೇಜ್ ಆಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ರೀತಿ ಸಮಸ್ಯೆ ವಿವರಣೆಗಳಿಲ್ಲ ಆದ್ದರಿಂದ ಒಂದು ಮನೆಮದ್ದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮ ವಾಗಿರುತ್ತದೆ ಈ ಸಮಸ್ಯೆಗಳು ಯಾವುದರಿಂದ ಬರುತ್ತದೆ. ಎಂದರೆ ನೀವು ಪ್ರತಿನಿತ್ಯ ಸೇವನೆ ಮಾಡುವ ಆಹಾರ ಜಂಕ್ ಫುಡ್ ಇದರಿಂದ ತುಂಬಾ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಸರಿಯಾದ ರೀತಿ ನೀವು ಆಹಾರ ಸೇವನೆ ಮಾಡಬೇಕು ಆದ್ದರಿಂದ ಪ್ರತಿನಿತ್ಯ ನೀವು ವ್ಯಾಯಾ ಮ ಮಾಡಬೇಕು ಈ ಮನೆಮದ್ದು ತಯಾರಿಸಲು ಮೊದಲಿಗೆ ಬೇಕಾಗು ವ ಸಾಮಗ್ರಿ 1 ಟೀ ಸ್ಪೂನ್ ನಷ್ಟು ಕಾಳುಮೆಣಸು ಬೇಕಾಗುತ್ತದೆ ಸ್ವಲ್ಪ ಪಲಾವ್ ಎಲೆ ಬೇಕಾಗುತ್ತದೆ. ಹಾಗೂ ಒಂದೆರಡು ದಾಲ್ಚಿನ್ನಿ ಬೇಕಾ ಗುತ್ತದೆ.
ನಂತರ ಒಂದು ಚಮಚ ಅಗಸೆ ಬೀಜ ಬೇಕಾಗುತ್ತದೆ ಬೆತ್ತಲೆ ಅದರ ಜೊತೆಗೆ ಒಂದು ಚಮಚ ಕುಂಬಳಕಾಯಿ ಬೀಜ ತೆಗೆದುಕೊಳ್ಳಬೇಕು ಅದರ ಜೊತೆಗೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಬೆರೆಸಿಕೊಳ್ಳಬೇಕು. ನಂತರ ಇದಕ್ಕೆ ಸ್ವಲ್ಪ ಆಕ್ರೋಟ್ ಬೆರೆಸಿಕೊಳ್ಳಬೇಕು ನಂತರ ಇದನ್ನು ಮಿಕ್ಸಿಯ ಲ್ಲಿ ಪುಡಿ ಮಾಡಿಕೊಳ್ಳಬೇಕು. ನಂತರ ಈ ಮನೆಮದ್ದನ್ನು ಬೆಳಗ್ಗೆ ಸಮಯದಲ್ಲಿ ಉಗುರು ಬೆಚ್ಚನೆ ಬಿಸಿ ನೀರಿನಲ್ಲಿ ಸ್ವಲ್ಪ ಒಂದು ಚಮಚ ಬೆರೆಸಿಕೊಂಡು ಸೇವನೆ ಮಾಡಬಹುದು. ಅಥವಾ ಹಾಲಿನಲ್ಲಿ ಬೆರೆಸಿ ಕೊಂಡು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಪ್ರತಿಯೊಬ್ಬರ ಈ ಮನೆಮದ್ದನ್ನು ಬಳಸಿ ಆರೋಗ್ಯ ಉತ್ತಮವಾಗಿರುತ್ತದೆ.