ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಅದರಲ್ಲಿ ನರಗಳ ಬಲಹೀನತೆ ಕಾಲು ನೋವು ಸೊಂಟ ನೋವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಮತ್ತು ತಲೆನೋವು ಕೂಡ ಕಾಣಿಸಿಕೊಳ್ಳುತ್ತದೆ ಇದರಿಂದ ಸಾಕಷ್ಟು ಜನರು ತುಂಬಾ ತೊಂದರೆಗೆ ಒಳಗಾಗುತ್ತಾರೆ ಗಾಬರಿಯಾಗುತ್ತಾರೆ. ಮನೆಮದ್ದಿ ನಿಂದ ಸುಲಭ ವಿಧಾನದಲ್ಲಿ ನಿವಾರಣೆ ಮಾಡಬಹುದು ಆದರೆ ಒಮ್ಮೊ ಮ್ಮೆ ಡಯಾಬಿಟೀಸ್ ಇರುವವರಿಗೆ ರಕ್ತನಾಳದಲ್ಲಿ ತೊಂದರೆ ಉಂಟಾ ಗುತ್ತದೆ ತುಂಬಾ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ .ಕೆಲವೊಮ್ಮೆ ಹೆಚ್ಚು ಬಿಪಿ ಇರುವವರಿಗೂ ಕೂಡ ಈ ರೀತಿ ಸಮಸ್ಯೆಗಳು ಉಂಟಾಗು
ತ್ತದೆ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಿರುವುದರಿಂದ ಈ ರೀತಿ ಸಮ ಸ್ಯೆಗಳು ಕೂಡ ಉಂಟಾಗುತ್ತದೆ. ಇನ್ನು ಕೆಲವು ಕಾರಣ ಯಾವುದೆಂ ದರೆ ಅತಿಯಾಗಿ ಮದ್ಯಪಾನ ಮತ್ತು ಧೂಮಪಾನ ಮಾಡುವುದರಿಂದ ಈ ಸಮಸ್ಯೆಗಳು ಉಂಟಾಗುತ್ತದೆ ವಿಟಮಿನ್ 12ನೇ ಕೊರತೆ ಇಂದು ಈ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಸರಿಯಾದ ಆಹಾರ
ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು ಹಣ್ಣುಗಳು ಮತ್ತು ತರಕಾರಿಗಳನ್ನು ಪ್ರತಿನಿತ್ಯ ತಿನ್ನಬೇಕು ಅದಕ್ಕೆ ಒಂದು ಮನೆಮದ್ದು ಇದೆ. ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿ ರುತ್ತದೆ.ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಅದ ಕ್ಕೆ ದೊಡ್ಡ ಏಲಕ್ಕಿಯನ್ನು 4 ರಿಂದ 5 ಹಾಕಬೇಕು. ಇದನ್ನ ಪುಡಿಮಾ ಡಿಕೊಂಡು ಹಾಕಬೇಕು ಒಬ್ಬರಿಗೆ ಆದರೆ ಎರಡು ಹಾಕಬೇಕು ಆ ನೀರಿಗೆ ಸ್ವಲ್ಪ ಚಕ್ಕೆ ಹಾಕಬೇಕು ಎರಡು ಲವಂಗವನ್ನು ಹಾಕಬೇಕು ನಂತರ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಸೋಸಿಕೊಂಡು ಇದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕೊಂಡು ಬೆಳಗ್ಗೆ ತಿಂಡಿ ತಿನ್ನುವ ಮುಂಚೆ ಅರ್ಧಗಂಟೆ ಕುಡಿದರೆ ತಿನ್ನುವ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ.
