ಬೆನ್ನಿನ ಎಲುಬು ಎಷ್ಟು ಮುಖ್ಯನೋ ಅಷ್ಟೇ ಕೂಡ ನರಗಳು ಮುಖ್ಯ ಆದರೆ ಈ ಕಾಲದಲ್ಲಿ ನರದ ಸಮಸ್ಯೆ ತುಂಬಾ ಹೆಚ್ಚಾಗುತ್ತಿದೆ. ಇದ್ದಕ್ಕಿದ್ದಂತೆ ಸುಮ್ ಸುಮ್ನೆ ಸುಸ್ತು ಆಗುತ್ತದೆ ಆ ಸಮಯದಲ್ಲಿ ಹೃದಯಬಡಿತ ಹೆಚ್ಚು ಆಗುತ್ತದೆ. ಸ್ವಲ್ಪ ಜಾಸ್ತಿ ಬಾರ ಇದ್ದರು ಕೂಡ ಯಾವುದೇ ಪದಾರ್ಥವನ್ನು ಎತ್ತಲು ಆಗುವುದಿಲ್ಲ. ಇದೆಲ್ಲಾ ನರಗಳ ಬಲಹೀನತೆ ಯ ಕಾರಣಗಳು. ನರಗಳ ದೌರ್ಬಲ್ಯ ವಾದಾಗ ಏನನ್ನೂ ಮಾಡಲು ಆಗುವುದಿಲ್ಲ.ಕಾಲುಗಳು ಬೆಂಡು ಆಗುತ್ತವೆ ನಾವು ನಡಿತಾ ಇದ್ದರೂ ಸಹ ನಮಗೆ ಕಾಲು ಇಲ್ಲ ಎನ್ನಿಸುತ್ತದೆ. ಎಲ್ಲವಕ್ಕೂ ಒಂದು ಪರಿಹಾರವನ್ನು ಕೊಡುತ್ತೇವೆ ಎಂದು ಮನೆಮದ್ದನ್ನು ಹೇಳುತ್ತೇವೆ. ನರಗಳ ದೌರ್ಬಲ್ಯ ವನ್ನು ನಿವಾರಣೆ ಮಾಡುತ್ತದೆ. ಮೊದಲನೆಯ ಮನೆಮದ್ದು ಒಂದು ಬಟ್ಟಲಿಗೆ ಒಂದು ಲೋಟದಷ್ಟು ಬಿಸಿ ಹಾಲನ್ನು ಆಗಬೇಕು. 1 ಬೆಳ್ಳುಳ್ಳಿ ಹಾಕಬೇಕು. ಸಿಪ್ಪೆ ತೆಗೆದು ಹಾಕಬೇಕು ಹಾಲಿಗೆ ಹಾಕಿದ ನಂತರ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ
ಸಂಜೆ ಮಲಗುವ ಮುಂಚೆ ಕುಡಿಯಬೇಕು. ನರಗಳ ದೌರ್ಬಲ್ಯ ತುಂಬಾ ಬೇಗನೆ ಕಡಿಮೆಯಾಗುತ್ತದೆ. ಇದನ್ನು ನೀವು ಒಂದು ವಾರ ಅಥವಾ ಹದಿನೈದು ದಿವಸ ಕುಡಿದರೆ ನಿಮಗೆ ಗೊತ್ತಾಗುತ್ತದೆ.ಎರಡನೇ ಮನೆಮದ್ದು 3 ಅಥವಾ 4 ಬಾದಾಮಿಯನ್ನ ಅದನ್ನು ಸ್ವಲ್ಪ ಪುಡಿ ಮಾಡಿ ಅರ್ಧಕ್ಕೂ ಕಡಿಮೆ ಚಮಚದಷ್ಟು ಸೋಂಪನ್ನು ಹಾಕಬೇಕು ಅದನ್ನು ಕೂಡ ಸೇರಿಸಿ ಪುಡಿ ಮಾಡಿಕೊಳ್ಳಿ ಅದಾದ ನಂತರ ಸ್ವಲ್ಪ ಕಲ್ಲು ಸಕ್ಕರೆಯನ್ನು ಅದನ್ನು ಸೇರಿಸಿ ಪುಡಿಮಾಡಿ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚದಷ್ಟು ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಕೂಡ ನೀವು ರಾತ್ರಿ ಮಲಗುವ ಮುನ್ನ ಕುಡಿಯಬೇಕು ಇದನ್ನು ನೀವು ಒಂದು ತಿಂಗಳು ಕುಡಿದರೆ ನಿಮಗೆ ಗೊತ್ತಾಗುತ್ತದೆ.
