ತುಂಬಾ ಜನರಿಗೆ ನರಗಳ ದೌರ್ಬಲ್ಯ ಮತ್ತು ನರಗಳ ಬಲಹೀನತೆ ಉಂಟಾಗುತ್ತದೆ ಈ ನರ ದೌರ್ಬಲ್ಯತೆ ಯನ್ನು ನಾವು ಮನೆಮದ್ದು ಮಾಡಿಕೊಂಡೆ ಕಡಿಮೆ ಮಾಡಿಕೊಳ್ಳಬಹುದು ನರ ದೌರ್ಬಲ್ಯತೆ ಇದ್ದಲ್ಲಿ ಕುತ್ತಿಗೆಯಲ್ಲಿ ಸೊಂಟದಲ್ಲಿ ಬೆನ್ನಿನಲ್ಲಿ ಹಿಡಿದಂತೆ ಉಂಟಾಗುತ್ತದೆ ಹೀಗೆ ನರಗಳ ದೋಷ ಉಂಟಾದಾಗ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಈ ರೀತಿಯಾದಾಗ ನಾವು ಕೈಯಲ್ಲಿ ಯಾವುದು ಉಸ್ತುವಾರಿ ಇಳಿದುಕೊಂಡರು ಸ್ವಲ್ಪ ಬಾರದಿದ್ದರೂ ತುಂಬಾ ಭಾರ ಇದೆ ಅನ್ನುವ ರೀತಿ ನನಗೆ ಅನಿಸುತ್ತದೆ.
ನಾವು ಈಡಿಗರು ವಸ್ತುವನ್ನು ಕೈಯಿಂದ ಬಿಟ್ಟುಬಿಡುತ್ತೇನೆ ಈ ರೀತಿ ಆಗುವುದು ನಮಗೆ ನರದೌರ್ಬಲ್ಯ ಇದ್ದಾಗ ನರಗಳ ಮೂಲಕ ಸರಿಯಾದ ರೀತಿಯಲ್ಲಿ ರಕ್ತಸಂಚಾರ ಆಗದಿದ್ದಾಗ ನಮ್ಮ ಮೆದುಳಿನಲ್ಲಿ ತೊಂದರೆಯಾಗುತ್ತದೆ ತಲೆಬಾರ ತಲೆನೋವು ಉಂಟಾಗುತ್ತದೆ ಈ ನರಗಳನ್ನು ಬಲಿಷ್ಠವಾಗಿ ಮಾಡುವುದಕ್ಕೆ ಯಾವೆಲ್ಲಾ ಆಹಾರಗಳು ಉಪಯೋಗ ಆಗುತ್ತದೆ ನಾವು ಯಾವ ಮನೆಮದ್ದುಗಳು ಮಾಡಿಕೊಂಡು ಉಪಯೋಗಿಸಿದರೆ ಈ ನರ ದೌರ್ಬಲ್ಯ ಕಡಿಮೆಯಾಗುತ್ತದೆ ಎಂದು ತಿಳಿಯೋಣ.
ಮೊದಲಿಗೆ ನಾವು 10 ಗ್ರಾಂ ಅಗಸೆ ಬೀಜವನ್ನು ತೆಗೆದುಕೊಳ್ಳಬೇಕು ನಮ್ಮ ಮೆದುಳು ಚುರುಕಾಗಬೇಕು ಎಂದರೆ ವಾಲ್ನಟ್ 10 ಗ್ರಾಂ ತೆಗೆದುಕೊಳ್ಳಬೇಕು 5 ಗ್ರಾಂ ಮೆಣಸಿನ ಕಾಳನ್ನು ತೆಗೆದುಕೊಂಡಿದ್ದೇನೆ ಇಲ್ಲಿ ನಾನು ಎರಡು ಚಮಚ ಕಲ್ಲು ಸಕ್ಕರೆಯನ್ನು ತೆಗೆದುಕೊಂಡಿದ್ದೇನೆ ಮತ್ತು ಕೊಬ್ಬರಿ 10ಗ್ರಾಂ ತೆಗೆದುಕೊಂಡಿದ್ದೇನೆ ನಂತರ ನಾನು ಇಲ್ಲಿ ಒಂದಿಂಚು ಲೆಕ್ಕದಲ್ಲಿ ಚಕ್ಕೆ ತೆಗೆದುಕೊಂಡಿದ್ದೇನೆ ಇವಾಗ ಈ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳೋಣ ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನೈಸಾಗಿ ಪುಡಿ ಮಾಡಿಕೊಳ್ಳಬೇಕು ಇದನ್ನು ನಾವು ಯಾವ ಪ್ರಮಾಣದಲ್ಲಿ ಯಾವ ಟೈಮಲ್ಲಿ ತೆಗೆದುಕೊಳ್ಳಬೇಕು ಅಂದರೆ ಪ್ರತಿನಿತ್ಯ ಬೆಳಗ್ಗೆ ಒಂದು ಚಮಚ ಪುಡಿಯನ್ನು ಬಾಯಿಗೆ ಹಾಕಿಕೊಂಡು ನೀರನ್ನು ಕುಡಿಯಬೇಕು ಅಥವಾ ದಯವಿಟ್ಟು ಹಾಲಿನಲ್ಲಿ ಹಾಕಿಕೊಂಡು ಕೊಂಡು ಕುಡಿಯ ಬಹುದು ಇದನ್ನು ಕುಡಿದ ಒಂದು ಗಂಟೆಯ ನಂತರ ಯಾವುದೇ ತಿಂಡಿಯನ್ನು ತಿನ್ನಬಾರದು.
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241
ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )