Mon. Aug 8th, 2022

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಈ ದಿನದ ರಾಶಿ ಭವಿಷ್ಯ ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದು ಮೇಷ ರಾಶಿ ಕೌಟುಂಬಿಕ ಕಲಹಗಳು ಎದುರಾಗುವ ಸಾಧ್ಯತೆ ಇದೆ ನಿಮ್ಮ ಪೋಷಕರು ಯಾವುದೋ ಕಾರಣಕ್ಕೂ ನಿಮ್ಮ ಮೇಲೆ ಒತ್ತಡ ಹೇರಬಹುದು ಅವರು ಮದುವೆ ಒತ್ತಾಯ ಮಾಡಿದಾಗ ಅವರ ವರ್ತನೆ ನಿಮಗೆ ವಿಚಿತ್ರ ಅನಿಸಬಹುದು ಈ ಸಂದರ್ಭದಲ್ಲಿ ನಿಮ್ಮ ಅನಿಸಿಕೆಗಳನ್ನು ಹೇಳಿ ಇಂದು ಕಚೇರಿಯಲ್ಲಿ ಕೆಲಸದ ಒತ್ತಡವು ಹೆಚ್ಚಾಗಿರುವುದಿಲ್ಲ. ನಿಮ್ಮ ಅದೃಷ್ಟದ ಬಣ್ಣ ಕೇಸರಿ ನಿಮ್ಮ ಅದೃಷ್ಟದ ಸಂಖ್ಯೆ1.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಎರಡನೆಯದು ವೃಷಭ ರಾಶಿ ಕಾರ್ಯಕ್ಷೇತ್ರದಲ್ಲಿ ಸ್ಥಿತಿಯು ಅನುಕೂಲಕರವಾಗಿದೆಇವತ್ತು ನೀವು ಹೆಚ್ಚು ಗಮನ ಕೊಟ್ಟು ಕೆಲಸ ಮಾಡಬೇಕು ತುಂಬಾ ದಿನದಿಂದ ಬಾಕಿ ಇರುವ ಕೆಲಸವು ಇಂದು ಪೂರ್ಣ ವಾಗಬಹುದು ಕೆಲವು ದಿನಗಳಿಂದ ಕೆಲಸದ ಒತ್ತಡ ನಿಮಗೆ ಅಧಿಕ ಇರುವ ಕಾರಣದಿಂದ ನಿಮಗೆ ಸಮಯ ಸಿಕ್ಕಿರುವುದಿಲ್ಲ ಇಂದು ನೀವು ಎಚ್ಚರಾದ ಇಟ್ಟು ಕೆಲಸ ಮಾಡಿದರೆ ಅದು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 4.

ಮೂರನೆಯದು ಮಿಥುನ ರಾಶಿ ಯಾರ ಮೇಲೂ ಇಂದು ಯಾವುದಕ್ಕೂ ನೀವು ದ್ವೇಷ ಸಾಧಿಸಲು ಹೋಗಬೇಡಿ ಇದರಿಂದ ನಿಮಗೆ ನೋವುಂಟಾಗುತ್ತದೆ ಮನೆಯ ವಾತಾವರಣವು ಶಾಂತಿಯಿಂದ ಕೂಡಿರುತ್ತದೆ ಕುಟುಂಬದ ಜೊತೆಗೆ ಚೆನ್ನಾಗಿ ಸಮಯವನ್ನು ಕಳೆಯುವಿರಿ ಸಂಗಾತಿಯ ವರ್ತನೆ ಅಷ್ಟಾಗಿ ಚೆನ್ನಾಗಿರುವುದಿಲ್ಲ ಆದ್ದರಿಂದ ವಾದ ಮಾಡುವ ಬದಲು ಮೌನವಾಗಿರುವುದೇ ಒಳ್ಳೆಯದು ನಿಮ್ಮ ಅದೃಷ್ಟದ ಬಣ್ಣ ಹಸಿರು ಅದೃಷ್ಟ ಸಂಖ್ಯೆ 7.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ನಾಲ್ಕನೆಯದು ಕರ್ಕಾಟಕ ರಾಶಿ ಈ ದಿನ ಯಾವುದೇ ರೀತಿಯ ವಾದಗಳಿಂದ ದೂರವಿರುವುದು ಒಳ್ಳೆಯದು ಅದರ ಬದಲಿಗೆ ನೀವು ಮಾಡಬೇಕಾದ ಕೆಲಸದ ಕಡೆಗೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು ನೆರೆಹೊರೆಯವರ ಹೆಚ್ಚಿನ ತರಕ ಮಾಡಲು ಹೋಗಬೇಡಿ ಹಣಕಾಸಿನ ದೃಷ್ಟಿಯಿಂದಲೇ ಈದಿನ ಶುಭವಾಗಿದೆ ಅದೃಷ್ಟದ ಬಣ್ಣ ನೇರಳೆ ಅದೃಷ್ಟ ಸಂಖ್ಯೆ 9.

ಐದನೆಯದು ಸಿಂಹ ರಾಶಿ ಯೋಜನೆಗಳಿಗೆ ಒಂದು ರೂಪು ನೀಡುವ ಹಿಂದಿನ ದಿನ ಶುಭವಾಗಿದೆ ಇನ್ನು ಯಾವುದೇ ಹೊಸ ಕೆಲಸದಲ್ಲಿ ತೊಡಗಿಸಿಕೊಳ್ಳಲು ಎಂದು ಶುಭವಾಗಿದೆ ನಿಮ್ಮ ವರ್ಗಾವಣೆ ಮತ್ತು ಬದುಕಿಗೆ ಸಂಬಂಧಿಸಿದಂತೆ ಇಂದು ಶುಭವಾಗಲಿದೆ ಇಂದಿನ ನಿಮ್ಮ ಅದೃಷ್ಟದ ಬಣ್ಣ ಬೆಳ್ಳಿ ಇಂದಿನ ನಿಮ್ಮ ಅದೃಷ್ಟದ ಸಂಖ್ಯೆ2.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಆರನೆಯದು ಕನ್ಯಾ ರಾಶಿ ಇಂದು ನೀವು ಕಚೇರಿಯಲ್ಲಿ ಹೆಚ್ಚಿನ ಕೆಲಸ ಮಾಡಬೇಕಾಗಬಹುದು ನಿಮ್ಮ ವಿರೋಧಿಗಳು ನಿಮ್ಮ ಉದ್ಯೋಗದಲ್ಲಿ ಕೆಲವು ತೊಂದರೆ ಮಾಡುವ ಸಂಭವವಿದೆ ಸಹೋದ್ಯೋಗಿಗಳೊಂದಿಗೆ ಅಧಿಕಾರಿಗಳೊಂದಿಗೆ ನೀವು ಒಳ್ಳೆಯ ವರ್ತನೆಯನ್ನು ತೋರಿಸಬೇಕು ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 3.

ಏಳನೆಯದು ತುಲಾ ರಾಶಿ ಇವತ್ತು ಹಣಕಾಸಿನ ತೊಂದರೆ ಆಗುವ ಸಾಧ್ಯತೆ ಇದೆ ಕೆಲವೊಂದು ಮಾನಸಿಕ ಒತ್ತಡದಿಂದ ಕೆಲಸದ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ ನಿಮ್ಮ ಅನೇಕ ಕೆಲಸಗಳು ಇವತ್ತು ಅಪೂರ್ಣ ವಾಗಬಹುದು ನೀವು ಉದಾಸೀನದಿಂದ ಕೆಲಸಮಾಡುತ್ತಿದ್ದರೆ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ ಅದೃಷ್ಟ ಬಣ್ಣ ಹಸಿರು ಅದೃಷ್ಟ ಸಂಖ್ಯೆ 9.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಎಂಟನೆಯದು ವೃಶ್ಚಿಕ ರಾಶಿ ಕೆಲವು ಮಾನಸಿಕ ಒತ್ತಡದಿಂದಾಗಿ ನೀವು ಇವತ್ತು ಅಷ್ಟೊಂದು ಲವಲವಿಕೆಯಿಂದ ಕೂಡಿರುವುದಿಲ್ಲ ನೀವು ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳ್ಳೆಯದು ನೀವು ಇವತ್ತು ಹೆಚ್ಚಿನ ಕೆಲಸ ಮುಗಿಯಲು ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ 6.

ಒಂಬತ್ತುನೇ ಅದು ಧನಸ್ಸು ರಾಶಿ. ಇಂದು ನಿಮಗೆ ಅದ್ಭುತ ದಿನವಾಗಿರುತ್ತದೆ ವೈಯಕ್ತಿಕ ಜೀವನದಲ್ಲಿ ನೀವು ಇದು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ಬಹಳ ಸಮಯದಿಂದ ಬಯಸುತ್ತಿದ್ದ ಕಾರ್ಯ ಇಂದು ನೆರವೇರಲಿದೆ ಅದೃಷ್ಟದ ಬಣ್ಣ ನೀಲಿ ಅದೃಷ್ಟ ಸಂಖ್ಯೆ 9.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಹತ್ತನೆಯದು ಮಕರ ರಾಶಿ. ಗೃಹಸ್ಥ ಜೀವನ ಸುಖಕರವಾಗಿದೆ ನಿಮ್ಮ ಪ್ರೀತಿ ಪಾತ್ರದ ಸಂಬಂಧಗಳು ಮತ್ತಷ್ಟು ಉತ್ತಮವಾಗಲಿದೆ ನಿನಗಿಂದು ಶಿವಶಕ್ತಿ ದೊರೆಯಲಿದ್ದು ಮನೆಯ ವಾತಾವರಣವನ್ನು ಮತ್ತಷ್ಟು ಖುಷಿಯಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗಿನ ಅನುಬಂಧ ಪ್ರೀತಿ ಮತ್ತಷ್ಟು ಗಟ್ಟಿಯಾಗುವುದು ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ 7.

ಹನ್ನೊಂದನೇ ಅದು ಕುಂಭ ರಾಶಿ. ಕೆಲಸದ ಜಾಗದಲ್ಲಿ ಯಶಸ್ಸು ದೊರೆಯಲು ಕೆಲಸದ ಜಾಗದಲ್ಲಿ ಗಂಭೀರವಾಗಿ ತೆಗೆದುಕೊಂಡು ಮಾಡಬೇಕು ಯಾವುದೇ ರೀತಿಯ ನಿರ್ಲಕ್ಷ ಮಾಡಿದರೆ ತೊಂದರೆ ಬರಬಹುದು ಆದ್ದರಿಂದ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿ ಆತ್ಮೀಯರಿಂದ ಹಣಕಾಸಿನ ಬೆಂಬಲ ದೊರೆಯಲಿದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 8.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಹನ್ನೆರಡನೇ ಅದು ಮೀನ ರಾಶಿ. ಯಾವುದೇ ಹೊಸ ಕಾರ್ಯಕ್ಕೆ ಈ ದಿನ ಶುಭವಲ್ಲ ಉದ್ಯೋಗಿಗಳು ಈ ದಿನ ತುಂಬಾ ಎಚ್ಚರವಹಿಸಬೇಕು ಏಕೆಂದರೆ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಅತೃಪ್ತಿ ಹೊಂದಬಹುದು ಆದರೆ ನೀವು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿ ಅವರನ್ನು ತೃಪ್ತಿಗೊಳಿಸಬೇಕು ಇಷ್ಟದ ಬಣ್ಣ ಕಿತ್ತಳೆ ಅದೃಷ್ಟದ ಸಂಖ್ಯೆ 5.