Fri. Dec 8th, 2023

ನರಹುಲಿ ಒಂದು ಮಾಮೂಲಿಯಾಗಿಬಿಟ್ಟಿದೆ ನರ್ ಅವಳಿಗೆ ಯಾರು ಭಯಪಡಬೇಕಾಗಿಲ್ಲ ನರಹುಲಿ ಅಂದರೆ ನಮ್ಮ ಚರ್ಮದ ಮೇಲೆ ಒಂದು ಗುಳ್ಳೆ ರೀತಿ ಬರುತ್ತೆ ಸ್ವಲ್ಪ ಚರ್ಮ ಸುತ್ತಿಕೊಂಡು ದಪ್ಪ ರೀತಿ ಬರುತ್ತದೆ ಅದು ಏನಾಗುತ್ತದೆ ಅದೇ ರೀತಿ ಚರ್ಮ ಹೊರಗೆ ಬಂದಿರುತ್ತದೆ ಅದಕ್ಕೆ ನಾವು ನರಹುಲಿ ಅಂತ ಕರೆಯುತ್ತೇವೆ ನರಹುಲಿ ಒಂದು ಅಪಾಯಕಾರಿ ಪ್ರಾಬ್ಲಮ್ ಏನು ಅಲ್ಲ ನರಹುಲಿ ಯಾರಿಗೆ ಬೇಕಾದರೂ ಬರಬಹುದು ಯಾವ ವಯಸ್ಸಿನವರಿಗೆ ಬೇಕಾದರೂ ಬರಬಹುದು.ಆದರೆ ವಯಸ್ಸಾಗುತ್ತ ವಯಸ್ಸಾಗುತ್ತ ಜಾಸ್ತಿ ಬರುವ ಸಾಧ್ಯತೆ ಇದೆ ದೇಹದಲ್ಲಿ ಯಾವ ಭಾಗದಲ್ಲಾದರೂ ಬರಬಹುದು ಇಂಥ ಜಾಗ ಅಂತ ಹೇಳುವುದಕ್ಕೆ ಆಗುವುದಿಲ್ಲ ಜಾಸ್ತಿ ಕಣ್ಣಿನ ಮೇಲೆ ಕುತ್ತಿಗೆ ಭಾಗದಲ್ಲಿ ಈ ರೀತಿ ಬರುವ ಸಾಧ್ಯತೆ ಇದೆ ನರಹುಲಿ ಬಂತು

ಅಂತ ನೀವು ಭಯಪಡಬೇಕಾಗಿಲ್ಲ ಡಾಕ್ಟರ್ ಹತ್ತಿರ ಹೋಗಬೇಕಾಗಿಲ್ಲ ಇದನ್ನು ಮನೆಯಲ್ಲಿ ಗುಣಪಡಿಸಿಕೊಳ್ಳಬಹುದು ನರಹುಲಿ ಕೆಲವರಿಗೆ ಬರುವುದು ಇಷ್ಟ ಆಗುವುದಿಲ್ಲ ಅದಕ್ಕೋಸ್ಕರ ಮನೆಯಲ್ಲೇ ಮನೆಮದ್ದು ಮಾಡಿಕೊಳ್ಳಬೇಕು ಎನ್ನುತ್ತಾರೆ ಅದಕ್ಕೋಸ್ಕರ 4 ಮನೆಮದ್ದುಗಳನ್ನು ತಂದಿದ್ದೇನೆ.ಮೊದಲನೇ ಮನೆಮದ್ದು ನಿಮ್ಮ ಒಂದು ಉದ್ದವಾದ ಕೂದಲನ್ನು ತೆಗೆದುಕೊಳ್ಳಿ ನಿಮ್ಮ ಕೂದಲನ್ನು ಅದಕ್ಕೆ ಕಟ್ಟಿ ದಿನಾಲೂ ಈ ರೀತಿ ಮಾಡಿ ಅದು ಸಡಿಲಾಗುತ್ತದೆ ಆಗುತ್ತಾ ಅದೇ ಬಿದ್ದುಹೋಗುತ್ತದೆ.
ಎರಡನೇ ಮನೆಮದ್ದು ಆಪಲ್ ಸೈಡರ್ ವಿನೆಗರ್ ತೆಗೆದುಕೊಳ್ಳಿ ನೀವು ಯಾವ ವಿನೆಗರ್ ಬೇಕಾದರೂ ಉಪಯೋಗಿಸಬಹುದು ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಒಂದು ಹತ್ತಿಯಲ್ಲಿ ಅಜ್ಜಿ ನರ ಹುಲಿ ಇರುವ ಜಾಗಕ್ಕೆ ಇಟ್ಟು ಓವರ್ನೈಟ್ ಬಿಡಿ ಅದಕ್ಕೆ ಒಂದು ಪ್ಲಾಸ್ಟರ್ ಹಾಕಿ ಈ ರೀತಿ ಪ್ರತಿದಿನ ಮಾಡುವುದರಿಂದ ಒಂದು 4ದಿನದ ಒಳಗೆ ನರಹುಲಿ ಬಿದ್ದುಹೋಗುತ್ತದೆ.