ನರಹುಲಿ ಸಮಸ್ಯೆಯನ್ನು ಕ್ಷಣ ಮಾತ್ರದಲ್ಲಿ ತೊಲಗಿಸುವ ವಿಧಾನ…
ಮುಖದ ಮೇಲೆ ಕೈ, ಕಾಲು, ಕುತ್ತಿಗೆ ಅಥವಾ ಬೆನ್ನು ಮತ್ತಿತರ ದೇಹದ ಇತರ ಭಾಗದಲ್ಲಿ ಬರುವಂತಹ ನರಹುಳಿ ಯಾವ ಕಾರಣಕ್ಕಾಗಿ ನಮ್ನ ಮುಖದ ಮೇಲೆ ಬರುತ್ತದೆ. ಇದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ಇಂದು ನಿಮಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ. ಮುಖದ ಮೇಲೆ ಬರುವಂತಹ ನರಹುಲಿಗೆ ಕಾರಣ ಯೂಮನ್ ಪ್ಯಾಪಿಲೋಮ ಎಂಬ ವೈರಸ್ ಈ ವೈರಸ್ ನಮ್ಮ ಚರ್ಮದ ಮೇಲೆ ಅಂಟಿಕೊಳ್ಳುವುದರಿಂದ ನರಹುಳಿ ಸಮಸ್ಯೆಯ ಬರುತ್ತದೆ. ಇದು ಅಂಟು ರೋಗವಿದ್ದಂತೆ ಈ ರೀತಿ ವೈರಸ್ ಅನ್ನುವುದು ಯಾರ ಬಳಿ ಇರುತ್ತದೆ ಅಂತವರ ಹತ್ತಿರ ನಾವು ಸುಳಿದಾಡಿದ ನಮಗೂ ಕೂಡ ಅಂಟಿಕೊಳ್ಳುತ್ತದೆ. ಇನ್ನು ಈ ಒಂದು ನರಹುಳಿ ಹೋಗಲಾಡಿಸಬೇಕು ಎಂದರೆ ನೀವು ಈ ಒಂದು ಮನೆಮದ್ದನ್ನು ಬಳಸಬೇಕಾಗುತ್ತದೆ.
ಮೊದಲಿಗೆ ಒಂದು ಸಣ್ಣ ಗಾತ್ರದ ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಂಡು. ಅದರ ರಸವನ್ನು ಶೋಧಿಸಿಕೊಳ್ಳಬೇಕು ನಂತರ ಇದಕ್ಕೆ ಅರ್ಧ ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಹಾಕಿ ಇವರನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನರಹುಲಿ ಇರುವ ಜಾಗವನ್ನು ನೀರಿನಿಂದ ತೊಳೆದು ಒಂದು ಕಾಟನ್ ಬಟ್ಟೆಯಿಂದ ಒರೆಸಿಕೊಳ್ಳಬೇಕು. ನಂತರ ತಯಾರಿಸಿಕೊಂಡಿರುವ ಈರುಳ್ಳಿ ಮಿಶ್ರಣವನ್ನು ಇದರ ಮೇಲೆ ಒಂದು ಬ್ಯಾಂಡೇಜ್ ಅನ್ನು ಹಾಕಿ ರಾತ್ರಿ ಪೂರ್ತಿ ಬಿಡಬೇಕು. ನಂತರ ಅದನ್ನು ತೆಗೆಯಬೇಕು ಹೇಗೆ ಮೂರು ನಾಲ್ಕು ದಿನ ಮಾಡಿದರೆ ನರಹುಲಿ ಸಮಸ್ಯೆ ನಿವಾರಣೆಯಾಗುತ್ತದೆ. ಎರಡನೇ ವಿಧಾನ 4 ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ತೆಗೆದು ಅದನ್ನು ಪೇಸ್ಟ್ ಮಾಡಿ ಇದನ್ನು ನರಹುಳಿ ಇರುವ ಜಾಗಕ್ಕೆ ಹಚ್ಚಿ ಅದರ ಮೇಲೆ ಬ್ಯಾಂಡೇಜ್ ಆಕಿ ರಾತ್ರಿ ಪೂರ್ತಿ ಬಿಡಿ ನಂತರ ತೆಗೆದು ಹೀಗೆ ಮಾಡುವುದರಿಂದಲೂ ಕೂಡ ನರಹುಲಿ ಸಮಸ್ಯೆ ನಿವಾರಣೆಯಾಗುತ್ತದೆ.
