Sat. Dec 9th, 2023

ಇತ್ತೀಚಿನ ದಿನಗಳಲ್ಲಿ ಜಾಂಡೀಸ್ ರೋಗ ಸಾಕಷ್ಟು ಜನರಿಗೆ ಕಾಣಿಸಿಕೊಳ್ಳುತ್ತದೆ. ಆದರೆ ನವಜಾತ ಶಿಶು ಗಳಿಗೆ ಜಾಂಡೀಸ್ ರೋಗ ಕಾಣಿಸಿಕೊಳ್ಳುತ್ತದೆ ಮುಖ ಕಣ್ಣು ಹಳದಿ ಬಣ್ಣಕ್ಕೆ ಕಾಣಿಸಿಕೊಂಡರೆ ಜಾಂಡೀಸ್ ಲಕ್ಷಣಗಳು ಆಗುತ್ತದೆ ಇದು ಕೆಲವರು ತಂದೆತಾಯಿಗಳಿಗೆ ತುಂಬಾ ಗಾಬರಿ ಉಂಟಾಗುತ್ತದೆ. ಜಾಂಡೀಸ್ ರೋಗ ನವಜಾತ ಶಿಶುಗಳಿಗೆ ಬಂದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಗಾಬರಿಯಾಗುವ ಅವಶ್ಯಕತೆ ಇಲ್ಲ ಜಾಂಡೀಸ್ ರೋಗ ಏಕೆ ಬರುತ್ತದೆ ಎಂದರೆ ಚಿಕ್ಕ ಮಕ್ಕಳಿಗೆ ತಾಯಿ ಗರ್ಭದಲ್ಲಿ ಮಗು ಇದ್ದಾಗ ಬಿಲಿರುಬಿನ್ ಅಂಶ ಹೆಚ್ಚಾಗಿರುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ ಇದು ಹಳದಿಬಣ್ಣ ರೂಪದಲ್ಲಿ ದೇಹದ ಒಳಗಡೆ ಕಾಣಿಸಿಕೊಳ್ಳುತ್ತದೆ .ನವಜಾತ ಮಗು ಗಳಿಗೆ ಹೆಚ್ಚಾಗಿ ಕಾಣಿಸುವುದರಿಂದ ಜಾಂಡಿಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹುಟ್ಟಿದ ತಕ್ಷಣ ಕಣ್ಣಿನ ಒಳಗಡೆ ಜಾಂಡೀಸ್ ರೋಗ ಇದ್ದರೆ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ ಇದು ಹೆಚ್ಚು ಸಮಸ್ಯೆ ಆಗುವುದಿಲ್ಲ. ಹಾಗೂ ಫೋಟೋ ತೆರಫಿ ಮಾಡಿಸಿದ್ದರಿಂದ ಇದು ಎಲ್ಲ ಗೊತ್ತಾಗುತ್ತದೆ ಇದರಿಂದ ನವಜಾತ ಶಿಶುಗಳಿಗೆ ಜಾಂಡೀಸ್ ರೋಗ ನಿವಾರಣೆ ಮಾಡಬಹುದು.

ಫೋಟೋ ತೆರಫಿ ಮಾಡುವುದರಿಂದ ಮಗುವಿನ ದೇಹದ ಮೇಲೆ ನೀಲಿಬಣ್ಣದ ಕಿರಣಗಳು ಬಿಡುವುದರಿಂದ ಜಾಂಡಿಸ್ ಸಮಸ್ಯೆ ನಿವಾರಣೆ ಮಾಡಬಹುದು. ಯಾವುದೇ ಕಾರಣಕ್ಕೂ ಮಗುವಿಗೆ ಜಾಂಡಿಸ್ ಯಾವುದೇ ಕಾರಣಕ್ಕೂ ಮಗುವಿಗೆ ಜಾಂಡಿಸ್ ಇದೆ ತುಂಬಾ ಗಾಬರಿಯಾಗುವ ಅವಶ್ಯಕತೆ ಇಲ್ಲ 5.2mg ಅಷ್ಟು ಜಾಂಡಿಸ್ ಪ್ರಮಾಣ ಇದ್ದರೆ ನಾರ್ಮಲ್ ಆಗಿ ಜಾಂಡಿಸ್ ಸಮಸ್ಯೆ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರು ಗಾಬರಿಯಾಗು ಅವಶ್ಯಕತೆ ಇಲ್ಲ ತಾಯಿಯ ಎದೆಹಾಲು ಕುಡಿಯುತ್ತಿದ್ದರೆ ಮಗುವಿಗೆ ಜಾಂಡಿಸ್ ಸಮಸ್ಯೆ ನಿವಾರಣೆಯಾಗುತ್ತದೆ .ಒಂದು ವೇಳೆ ಫೋಟೋ ತೆರಪಿ ಇಲ್ಲದಿದ್ದರೆ ತಾಯಿಯ ಎದೆಹಾಲು ಕುಡಿಸಿದರೆ ಜಾಂಡಿಸ್ ಸಮಸ್ಯೆ ನಿವಾರಣೆಯಾಗುತ್ತದೆ ಆಗ ಸಂಪೂರ್ಣವಾಗಿ ಯೂರಿನ್ ಮೂಲಕ ಹೊರ ಹಾಕುತ್ತದೆ. ಒಂದು ತಿಂಗಳಲ್ಲಿ ನವಜಾತ ಶಿಶುಗಳಿಗೆ ಜಾಂಡಿ ಸಮಸ್ಯೆ ನಿವಾರಣೆ ಆಗುತ್ತದೆ ದೇಹದ ಮೇಲೆ ಇರುವ ಹಳದಿ ಬಣ್ಣವು ಕಡಿಮೆಯಾಗುತ್ತದೆ ಈ ರೀತಿ ಇದ್ದರೆ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ತುಂಬಾ ಕಡಿಮೆಯಾಗುತ್ತದೆ .ಜಾಂಡಿಸ್ ಸಮಸ್ಯೆ ನೀವು ಮಾಡುವ ಯೂರಿನ್ ಕೂಡ ಹಳದಿ ಬಣ್ಣದಲ್ಲಿ ಇರುತ್ತದೆ ಆದ್ದರಿಂದ ತುಂಬಾ ಗಾಬರಿಯಾಗು ಅವಶ್ಯಕತೆ ಇಲ್ಲ ಆದಷ್ಟು ಪ್ರೋಟೀನ್ ಅಂಶದ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಡೆಲಿವರಿ ಆದಮೇಲೆ ಐದು ಗಂಟೆಗಳ ಕಾಲ ಮೇಲೆ ಉತ್ಪತ್ತಿಯಾಗುವ ಹಾಲನ್ನು ಮಗುವಿಗೆ ಕೊಟ್ಟರೆ ಜಾಂಡೀಸ್ ರೋಗ ನಿವಾರಣೆಯಾಗುತ್ತದೆ. ಕಷ್ಟಪಟ್ಟು ಏನಾದರೂ ತಾಯಿ ಮಗುವಿಗೆ ಹಾಲನ್ನು ಕುಡಿಸಬೇಕು ಯೂರಿನ್ ಮೂಲಕ ದೇಹದಿಂದ ಹೊರಗಡೆ ಬಂದಿದೆ ರಕ್ತ ದಲ್ಲಿ ಒತ್ತಡ ಉಂಟಾದಾಗ ನೀರಿಗೆ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ನಿಯಮಗಳನ್ನು ಪಾಲನೆ ಮಾಡಿ ಆರೋಗ್ಯವು ಕಡಿಮೆಯಾಗುತ್ತದೆ.