Fri. Dec 8th, 2023

ನವರತ್ನ ಉಂಗುರಗಳು ಧಾರಣೆಯಿಂದ ನಮ್ಮ ಆರೋಗ್ಯವನ್ನು ಸುಧಾರಿಸುವ ಸಾಧ್ಯತೆ ಇದೆಯಾ ನೀವು ನಂಬಿದರೆ ನಂಬಿ ಇಲ್ಲದೇ ಹೋದರೆ ಬಿಡಿ ಖಂಡಿತ ಇದೆ ನಮ್ಮ ಭಾರತದ ಆಯುರ್ವೇದ ಶಾಸ್ತ್ರದ ಪ್ರಕಾರ ಇದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದೆ ವಾಸ್ತುಶಾಸ್ತ್ರದ ಪ್ರಕಾರ ಇದೆ ಸರ್ ನವರತ್ನಗಳು ಶುದ್ಧವಾಗಿರುತ್ತದೆ ಇಲ್ಲವೋ ನಿಜಾಂಶವನ್ನು ಹೇಗೆ ತಿಳಿದುಕೊಳ್ಳುವುದು ವರ್ಜಿನಲ್ ಸಿಕ್ಕರೆ ವರ್ಜಿನಲ್ ಧಾರಣೆ ಮಾಡಿ ಇಲ್ಲವಾದರೆ ಇನ್ನೊಂದು ದಾರಿ ಇದೆ ನವರತ್ನಗಳು ಬಣ್ಣಗಳು ಇದೆಯಲ್ಲ.ಅದೇ ಬಣ್ಣದ ಬೇರೆ ಹರಳುಗಳ ಆಗಲಿ ಅಥವಾ ವಸ್ತುಗಳಾಗಲಿ ಅಥವಾ ಬಟ್ಟೆಗಳನ್ನು ಧಾರಣೆ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಾಧ್ಯವಿದೆ ಇದು ಅರ್ಥಾತ್ ಎಂಬುದನ್ನು ಇತ್ತೀಚಿನ ಕಾಲದಲ್ಲಿ

ಅದು ಎಲ್ಲಿಂದ ಬಂದಿರುವುದು ಮೂಲ ಅದು ನಮ್ಮ ದೇಹದಲ್ಲಿ ಶಡ್ ಚಕ್ರಗಳಿವೆ ಅವು ಯಾವುವು ಎಂದು ನಿಮಗೆ ತಿಳಿದಿದೆ ಮೂಲ ದ್ವಾರ ಚಕ್ರ ವಿರುವುದು ಗುದದ್ವಾರದಲ್ಲಿ ಮುಂದಿನದು ಸ್ವಾಧಿಷ್ಠಾನ ಸ್ವಾಧಿಷ್ಠಾನ ಚಕ್ರ ಇರುವುದು ಜನನೇಂದ್ರಿಯ ದಲ್ಲಿ ಮುಂದಿನದು ಮಣಿಪುರ ಒಕ್ಕಲು ಭಾಗದಲ್ಲಿ ಹೊಟ್ಟೆಗೆ ಸಂಬಂಧಿಸಿದ್ದನ್ನು ಅದು ನಿಯಂತ್ರಿಸುತ್ತದೆ.ಹೃದಯ ಚಕ್ರ ಹೃದಯಕ್ಕೆ ಸಂಬಂಧಿಸಿದ ನಿಯಂತ್ರಿಸುತ್ತದೆ ಮುಂದಿನದು ನಿಶಬ್ದ ಚಕ್ರ ಥೈರಾಯ್ಡ್ ಪ್ಯಾರಾಥೈರಾಯ್ಡ್ ಇದು ನಿಯಂತ್ರಿಸುತ್ತದೆ ಮುಂದಿನದು ಆಗ ಚಕ್ರ ಮನಸ್ಸು-ಮೆದುಳು ಕಣ್ಣು ಇದೆಲ್ಲವನ್ನು ಕೂಡ ನಿಯಂತ್ರಿಸುತ್ತದೆ ಸಹಸ್ರಾರ ಚಕ್ರ ಆಧ್ಯಾತ್ಮಿಕ ಭಗವಂತನಿಗೆ ಈ ಚಕ್ರಗಳಿಗೆ ಒಂದೊಂದು ಬಣ್ಣವನ್ನು ಹೇಳಲಾಗಿದೆ ಅ ಬಣ್ಣದ ವಸ್ತುಗಳನ್ನು ಇರಬಹುದು ಬಟ್ಟೆಗಳು ಆಗಿರಬಹುದು ಅಥವಾ ಇತ್ಯಾದಿ ಮೆಟಲ್ ಗಳು ಆಗಿರಬಹುದು.