Sat. Jun 25th, 2022

ನವರಾತ್ರಿಯ ಸಮಯದಲ್ಲಿ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಮನೆಯಿಂದ ಬೇರೆಯವರಿಗೆ ನೀಡಬೇಡಿ ನೀವೆನಾದರು ಗೊತ್ತಿಲ್ಲದೆ ಆ ವಸ್ತುವನ್ನು ನೀಡಿದರೆ ನಿಮಗೆ ಹಣಕಾಸಿನ ವಿಚಾರದಲ್ಲಿ ಉದ್ಯೋಗ ದಲ್ಲಿ ಕಷ್ಟ ತಪ್ಪಿದ್ದಲ್ಲ ಆ ವಸ್ತು ಯಾವುದು ಮತ್ತು ಯಾವ ಕಾರಣಕ್ಕಾಗಿ ಬೇರೆಯವರಿಗೆ ನೀಡಬಾರದು ಎಂಬ ಸಂಪೂರ್ಣ ಮಾಹಿತಿ‌ ತಪ್ಪದೇ ಪೂರ್ತಿ ಈ ಲೇಖನವನ್ನು ಓದಿ.
ನವರಾತ್ರಿಯ ಸಮಯದಲ್ಲಿ ಪೊರಕೆ,ಕಮಲದ ಹೂ,ಪ್ಲಾಸ್ಟಿಕ್ ವಸ್ತುಗಳು ಮತ್ತು ನೀವು ಧರಿಸಿ ಹಳೆಯದಾದ ಬಟ್ಟೆಗಳನ್ನು ಯಾವುದೇ ಕಾರಣಕ್ಕು ಬೇರೊಬ್ಬರಿಗೆ ನೀಡಬಾರದು ನೀವೆನಾದರು ಗೊತ್ತಿದ್ದೊ ಗೊತ್ತಿಲ್ಲದೆ ನೀಡಿದರೆ ನಿಮಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ.

ಆರೋಗ್ಯದಲ್ಲಿ ಏರುಪೇರು,ಮನೆಯಲ್ಲಿ ಗಂಡ ಹೆಂಡತಿಯರ ಕಲಹ ಮಕ್ಕಳ ಪ್ರಗತಿಯಲ್ಲಿ ಹಿನ್ನಡೆ ಹೀಗೆ ಹಲವಾರು ತೊಂದರೆಗಳು ನಿಮ್ಮನು ಬೆಂಬಿಡದೆ ಬಾಧಿಸುತ್ತವೆ. ಪೊರಕೆ ಲಕ್ಷ್ಮೀ ಯ ಸಂಕೇತ ಇದನ್ನು ಯಾರಿಗಾದರು ದಾನ ನೀಡಿದರೆ ನಿಮಗೆ ಸಾಲದ ತೊಂದರೆ ಉದ್ಯೋಗದಲ್ಲಿ ತೊಂದರೆ ಉಂಟಾಗುತ್ತದೆ ಹಣಕಾಸಿನ ವಿಚಾರದಲ್ಲಿ ನೀವು ತುಂಬಾ ಯೋಚಿಸುವ ಪರಿಸ್ಥಿತಿ ಬರುತ್ತದೆ. ಧರಿಸಿರುವ ಬಟ್ಟೆಗಳನ್ನು ನವರಾತ್ರಿ ಯ ಸಮಯದಲ್ಲಿ ನೀಡಬಾರದು ಮತ್ತು ನೀವು ಬಳಸಿದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಬೇರೊಬ್ಬರಿಗೆ ನೀಡಬೇಡಿ ಇದರಿಂದ ನಿಮಗೆ ದಾರಿದ್ರ್ಯ ತನ ಬರುತ್ತೆ.

ನಿಮಗೆ ಇರುವ ಅದೃಷ್ಟ ನೀವು ಬಟ್ಟೆ ನೀಡುವ ವ್ಯಕ್ತಿಗೆ ಹೋಗಬಹುದು ಹಾಗಾಗಿ‌ ಯಾವುದೇ ಸಮಯದಲ್ಲು ಬಳಸಿದ ಬಟ್ಟೆಗಳನ್ನು ನೀಡಬೇಡಿ. ಕೊಡಲೆ ಬೇಕು ಅಂತಿದ್ಧರೆ ಹೊಸ ಬಟ್ಟೆಗಳನ್ನು ನೀಡಿ. ನವರಾತ್ರಿ ಯಲ್ಲಿ ಆದಿಶಕ್ತಿ ಯನ್ನು ಪೂಜಿಸುತ್ತೆವೆ ತಾಯಿ ಜಗನ್ಮಾತೆಯ ಸಂಪೂರ್ಣ ಆಶೀರ್ವಾದ ನಮಗೆಲ್ಲ ಸಿಗಲಿ. ಜೈ ಅಮ್ಮ ಎಂದು ಹೇಳಿ. ಮತ್ತಷ್ಟು ಮಾಹಿತಿಗಾಗಿ ಇನ್ನೊಮೆ ಭೇಟಿ ನೀಡಿ.