Mon. Aug 8th, 2022

ನೀವೆಂದು ನೋಡಿರದ ಬಲಿಷ್ಠ ಸ್ಥಾನಕ್ಕೆ ಗುರು ಪ್ರವೇಶ ನವೆಂಬರ್ 21 ರಿಂದ ಬದಲಾಗಲಿದೆ 12 ರಾಶಿಯವರ ಭವಿಷ್ಯ ಇಂದು ನಾವು ಪ್ರಮು ಖವಾಗಿ ನವಗ್ರಹಗಳಲ್ಲಿ ಅತ್ಯಂತ ಮಹತ್ವಪೂರ್ಣವಾದ ಗುರು ಸಂಚಾರ ಗುರುವು ತನ್ನ ಪಥ ಬದಲಾವಣೆಯಿಂದ ಯಾವುದೆಲ್ಲ ಪರಿಣಾಮಗಳು ಬೀಳುತ್ತವೆ ಹಾಗೂ 12 ವರ್ಷಕ್ಕೊಮ್ಮೆ ದ್ವಾದಶ ರಾಶಿಗಳ ಸಂಚಾ ರಿ ಮಾಡಿ ಮುಗಿಸುವ ಗುರು ಪರಮಶಿವನ ಸತತವಾಗಿ ಮಕರ ರಾಶಿ ಯಲ್ಲಿ ಸಾಕಷ್ಟು ಕಾಲ ರುಜು ಸಂಚಾರದಿಂದ ಸಾಕಷ್ಟು ವಿಶ್ವದ ಮೇಲೆ ಅಪಾಯವನ್ನು ಉಂಟು ಮಾಡಿರುವ ಅಂತಹದ್ದು ಇದರ ಬಗ್ಗೆ ತಿಳಿಸಿದ್ದೇವೆ ಹಾಗೂ ಮಕರ ಲಗ್ನದಲ್ಲಿ ಗುರು ಸಂಚಾರ ಆದಾಗ ಬಹ ಳಷ್ಟು ಅನಿಷ್ಟಗಳು ನಡೆದಿರುತ್ತದೆ ಅವನು ನೀಚ ಕ್ಷೇತ್ರ ಎನ್ನುವಂತ ಹದ್ದು . ಇಲ್ಲಿ ಎಲ್ಲಾ ಆಧಾರಗಳನ್ನು ತೆಗೆದುಕೊಂಡರು

12 ತಿಂಗ ಳುಗಳ ಕಾಲ ವಿಶ್ವದಲ್ಲಿ ಅಶಾಂತಿ ಉಂಟಾಗಿರುವುದು ಈ ಸಲ ಅತ್ಯಂತ ಅಶಾಂತಿ ಉಂಟಾಗಿದ್ದು ಕಾರಣ ಅವನ ವಕ್ರ ಸಂಚಾರ ಧನು ಸಂಚಾರದಿಂದ ಮಕರ ರಾಶಿಗೆ ಮಕರ ರಾಶಿಯಿಂದ ಮತ್ತೆ ಧನು ರಾಶಿ ಗೆ ಹಾಗೂ ಪುನಹ ಮಕರಕ್ಕೂ ನಂತರ ಕುಂಭರಾಶಿಗೆ ಪ್ರವೇಶವಾಗಿ ಮತ್ತೆ ಮಕರರಾಶಿಗೆ ಸಂಚಾರ ದಲ್ಲಿದ್ದ ಗುರು ಈಗ ನಂಬರ್ 21 ಕುಂಭ ರಾಶಿಯ ಪ್ರವೇಶವಾಗುತ್ತದೆ ಕುಂಭ ರಾಶಿ ಕೆಲವು ಗ್ರಹಗಳಿಗೆ ಕುಂಬ ಶನಿ ಕುಂಬ ರಾಹು ಕೆಲವು ವಿಚಾರಗಳನ್ನು ಉಲ್ಲೇಖ ಮಾಡಿರು ತ್ತಾರೆ.ಕೊನೆಗೂ ಬಲಿಷ್ಠ ಸ್ಥಾನಕ್ಕೆ ಗುರು ಪ್ರವೇಶ ನಂಬರ್ 21 ರಿಂದ ಬದಲಾಗಲಿದೆ 12 ರಾಶಿಯವರ ಭವಿಷ್ಯ ಎಲ್ಲವನ್ನೂ ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.