Sat. Sep 30th, 2023

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮೇಷ ರಾಶಿ:- ನೀವು ಇಂದು ದೊಡ್ಡ ವಿಷಯದ ಬಗ್ಗೆ ಒಂದಿಷ್ಟು ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಹಾಗೂ ಅದರಲ್ಲಿ ನೀವು ಯಶಸ್ಸನ್ನು ಕೂಡ ಕಾಣಬಹುದು ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಗುರುವಿನ ಬೆಂಬಲವನ್ನು ನೀವು ಪಡೆಯುತ್ತೀರಾ.

ವೃಷಭ ರಾಶಿ:- ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಕಾಡಬಹುದು ಮಾತಿನ ಮೇಲೆ ನಿಯಂತ್ರಣ ಇಲ್ಲದೆ ಮನೆಯ ಸದಸ್ಯರೊಂದಿಗೆ ಸಮಸ್ಯೆಯನ್ನು ಒಂದಿರಬಹುದು ನಿಮ್ಮ ಉಗ್ರ ಸ್ವಭಾವಗಳಿಂದ ಇಂದು ಟೀಕೆಗಳು ಎದುರಾಗಬಹುದು.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಿಥುನ ರಾಶಿ:- ವಾಹನವನ್ನು ಚಲಿಸುವಾಗ ಒಂದಿಷ್ಟು ಎಚ್ಚರಿಕೆಯಿಂದ ಚಲಿಸಿ ಆರೋಗ್ಯದಲ್ಲಿ ಒಂದಿಷ್ಟು ಏರು ಪೇರು ಆಗುವ ಸಾಧ್ಯತೆಯಿದೆ ಹಾಗಾಗಿ ಏನೇ ಸೇವನೆ ಮಾಡಬೇಕಾದರೆ ಎಚ್ಚರಿಕೆಯಿಂದ ಸೇವನೆ ಮಾಡಿದರೆ ಒಳ್ಳೆಯದು.

ಕಟಕ ರಾಶಿ:- ಅನಗತ್ಯವಾದ ಕಿರಿಕಿರಿಗಳು ದೂರವಾಗಲಿದೆ ಹಿಂದಿನಿಂದ ಕೂಡಿಟ್ಟ ಹಣ ನಿಮ್ಮ ಸಹಾಯಕ್ಕೆ ಬರಲಿದೆ ನೀವು ಉದ್ಯಮಿಗಳು ಆಗಿದ್ದರೆ ಇದು ಉತ್ತಮ ಲಾಭ ಸಿಗುತ್ತದೆ ಯೋಚಿಸಿದ ರೀತಿಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಿದರೆ ಉತ್ತಮ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಸಿಂಹ ರಾಶಿ:- ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಸಾಧ್ಯತೆ ಇದೆ ವೃತ್ತಿಪರರಿಗೆ ಅವಕಾಶಗಳು ದೊರೆಯುವ ಸಾಧ್ಯತೆ ಇದೆ‌. ಆದರೆ ನೀವು ಕಠಿಣ ಪರಿಶ್ರಮವನ್ನು ವಹಿಸಬೇಕಾಗುತ್ತದೆ ಮನೆಯಾ ಹಿರಿಯ ಮಕ್ಕಳಿಗೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ.

ಕನ್ಯಾ ರಾಶಿ:- ದಟನ ಧರ್ಮದ ಬಗ್ಗೆ ಮನಸ್ಸು ಬರುತ್ತದೆ ಸಂಗಾತಿ ಮಕ್ಕಳ ಸಲುವಾಗಿ ಉಳಿತಾಯ ಯೋಜನೆಗಳನ್ನು ಆರಿಸಿಕೊಳ್ಳುತ್ತಿರ ಹಳೆಯ ಪ್ರೇಮ ಪ್ರಕರಣಗಳು ಇಂದು ಕಾಡಲಿದೆ ಇಂದಿನ ಏಕಾಗ್ರತೆಗೆ ಭಂಗ ಉಂಟು ಮಾಡಬಹುದು.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ತುಲಾ ರಾಶಿ:- ನಿರುದ್ಯೋಗಿಗಳಿಗೆ ಅಲೆದಾಟ ಸಾಧತೆ ಮುಂದುವರಿಯುತ್ತದೆ ಸದ್ಯದ ಮಟ್ಟಿಗೆ ನಿಮಗೆ ಯಾವ ಕೆಲಸಗಳು ಸಿಗುತ್ತದೆ ಅದನ್ನು ಮಾಡುವುದು ಒಳ್ಳೆಯದು ಹಾಗೂ ವೃತ್ತಿರಂಗದಲ್ಲಿ ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ.

ವೃಶ್ಚಿಕ ರಾಶಿ:- ಈಗಿರುವ ಪರಿಸ್ಥಿತಿಯಲ್ಲಿ ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ಒಂದಷ್ಟು ಅಭಿವೃದ್ಧಿಯನ್ನು ಕಂಡು ಮನಸ್ಸಿಗೆ ನೆಮ್ಮದಿ ತರಲಿದೆ ಹಿರಿಯರ ಆರೋಗ್ಯ ಬಗ್ಗೆ ಒಂದಷ್ಟು ಎಚ್ಚರಿಕೆಯನ್ನು ಗಮನವನ್ನು ಹರಿಸಿ ಆಗಾಗ ಮಿತ್ರರ ಆಗಮನದಿಂದ ಸಂತಸ ತರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಧನಸ್ಸು ರಾಶಿ:- ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಒಂದಷ್ಟು ಓಡಾಟಗಳು ಜಾಸ್ತಿಯಾಗುತ್ತದೆ ಕಾರ್ಯ ಕ್ಷೇತ್ರದಲ್ಲಿ ಒತ್ತಡ ಕೂಡ ಕಾಣುತ್ತದೆ ಮಾಡುವ ಕೆಲಸದಲ್ಲಿ ಇವತ್ತು ನಿಮಗೆ ಯಶಸ್ಸು ಸಿಗಲಿದೆ ಜನರಿಂದ ಬೆಂಬಲ ಕೂಡ ಸಿಗುತ್ತದೆ.

ಮಕರ ರಾಶಿ:- ಕೆಲಸದಲ್ಲಿ ಯಾವುದೇ ರೀತಿಯಾಗಿ ಸಮಸ್ಯೆಗಳು ಆಗುವುದಿಲ್ಲ ವ್ಯಾಪಾರದಲ್ಲಿ ಕೂಡ ಒಂದಿಷ್ಟು ಲಾಭವನ್ನು ಗಳಿಸುತ್ತೀರಾ ಬಂಧುಗಳಿಂದ ಹೊಗಳಿಕೆಗೆ ಪಾತ್ರರಾಗುವ ಅವಕಾಶಗಳು ಕಂಡು ಬರುತ್ತದೆ ವ್ಯವಹಾರ ಮಾಡುವವರಿಗೆ ಉತ್ತಮವಾಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕುಂಭ ರಾಶಿ:- ಆತ್ಮವಿಶ್ವಾಸ ಕಡಿಮೆ ಇದ್ದರೂ ಆತ್ಮೀಯರೊಬ್ಬರ ಸದಾಕಾಲ ಸಹಾಯವನ್ನು ಮಾಡುತ ದೈಹಿಕ ಶಕ್ತಿ ವಿಶೇಷವಾಗಿರುತ್ತದೆ ಜೀವನದಲ್ಲಿ ಕೀರ್ತಿ ಪ್ರತಿಷ್ಠೆ ಲಭಿಸುತ್ತದೆ ಉದ್ಯೋಗದಲ್ಲಿ ಸ್ಥಳಂತರ ಆಗುವ ಸಾಧ್ಯತೆ ಇದೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯೋಜನಕಾರಿ ಆಗುತ್ತದೆ.

ಮೀನ ರಾಶಿ:- ನಿಮ್ಮ ಹಣಕಾಸಿನ ಯೋಜನೆಯಲ್ಲಿ ಯಶಸ್ಸು ಆಗುವ ಸಾಧ್ಯತೆ ಇದೆ ಹಣಕಾಸಿನ ಬಗ್ಗೆ ನಿಮ್ಮ ತಂದೆಯೊಂದಿಗೆ ಇರುವ ದೋಷವು ಕೂಡ ಕೊನೆಗೊಳ್ಳಬಹುದು ಮನೆಯಲ್ಲಿ ಶಾಂತಿಯ ವಾತಾವರಣ ಇಂದು ಇರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451