ನಾವು ಯಾವುದೇ ಆಹಾರವನ್ನು ತಿಂದರು ಅದು ಯಾವ ರುಚಿ ಹೊಂ ದಿದೆ ಎಂದು ನಮಗೆ ಗುರುತಿಸಿ ಕೊಡುವುದು ನಮ್ಮ ನಾಲಿಗೆ ಆದರೆ ನಮಗೆ ಯಾವತ್ತಾದರೂ ಜ್ವರ ಅಥವಾ ಏನಾದರೂ ಹುಷಾರಿಲ್ಲದಿದ್ದಾಗ ಏನೇ ತಿಂದರೂ ನಾಲಿಗೆ ರುಚಿ ಇರುವುದಿಲ್ಲ ಆದರೆ ಆಯುರ್ವೇದದಲ್ಲಿ ಮತ್ತು ನಮ್ಮ ನೈಸರ್ಗಿಕ ದಲ್ಲಿ ಈ ಒಂದು ಸೊಪ್ಪನ್ನು ಒಂದು ವಾರದ ತನಕ ತಿಂದರೆ ನಮ್ಮ ನಾಳಿಗೆ ಕಳೆದುಕೊಂಡಿರುವ ರುಚಿಯನ್ನು ಎರಡು ಪಟ್ಟು ಜಾಸ್ತಿ ಮಾಡುತ್ತದೆ ಹಾಗಾದರೆ ಸೊಪ್ಪು ಯಾವುದು ನೋಡೋ ಣ ಬನ್ನಿ. ಸೊಪ್ಪು ಯಾವುದೆಂದರೆ ಹೊನಗೊನೆ ಸೊಪ್ಪು ನಮ್ಮ ಹಳ್ಳಿ ಗಳಲ್ಲಿ ಕೆರೆಗಳಲ್ಲಿ ಈ ಸೊಪ್ಪು ಸಿಗುತ್ತದೆ ನಿಮ್ಮ ನಾಲಿಗೆ ರುಚಿಯನ್ನು ಕಳೆದುಕೊಂಡಿದೆ ಎಂದರೆ ಸೊಪ್ಪನ್ನು ಒಂದು ವಾರದ ತನಕ ಒಂದು ಹಿಡಿ ಪ್ರತಿದಿನ ತಿನ್ನುತ್ತಾ ಬನ್ನಿ ಇದನ್ನು ನೀವು ಬೇಕಾದರೆ ಹಸಿರಾಗಿದ್ದಾ ಗಲೇ ತಿನ್ನಬಹುದು ಅಥವಾ ಇದನ್ನು ಸ್ವಲ್ಪ ತೊಗರಿ ಬೇಳೆ ಅಥವಾ ಹೆಸರು ಕಾಳಿನ ಜೊತೆಗೆ ಸೇರಿಸಿ ಬೇಯಿಸಿ ತಿನ್ನಬಹುದು ಈ ರೀತಿಯಾ ಗಿ ನೀವು ಒಂದು ವಾರದ ತನಕ ತಿನ್ನುವುದರಿಂದ ನಿಮ್ಮ ನಾಲಿಗೆ ರುಚಿ ಯನ್ನು ದುಪ್ಪಟ್ಟು ಜಾಸ್ತಿ ಮಾಡುತ್ತದೆ.
ಯಾವುದೇ ಜ್ವರ ವ್ಯಾಧಿ ಬಂದಿದ್ದರು ನಿಮ್ಮ ನಾಲಿಗೆ ರುಚಿ ಕಳೆದುಕೊಂ ಡಿದ್ದರೂ ಸಹ ಸೊಪ್ಪನ್ನು ಒಂದು ವಾರದ ತನಕ ತಿಂದರೆ ನಿಮ್ಮ ನಾಲಿ ಗೆ ರುಚಿಯನ್ನು ಹೆಚ್ಚು ಮಾಡುತ್ತದೆ ಮತ್ತು ಸೊಪ್ಪಿನಲ್ಲಿ ಹಲವಾರು ಔಷಧಿ ಗುಣಗಳು ಇದೆ ಹಾಗೆ ಈ ಸೊಪ್ಪಿನಲ್ಲಿ ಜಾಂಡಿಸ್ ಕಾಯಿಲೆ ಗೋ ಸಹ ಈ ಸೊಪ್ಪು ತುಂಬಾನೆ ಒಳ್ಳೆಯದು ಅದೇ ರೀತಿ ಈ ಸೊ ಪ್ಪನ್ನು ತಿನ್ನುವುದರಿಂದ ನಮ್ಮ ಕಣ್ಣಿನ ದೃಷ್ಟಿಗೆ ತುಂಬಾನೆ ಒಳ್ಳೆಯದು ನಮ್ಮ ಕಣ್ಣಿನಲ್ಲಿ ಯಾವುದೇ ದೋಷವಿದ್ದರೂ ಇದು ಪರಿಹಾರ ಮಾಡು ತ್ತದೆ. ಈ ಸೊಪ್ಪನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾ ಗುತ್ತದೆ ಮತ್ತು ಈ ಸೊಪ್ಪನ್ನು ತಿನ್ನುವುದರಿಂದ ಮೆದುಳಿನ ಶಕ್ತಿಯನ್ನು ಜಾಸ್ತಿ ಮಾಡುತ್ತದೆ ನಮ್ಮ ಮೆದುಳನ್ನು ಚುರುಕು ಮಾಡುತ್ತದೆ. ಮತ್ತು ಹೊನಗೊನೆ ಸೊಪ್ಪಿನಲ್ಲಿ ಕೆಂಪು ಹೊನಗೊನೆ ಎಂದು ಬರುತ್ತದೆ ಅದರಲ್ಲಿ ರಕ್ತಶುದ್ಧಿ ಮಾಡುವ ಔಷಧಿ ಗುಣ ಇದೆ ಅದನ್ನು ಉಪಯೋ ಗಿಸುವುದರಿಂದ ನಮ್ಮ ದೇಹದಲ್ಲಿ ರಕ್ತವನ್ನು ಶುದ್ಧಗೊಳಿಸುತ್ತದೆ. ವನವ ನ ಸೊಪ್ಪಿನಲ್ಲಿ ನಾಲ್ಕು ವಿಧ ಇದೆ ಅದರಲ್ಲಿ ದೊಡ್ಡವನಗೊನೆ ಚಿಕ್ಕ ಒನಗೊನೆ ಮತ್ತು ಹೆಣ್ಣು ಹೊನಗೊನೆ ಗಂಡು ಹೊನಗೊನೆ ಎಂದು ಇದೆ. ಇದರಲ್ಲಿ 28 ರೀತಿಯ ಹೊನಗೊನೆ ಇದೆ ಅದರಲ್ಲಿ ನಮಗೆ ಬೇಕಾಗಿರುವುದು ಕೆರೆಯ ಬದಿಯಲ್ಲಿ ಬೆಳೆಯುವಂತ ಸಣ್ಣ ಹೊನಗೊನೆ ಇದು ತುಂಬಾ ಔಷಧಿ ಗುಣವನ್ನು ಹೊಂದಿದೆ ನೀವು ಸಹ ಉಪಯೋ ಗಿಸಿ ನಿಮ್ಮ ನಾಲಿಗೆ ರುಚಿಯನ್ನು ಹೆಚ್ಚಿಸಿಕೊಳ್ಳಿ.