Mon. Feb 26th, 2024

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451..

ಮೇಷ ರಾಶಿ:- ಈ ದಿನದ ಫಲಿತಾಂಶವು ನಿಮ್ಮದಾಗಲಿದೆ ಒಂದೆಡೆ ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಮತ್ತೊಂದೆಡೆ ವಯಕ್ತಿಕ ಜೀವನದಲ್ಲಿ ಕೆಲವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮಕ್ಕಳ ಹಠಮಾರಿತನ ಮತ್ತು ಅಸಮಾಧಾನ ವರ್ತನೆ ನಿಮಗೆ ತೊಂದರೆಯನ್ನು ನೀಡಬಹುದಾಗಿದೆ.

ವೃಷಭ ರಾಶಿ:- ಇಂದು ನಿಮ್ಮ ಕುಟುಂಬವು ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುತ್ತದೆ ಕೆಲಸದ ಒತ್ತಡದಿಂದ ಇಷ್ಟು ದಿನ ಕುಟುಂಬದೊಂದಿಗೆ ಸಮಯ ಕಳೆಯಲು ನಿಮಗೆ ಸಾಧ್ಯವಾಗದ ಕಾರಣ ಇಂದು ಅವರೊಂದಿಗೆ ಕೆಲವು ಉತ್ತಮ ಸ್ಮರಣೆ ಸಮಯವನ್ನು ಕಳೆಯಬಹುದಾಗಿದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451..

ಮಿಥುನ ರಾಶಿ:- ಈ ದಿನ ಸ್ವಲ್ಪ ಮಟ್ಟಿಗೆ ಸಕಾರಾತ್ಮಕವಾಗಿ ಇರುತ್ತದೆ ಇಂದು ನೀವು ಮಾನಸಿಕ ಶಾಂತಿಯನ್ನು ಪಡೆಯಬಹುದು ಕೆಲವೊಂದು ದೊಡ್ಡ ಸಮಸ್ಯೆಯನ್ನು ತೊಡೆದು ಹಾಕಬಹುದು ಕುಟುಂಬದಲ್ಲಿ ಬಗ್ಗೆ ಮಾತನಾಡುತ್ತ ನೀವು ಇಂದು ಕೆಲವು ಹೊಸ ಜವಾಬ್ದಾರಿಯನ್ನು ಪಡೆಯಬಹುದು.

ಕಟಕ ರಾಶಿ:- ಈ ರಾಶಿಯವರಿಗೆ ಈ ದಿನ ಬಹಳ ಮುಖ್ಯವಾದ ದಿನ ಇಂದು ನೀವು ಪ್ರತಿ ನಿರ್ಧಾರವನ್ನು ಬಹಳ ಚಿಂತನಾಶೀಲ ವಾಗಿ ತೆಗೆದುಕೊಳ್ಳುವುದು ಒಳ್ಳೆಯದು ಕೆಲಸದಲ್ಲಿ ಉತ್ತಮ ಯಶಸ್ಸನ್ನು ನಿರೀಕ್ಷಿಸಲಾಗಿದೆ ದೀರ್ಘಕಾಲದವರೆಗೆ ಅಪೂರ್ಣವಾಗಿದ್ದ ಕೆಲಸಗಳನ್ನು ಇಂದು ಪೂರ್ಣಗೊಳಿಸಿ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451..

ಸಿಂಹ ರಾಶಿ:- ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪರಿಹರಿಸುತ್ತದೆ ನಿಮ್ಮ ಹಣಕಾಸಿನ ಪರಿಸ್ಥಿತಿ ಇಂದು ಸುಧಾರಿಸುತ್ತದೆ ಮತ್ತು ಬಾಕಿ ಇರುವ ಕಾರ್ಯಗಳು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಕುಟುಂಬ ಜೀವನದಲ್ಲಿ ಹೊಂದಿಕೊಳ್ಳುತ್ತವೆ ಕೆಲವು ಮಾತು ಸಂಗತಿಯ ಜೊತೆಗೆ ವಿವಾದವನ್ನು ಉಂಟುಮಾಡುತ್ತದೆ.

ಕನ್ಯಾ ರಾಶಿ:- ಇಂದು ನೀವು ತುಂಬಾ ಸಂತೋಷವಾಗಿ ಇರುತ್ತೀರಿ ಮತ್ತು ಮನಸ್ಸು ಶಾಂತವಾಗಿ ಇರುತ್ತದೆ ನಿಮ್ಮ ಉತ್ಸಾಹ ಮತ್ತು ಕಾರ್ಯದಿಂದ ನೀವು ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿಸಲು ಸಾಧ್ಯವಾಗುತ್ತದೆ ಅಷ್ಟು ಮಾತ್ರವಲ್ಲದೆ ನೀವು ತೆಗೆದುಕೊಳ್ಳುವ ನಿರ್ಧಾರಗಳು ಬಗ್ಗೆ ಕುಟುಂಬದ ಬಗ್ಗೆ ಯೋಚಿಸಿ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451..

ತುಲಾ ರಾಶಿ:- ನೀವು ನಿಮ್ಮ ಸಂಗಾತಿಯೊಂದಿಗೆ ಬಹಳ ಸ್ಮರಣೆಯ ಸಮಯವನ್ನು ಕಳೆಯುತ್ತಿರ ನೀವು ಅವರಿಗೆ ಸುಂದರವಾದ ಉಡುಗೊರೆಯನ್ನು ಸಹ ಕೊಡಬಹುದು ನೀವು ಮದುವೆಯಾಗಿದ್ದರೆ ನಿಮ್ಮ ಸಂಗತಿಯ ಜೊತೆ ನಿಮ್ಮ ಸಂಬಂಧವು ಆನಂದಮಯವಾಗಿರುತ್ತದೆ.

ವೃಶ್ಚಿಕ ರಾಶಿ:- ಇಂದು ನಿಮಗೆ ಸಮಾಧಾನಕರವಾದ ದಿನವಾಗಿರುತ್ತದೆ ನೀವು ಹಣದ ದೃಷ್ಟಿಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿರ ಸಂಪತ್ತು ಲಾಭದ ಮೂಲವಾಗಿದೆ ಕುಟುಂಬ ಜೀವನ ಸಂತೋಷವಾಗಿರುತ್ತದೆ ಸಂಬಂಧಿಕರ ಜೊತೆಗಿನ ಸಂಬಂಧ ಉತ್ತಮವಾಗಿ ಇರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451..

ಧನಸ್ಸು ರಾಶಿ:- ಇಂದು ನೀವು ಕೆಲಸವನ್ನು ಬದಿಗಿಟ್ಟು ನಿಮ್ಮ ಕುಟುಂಬದ ಸದಸ್ಯರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ ಕೊನೆಯ ಸಮಯದವರೆಗೂ ನಿಮ್ಮ ಮನೆಯ ವಾತಾವರಣವು ಸರಿಯಾಗಿ ನಡೆಯುತ್ತಿಲ್ಲ ಎಂದು ನೀವು ಹೇಳಬಹುದು ಆದರೆ ಇಂದು ಪ್ರಯತ್ನ ಪಟ್ಟರೆ ಫಲವನ್ನು ನೀಡುತ್ತದೆ.

ಮಕರ ರಾಶಿ:- ನೀವು ಹಣದಲ್ಲಿ ಹೂಡಿಕೆ ಮಾಡಬೇಡಿ ಏಕೆಂದರೆ ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಸಮಸ್ಯೆ ಏನೇ ಇರಲಿ ನಿಮ್ಮ ಸಕಾರಾತ್ಮಕ ಚಿಂತನೆ ಮತ್ತು ಕಠಿಣ ಪರಿಶ್ರಮದಿಂದ ನೀವು ಎಲ್ಲವನ್ನೂ ನಿರ್ವಹಿಸಬೇಕಾಗುತ್ತದೆ ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಕಾನೂನಿನ ವಿಚಾರದಲ್ಲಿ ಅಡೆತಡೆಗಳು ಉಂಟಾಗಬಹುದು.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451..

ಕುಂಭ ರಾಶಿ:- ಇಂದು ನಿಮಗೆ ಏರಿಳಿತಗಳು ತುಂಬಿದ ದಿನವಾಗಿರುತ್ತದೆ ನಿಮ್ಮ ಭಾವನೆಗಳನ್ನು ನೀವು ನಿಯಂತ್ರಿಸಬೇಕು ಇಲ್ಲದಿದ್ದರೆ ಇದು ಕಷ್ಟಕರವಾಗಿರುತ್ತದೆ ಕುಟುಂಬ ಜೀವನದಲ್ಲಿ ಅಪಶ್ರುತಿ ಇರುತ್ತದೆ ಆದರೆ ಸಂಗಾತಿಯ ಸಹಾಯದಿಂದ ನೀವು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

ಮೀನ ರಾಶಿ:- ಈ ದಿನ ಸಾಮಾನ್ಯ ದಿನಗಳಿಗಿಂತ ಉತ್ತಮವಾಗಿರುತ್ತದೆ ಹೊಸದನ್ನು ಕಲಿಯುವ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ ಮತ್ತು ಇದು ನಿಮ್ಮ ಕುಟುಂಬದಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ ಕುಟುಂಬದ ಸದಸ್ಯರ ನಡುವೆ ಪ್ರೀತಿ ಮತ್ತು ವಾತ್ಸಲ್ಯ ಇರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451..