Mon. May 23rd, 2022

ಮಕರ ಸಂಕ್ರಾಂತಿ ಹಬ್ಬದಂದು ಈ 5 ವಸ್ತುಗಳನ್ನು ತಿನ್ನಿ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ. ಮಕರ ಸಂಕ್ರಾಂತಿ ಹಬ್ಬದ ಬಂದರೆ ಸಾಕಷ್ಟು ಜನರಿಗೆ ತುಂಬಾ ಖುಷಿ ಬರುತ್ತದೆ. ಅದರಲ್ಲೂ ರೈತರಿಗೆ ಸುಗ್ಗಿಕಾಲ ಎಂದು ಹಬ್ಬವನ್ನು ಆಚರಿಸುತ್ತಾರೆ .ಆದರೆ ಮಕರ ಸಂಕ್ರಾಂತಿ ಹಬ್ಬದಂದು ಜನವರಿ 14 2022 ರಂದು ಶುಕ್ರವಾರ ತುಂಬಾ ಚೆನ್ನಾಗಿ ಸಾಕಷ್ಟು ಜನರು ಹಬ್ಬವನ್ನು ಮಾಡುತ್ತಾರೆ ಸೂರ್ಯ ಮಕರ ರಾಶಿಯಲ್ಲಿ ಗೋಚರಿಸುವ ದಿನವಾಗಿರುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ತುಂಬಾ ವಿಶೇಷವಾಗಿ ಆಚರಣೆ ಮಾಡುತ್ತಾರೆ ಆದರೆ ಮಕರ ಸಂಕ್ರಾಂತಿ ಹಬ್ಬದಂದು ಪ್ರತಿಯೊಬ್ಬರೂ ತುಂಬಾ ಚೆನ್ನಾಗಿ ನದಿಯಲ್ಲಿ ಸ್ನಾನ ಮಾಡಿ ಹಬ್ಬವನ್ನು ತುಂಬಾ ಚೆನ್ನಾಗಿ ಆಚರಣೆ ಮಾಡಬೇಕು. ಹಾಗೂ ಹಲವಾರು ವಿಶೇಷವಾದ ಪೂಜೆಗಳನ್ನು ಮಾಡಬೇಕು ಆದರೆ ಮಕರ ಸಂಕ್ರಾಂತಿ ಹಬ್ಬ ದಂದು 5 ವಸ್ತುಗಳನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಹಾಗೂ ನಿಮಗೆ ಇಡೀ ವರ್ಷ ಹಣದ ಸುರಿಮಳೆ ಆಗುತ್ತದೆ .ಆಗು ನಿಮಗೆ ತುಂಬಾ ಅದೃಷ್ಟ ಬರಲಿದೆ ವಿಶೇಷವಾದ ಹಬ್ಬ ವಾಗಿರುತ್ತದೆ ಈ ಹಬ್ಬ ರೋಹಿಣಿ ನಕ್ಷತ್ರದಲ್ಲಿ ನಡೆಯುತ್ತದೆ ಆದ್ದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ .ನಿಮಗೆ ಈ ಹಬ್ಬವನ್ನು ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.


ಮಕರ ಸಂಕ್ರಾಂತಿ ಹಬ್ಬದಂದು ಬ್ರಹ್ಮ ಯೋಗ ಮಾಡುವುದರಿಂದ ನಿಮ್ಮ ಮನೆಯಲ್ಲಿ ತುಂಬಾ ಒಳ್ಳೆಯದಾಗುತ್ತದೆ. ಯಾವುದೇ ಕಷ್ಟಗಳಿದ್ದರೂ ಪರಿಹಾರ ಆಗುತ್ತದೆ ಮಕರ ಸಂಕ್ರಾಂತಿ ಹಬ್ಬದಂದು ಚಿನ್ನ-ಬೆಳ್ಳಿ ಯಾವುದೇ ವಸ್ತುಗಳನ್ನು ಖರೀದಿ ಮಾಡಿದರೆ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ ಮನೆಯಲ್ಲಿ ಆಯಸ್ಸು ಆರೋಗ್ಯ ಉತ್ತಮವಾಗಿರುತ್ತದೆ. ಮಕರ ಸಂಕ್ರಾತಿ ಹಬ್ಬದಂದು ಮನೆಯಲ್ಲಿ ಸಿಹಿ ತಿಂಡಿ ತಿನಿಸುಗಳನ್ನು ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಮಕರ ಸಂಕ್ರಾಂತಿ ಹಬ್ಬದಂದು ಎಳ್ಳು-ಬೆಲ್ಲ ತಯಾರಿಸುವುದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ನಿಮ್ಮ ಮನೆಯಲ್ಲಿ ಧನಸಂಪತ್ತು ತುಂಬಾ ಸುಲಭವಾಗಿ ಬರುತ್ತದೆ. ಆದ್ದರಿಂದ ಸರಿಯಾದ ರೀತಿ ನೀವು ಪೂಜೆ ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಆರೋಗ್ಯವು ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ಸಿಗುತ್ತದೆ ಹಾಗೂ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ ಉತ್ತಮ ಲಾಭ ಸಿಗುತ್ತದೆ .ಅಕ್ಕಿ ಮತ್ತು ಬೆಲ್ಲ ಕಿಚಡಿಯನ್ನು ತಯಾರಿಸಬೇಕು ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ನಿಮ್ಮ ಮನೆಗೆ ತಾಯಿ ಲಕ್ಷ್ಮೀದೇವಿ ತುಂಬಾ ಸುಲಭವಾಗಿ ಒಲಿಯುತ್ತಾಳೆ ನಂತರ ಬಾಳೆಹಣ್ಣು ಮತ್ತು ದ್ರಾಕ್ಷಿಯನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಇದರ ಜೊತೆಗೆ ಕಲ್ಲು ಸಕ್ಕರೆಯ ಸೇವನೆ ಮಾಡಬೇಕು ಹಾಗೂ ಬಳಸಬೇಕು ಅದು ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ವಸ್ತುಗಳನ್ನು ಬಳಸಿ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸಿ ನಿಮಗೆ ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಆಗುತ್ತದೆ.

Leave a Reply

Your email address will not be published.