ನಾಳೆ ಏಪ್ರಿಲ್ ಒಂದನೇ ತಾರಿಖು ವಿಶೇಷವಾದ ಅಮಾವಾಸೆ ಬಂದಿದೆ ಈ ದಿನಮನೆಯಲ್ಲಿ ಈ ಒಂದು ಕೆಲಸ ಮಾಡಿದರೆ ಸಾಕು ಹಣದ ಸುರಿಮಳೆ ಆಗುತ್ತದೆ. ನಾಳೆ ಅಂದರೆ ಶುಕ್ರವಾರ ಅಮಾವಾಸೆ ಬಂದಿದೆ ಈ ಅಮಾವಾಸೆಯನ್ನು ಯುಗಾದಿ ಅಮಾವಾಸೆ ಅಂತ ಕರೆಯುತ್ತಾರೆ, ಅಮಾವಾಸೆಯು ಬಹಳ ಶುಭದಿನ ಇಂತಹ ವಿಶೇಷ ದಿನ ಅರಿಶಿನದ ಕೊಂಬನ್ನು ನಿಮ್ಮ ಮನೆ ಬಾಗಿಲಿಗೆ ಕಟ್ಟಿದರೆ ಸಾಕು ನಿಮ್ಮಮನೆಯಲ್ಲಿರುವ ದೋಷ ಹಾಗೆನೆ ಹಣಕಾಸಿನತೊಂದರೆ ಅನಾರೊಗ್ಯ ಸಮಸ್ಯೆ ಮದುವೆಯಲ್ಲಿ ವಿಳಂಬ ಸಹ ಕಳೆದು ಹೋಗುತ್ತದೆ. ಈ ಕೆಲಸಕ್ಕೆ ನಿಮಗೆ ಬೇಕಾಗಿರೊದು ಅರಿಶಿನದ ಕೊಂಬು ಜೊತೆಗೆ ಒಂದು ಬಿಳಿ ಬಟ್ಟೆ ಹಾಗೂ ಕೆಂಪು ಬಣ್ಣದ ದಾರ.ಇದನ್ನು ಮಾಡುವ ಸಂಪೂರ್ಣ ಮಾಹಿತಿ ಕೆಳಗಿನ ವಿಡಿಯೊದಲಿದೆ ನೋಡಿ.
ಅರಿಶಿನಕೇವಲ ಆರೋಗ್ಯಕೆ ಮಾತ್ರವಲ್ಲ ಇದು ಶುಭ ಸಂಕೇತ ಹಾಗೂ ನಮ್ಮ ಹಿಂದೂ ಶಾಸ್ತ್ರಗಳಲ್ಲಿ ಬಹಳ ಪ್ರಾಮುಖ್ಯತೆ ನೋಡಲಾಗಿದೆ . ಅರಿಶಿನದ ಬಣ್ಣವು ಗುರುವಿನ ಸಂಕೇತ ಹಾಗೂ ಇದು ಇದ್ದ ಕಡೆ ಗುರುವಿನ ಆಶೀರ್ವಾದವಿರುತ್ತೆ ಮತ್ತು ಲಕ್ಷ್ಮೀ ಕಟಾಕ್ಷ ಸಹ ಉಂಟಾಗುತ್ತದೆ ಎಂದು ಹೇಳುತ್ತಾರೆ, ಇನ್ನು ಯಾರು ಅರಿಶಿನವನ್ನು ಹೆಚ್ಚಾಗಿ ಬಳಸುತ್ತಾರೆ ಅವರ ಮನೆಯಲ್ಲಿ ದಾರಿದ್ರ್ಯ ಇರೊಲ್ಲ ಹಾಗೂ ಕುಂಡಲಿಯಲ್ಲಿ ಯಾರಿಗೆ ಗುರುವಿನ ದಶೇ ಕಡಿಮೆ ಇರುತ್ತೆ ಅವರಿಗೂ ಸಹ ಈ ಕೆಲಸ ಮಾಡೊದರಿಂದ ಒಳಿತಾಗುತ್ತೆ ಅಂತ ಹೇಳುತ್ತಾರೆ. ಈ ಬಾರಿಯ ಯುಗಾದಿ ಹಬ್ಬವು ಸರ್ವರಿಗೂ ಒಳಿತಾಗುವಂತೆ ಮಾಡಲಿ, ಯುಗಾದಿ ಹಬ್ಬದ ಶುಭಾಶಗಳು. ಮತ್ತಷ್ಟು ದೈವ ಮಾಹಿತಿಗೆ ನಮ್ಮ ಪೇಜ್ ಲೈಕ್ ಮಾಡಿ ಧನ್ಯವಾದಗಳು.
