Sat. Jul 2nd, 2022

ಪ್ರತಿಯೊಬ್ಬರು ಹಾಲನ್ನು ಕುಡಿಯುತ್ತಾರೆ ಆದರೆ ಹಾಲನ್ನು ಯಾವಾಗ ಕುಡಿಯಬೇಕು ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು ಮತ್ತು ಹಾಲನ್ನು ಕುಡಿಯುವುದರಿಂದ ಆಗುವ ಉಪಯೋಗಗಳೇನು ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಹಾಲು ನೀವು ಹೇಳಿದಹಾಗೆ ಅಮೃತ ಹೌದು ಆದರೆ ಅದನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳದೆ ಇದ್ದಾಗ ವಿಷ ಆಗುತ್ತದೆ ಹಾಗಾಗಿ ಹಾಲನ್ನು ಹೇಗೆ ತೆಗೆದುಕೊಳ್ಳಬೇಕು ಯಾವ ಟೈಮಲ್ಲಿ ತೆಗೆದುಕೊಳ್ಳಬೇಕು ಮೊದಲನೆಯದಾಗಿ ಹಾಲನ್ನು ಕುಡಿಯ ಬೇಕು ಆದರೆ ಉಳಿ ಇರುವಂತದ್ದು ಉಪ್ಪು ಇರುವಂತದ್ದು ಯಾವು ದನ್ನು ತೆಗೆದುಕೊಳ್ಳಬಾರದು ತಿಂಡಿ ತಿಂತಾ ಹಾಲು ಕುಡಿಯುವು ದು ಏನಾದರೂ ಸ್ನ್ಯಾಕ್ಸ್ ಐಟಂ ತಿಂತಾ ಹಾಲು ಕುಡಿಯುವುದು ಈ ರೀತಿಯಾಗಿ ಮಾಡಬಾರದು ಇವುಗಳನ್ನು ನೆನಪಿಟ್ಟುಕೊಳ್ಳಬೇಕು.ಆದರೆ ಕಾಳುಮೆಣಸು ಅರಿಶಿಣ ಶುಂಠಿ ಇವುಗಳ ಜೊತೆಗೆ ಹಾಲನ್ನು ತೆಗೆದುಕೊಳ್ಳುವುದು ಉತ್ತಮ ಯಾವುದೇ ಆದಂತಹ ಇತರ ಪದಾರ್ಥದ ಜೊತೆಗೆ ಹಾಲನ್ನು ತೆಗೆದುಕೊಂಡು ಕುಡಿಯಬಾರದು ಬೆಳಗ್ಗೆ ಎದ್ದು ತಕ್ಷಣ ಹೊಟ್ಟೆಯಲ್ಲಿ ಆಸಿಡ್ ಜಾಸ್ತಿ ಇರುತ್ತದೆ ಟೈಮಲ್ಲಿ ಹಾಲನ್ನು ಕುಡಿಯುವುದು ಕೂಡ ಅಷ್ಟು ಸರಿಯಲ್ಲ ಒಳಗಡೆ ಹುಳಿ ತುಂಬಿಕೊಂ ಡಿರುವಾಗ ಹಾಲನ್ನು ಕುಡಿಯುವುದು ಅಷ್ಟು ಒಳ್ಳೆಯದಲ್ಲ ಇನ್ನೊಂದು ರಾತ್ರಿ ಮಲಗುವಾಗ ಹಾಲನ್ನು ಕುಡಿಯುವುದು ತುಂಬಾ ಜನರ ರೂಡಿ

ಆದರೆ ಅದು ಚಿಕ್ಕಮಕ್ಕಳು ಕುಡಿದರೆ ಸರಿಯಾಗುತ್ತದೆ ಆದರೆ 30ರಿಂದ 35 ವರ್ಷದ ಮೇಲ್ಪಟ್ಟವರು ಹಾಲನ್ನು ಆರೀತಿ ಕುಡಿದರೆ ಅದು ಒಳಗಡೆ ಕಟ್ಟುತ್ತದೆ ಅಸ್ತಮಕ್ಕೆ ತೊಂದರೆಯಾಗುತ್ತದೆಗಂಟಲಲ್ಲಿ ಏನೋ
ಅಂಟಿಕೊಂಡಿದೆ ಅನ್ನುವ ರೀತಿ ಫೀಲಿಂಗ್ ಆಗುತ್ತದೆ.ನಾನು ಯಾವತ್ತಿ ಗೂ ನಿಮಗೆ ಹೇಳುವುದೇನೆಂದರೆ ಸೂರ್ಯಾಸ್ತದ ಮೊದಲು ಹಾಲನ್ನು ಕುಡಿಯಿರಿ ಅಂತ ಆ ರೀತಿ ಹಾಲನ್ನು ಕುಡಿದಾಗ ತುಂಬಾ ಸಹಾಯವಾಗುತ್ತದೆ ಮಧ್ಯಾಹ್ನದ ಹೊತ್ತಿಗೆ ಹೊಟ್ಟೆ ಹಸಿದಿರುತ್ತದೆ ಟೈಮಲ್ಲಿ ಊಟ ಏನು ಸಿಕ್ತಾ ಇಲ್ಲ ಯಾವಾಗ ಒಂದೆರಡು ಖರ್ಜೂರ ತಿಂದು ಒಂದು ಲೋಟ ಹಾಲು ಕುಡಿದರೆ ಆಗುತ್ತದೆ ಈ ಟೈಮ್ ಬೆಸ್ಟ್ ಅಂತ ಹೇಳಬಹುದು ನಂತರ ಸಾಯಂಕಾಲ 5 ಅಥವಾ 6 ಗಂಟೆಯಲ್ಲಿ ಹಾಲನ್ನು ಬಿಸಿ ಮಾಡಿಕೊಂಡು ಕುಡಿದರೆ ಒಳ್ಳೆಯದು ಅಂತ ಹೇಳಬಹುದು ಬೆಚ್ಚಗಿರುವ ಹಾಲಿಗೆ ಒಂದು ಚಮಚ ಜೇನುತುಪ್ಪ ಹಾಕಿ ಕುಡಿಯಬಹುದು ಅಥವಾ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿಯಬಹುದು ಏಕೆಂದರೆ ಅರಿಶಿನ ಸುಮ್ನೆ ಹೀಗೆ ತಗೊಳ್ಳುವ ಬದಲು ಫ್ಯಾಟ್ ಮೀಡಿಯಂ ನಲ್ಲಿ ತೆಗೆದುಕೊಂಡರೆ ಅರಿಶಿನ ಲತಾಳನ್ನು ತೆಗೆದುಕೊಂಡರೆ ಮೊದಲನೇದಾಗಿ ಉಷ್ಣ ಗುಣ ಇರುವುದಿಲ್ಲ.