Fri. Dec 8th, 2023

ನಿದ್ದೆ ಮಾಡುವಾಗ ಬಲಗಡೆ ಮಲಗುತ್ತೀರಾ ಅಥವಾ ಎಡಗಡೆನಾ ನಿಮ್ಮ ಶರೀರದಲ್ಲಿ ಏನಾಗುತ್ತದೆ ಗೊತ್ತಾದರೆ ಶಾಕ್ ಆಗ್ತೀರಾ.

ಪ್ರತಿಯೊಬ್ಬ ಮನುಷ್ಯನೂ ಕೂಡ ನಿದ್ದೆ ಮಾಡಲೇಬೇಕು ಹಾಗೂ ನಾವು ಚೆನ್ನಾಗಿ ನಿದ್ದೆ ಮಾಡಿದರೆ ನಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ. ಒಂದು ವೇಳೆ ನಾವು ಸರಿಯಾಗಿ ನಿದ್ದೆ ಮಾಡಲಿಲ್ಲ ಅಂದರೆ ನಮಗೆ ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳು ಕೂಡ ಉಂಟಾಗುತ್ತದೆ. ಹಾಗೂ ಸುಮಾರು ಜನ ನಿದ್ದೆ ಬರುತ್ತಿಲ್ಲ ಎಂದು ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳುತ್ತಾರೆ ಯಾವುದೇ ಕಾರಣಕ್ಕೂ ಆ ರೀತಿ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳಬೇಡಿ ನಿಮಗೆ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ. ಅದಕ್ಕಾಗಿ ನಾವು ಹೇಳುವಂತಹ ಈ ಟ್ಯಾಬ್ಲೆಟ್ ತೆಗೆದುಕೊಳ್ಳಿ ನಿಮಗೆ ತುಂಬಾ ಚೆನ್ನಾಗಿ ನಿದ್ದೆ ಬರುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ ಟ್ಯಾಬ್ಲೆಟ್ ನ ಹೆಸರು ‘ N vedha ಎಂದು ಈ ವಿಡಿಯೋ ಕೆಳಗಡೆ ಲಿಂಕ್ ಹಾಕಿದ್ದೇನೆ ಅದರ ಮೂಲಕ ನೀವು ಸುಲಭವಾಗಿ ತೆಗೆದುಕೊಳ್ಳಬಹುದು ಸುಮಾರು ಜನ ನಿದ್ದೆ ಮಾಡುವಾಗ ಎಡಗಡೆ ಮಲಗುತ್ತಾರೆ.

ಸುಮಾರು ಜನ ಬಲಗಡೆ ಮಲಗುತ್ತಾರೆ ನಿದ್ದೆ ಮಾಡುವಾಗ ನಾವು ಸ್ಟ್ರೈಟ್ ಆಗಿ ಮಲಗಿಕೊಂಡರೆ ತುಂಬಾ ಒಳ್ಳೆಯದು ಹಾಗೂ ನಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಹಾಗೂ ಇನ್ನು ಕೆಲವರು ನಿದ್ದೆ ಮಾಡುವಾಗ ಬೆನ್ನನ್ನು ಮೇಲೆ ಎತ್ತಿಕೊಂಡು ನಿದ್ದೆ ಮಾಡುತ್ತಾರೆ ಯಾವುದೇ ಕಾರಣಕ್ಕೂ ಈ ರೀತಿ ನಿದ್ದೆ ಮಾಡಬಾರದು ಈ ರೀತಿ ನಿದ್ದೆ ಮಾಡಿದರೆ ನಮ್ಮ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಉಂಟಾಗುತ್ತದೆ ಹಾಗೂ ಶ್ವಾಸಕೋಶದ ಸಮಸ್ಯೆ, ಮತ್ತು ಹೃದಯದ ಸಮಸ್ಯೆ, ಕೂಡ ಉಂಟಾಗುತ್ತದೆ. ನಂತರ ನೀವು ಎಡಗಡೆ ದಿಕ್ಕಿನಲ್ಲಿ ಮಲಗಿಕೊಳ್ಳುತ್ತಿದ್ದರೆ ತುಂಬಾ ಒಳ್ಳೆಯದು ನಮ್ಮ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ ಹಾಗೂ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.