Sun. Sep 24th, 2023

ತುಂಬಾ ಜನರು ತಲೆಯಲ್ಲಿ ಏನಿಲ್ಲ ಯೋಚನೆ ಮಾಡಿ ಅವರ ಮನೆ ಯಲ್ಲಿ ಆಗುವ ತೊಂದರೆಗಳು ಮತ್ತು ಅವರ ಮನಸ್ಸಿನ ಮೇಲೆ ಆಗಿ ರುವಂತಹ ಆಗಾತ ಗಳಿಂದ ಮತ್ತು ಒಬ್ಬೊಬ್ಬರಿಗೆ ಒಂದೊಂದು ರೀತಿ ಯ ಚಿಂತೆಗಳು ಇರುತ್ತದೆ ನಾವು ಎಷ್ಟೇ ನೆಮ್ಮದಿಯಾಗಿ ನಿದ್ರೆ ಮಾಡ ಬೇಕು ಎಂದರು ನಮಗೆ ನಿದ್ದೆ ಬರುವುದಿಲ್ಲ ಆದರೆ ನಾನಿಲ್ಲಿ 5 ನಿಮಿ ಷದಲ್ಲಿ ನಿಮಗೆ ಯಾವ ರೀತಿ ನಿದ್ರೆ ಬರುತ್ತದೆ ಎಂದು ತಿಳಿಸಿಕೊ ಡುತ್ತೇನೆ ಬನ್ನಿ. ನಿದ್ರೆಗೆ ಸಂಸ್ಕೃತದಲ್ಲಿ ಸ್ವಪ್ನ ಎಂದು ಹೇಳುತ್ತಾರೆ ಸ್ವಪ್ನ ಎಂದರೆ ಕನಸಲ್ಲ ಸ್ವಪ್ನ ಎಂದರೆ ನಿದ್ರೆ ನಿದ್ರೆ ಏಕೆ ಬರುವುದಿಲ್ಲ ನಿದ್ರೆ ಗೂ ಮನಸ್ಸಿಗೂ ಸಂಬಂಧ ಇದೆ ನಿದ್ರೆ ಬರದಿರುವುದಕ್ಕೆ ಮಾನಸಿಕ ತೊಳಲಾಟ ಕಾರಣ ಮಾನಸಿಕ ಖಿನ್ನತೆ ಕಾರಣ ಮಾನಸಿಕ ವಿಕೃತಿ ಕಾರಣ ಹೀಗೆ ಸರಿಯಾಗಿ ನಿದ್ರೆ ಮಾಡದೇ ಇರುವುದಕ್ಕೆ ಹಲವಾರು ಕಾರಣಗಳು ಇರುತ್ತವೆ. ನಿದ್ರೆ ಬರುವುದೇ ಇಲ್ಲ ಅನ್ನುವವರು ಏನು ಮಾಡಬೇಕು ಎಂದರೆ ನೀವು ಮಲಗುವ ಕೋಣೆ ಪೂರ್ಣವಾಗಿ ಡಾರ್ಕ್ ಆಗಿ ಇರಬೇಕು ಒಂದು ಬೆಡ್ ಲೈಟ್ ಕೂಡ ಹಾಕಬಾರದು ಮೊದಲಿಗೆ ನೀವು ಮಲಗುವ ಕೋಣೆಯಲ್ಲಿ ಕಂಪ್ಯೂಟರ್ ಟಿವಿ ಮೊಬೈಲ್ ಫೋ ನ್ ಯಾವುದು ಇರಬಾರದು. ಪುಸ್ತಕವೂ ಸಹ ಇರಬಾರದು. ನಾವು ನಿದ್ರೆ ಮಾಡುವ ಮುನ್ನ ಕಂಪ್ಲೀಟ್ ಆಗಿ ಇವೆಲ್ಲವೂ ಇಲ್ಲದೆ ನಾವು ಮಲಗುವ ಕೋಣೆ ಕತ್ತಲಿಂದ ಇದ್ದರೆ ಮಾತ್ರ ನಮಗೆ ಬೇಗ ನಿದ್ದೆ ಬರುತ್ತದೆ.

ಮಲಗುವಾಗ ಸೂರ್ಯನ ಬೆಳಕೂ ಇತ್ತು ಅಂದರೆ ಅದರಲ್ಲಿ ಸಾತ್ವಿಕ ಗುಣ ಇರುತ್ತದೆ. ಕೆಲವೊಂದು ಕಡೆ ರೆಡ್ಲೈಟ್ ಆಗುತ್ತಾರೆ ಅಲ್ಲೇ ರಾಜಸಿಕ ಗುಣಗಳನ್ನು ತೋರಿಸುತ್ತದೆ. ಕಪ್ಪು ಕತ್ತಲು ತಾಮಸಿಕ ಗುಣವನ್ನು ಜಾಗೃತಿ ಮಾಡುತ್ತದೆ ತಾಮಸಿಕ ಗುಣ ಯಾವಾಗ ನಿಮ್ಮ ದೇಹಕ್ಕೆ ಬೇಕು ಅಂತ ನೀವು ಅದನ್ನು ಕೂಡ ಅರ್ಥಮಾಡಿ ಕೊಳ್ಳ ಬೇಕು. ಅದನ್ನು ನೀವು ಒಳ್ಳೆ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಎಲ್ಲವೂ ಗುಣಗಳು ಎಲ್ಲಾ ಸಮಯದಲ್ಲೂ ಕೆಟ್ಟದ್ದಲ್ಲ ಎಲ್ಲಾ ಸಮ ಯದಲ್ಲೂ ಒಳ್ಳೆಯದಲ್ಲ ಯಾವ ಯಾವಾಗ ಬಳಕೆ ಮಾಡಿಕೊಳ್ಳಬೇಕು ಅವಾಗ ಬಳಕೆ ಮಾಡಿಕೊಳ್ಳಬೇಕು. ಹಾಗಾಗಿ ನಿಮಗೆ ರಾತ್ರಿ ಬೇಕಾ ಗಿರುವುದು ತಾಮಸಿಕ ಗುಣವನ್ನು ವೃದ್ಧಿ ಮಾಡಬೇಕ್ ಆಗಿರುವಂತಹ ಒಂದು ಪರಿಸರ ವಾತಾವರಣ ನೀವು ಮಲಗುವ ಕೋಣೆಯಲ್ಲಿ ನಿ ರ್ಮಾಣ ಆಗಬೇಕು. ತಾಮಸಿಕ ಗುಣ ಬೇಕು ಅಂದರೆ ಪೂರ್ತಿಯಾಗಿ ಕತ್ತಲು ಇರಬೇಕು. ಈ ರೀತಿಯಾದಾಗ ನಿಮ್ಮ ದೇಹದಲ್ಲಿ ತಾಮಸಿಕ ಗುಣ ವೃದ್ಧಿ ಆದಾಗ ನಿದ್ರೆ ತನ್ನಷ್ಟಕ್ಕೆ ತಾನೇ ಬರುತ್ತದೆ ನೀವು ಯಾ ವುದೇ ನಿಮ್ಮ ವ್ಯವಹಾರ ಮತ್ತು ಯಾವುದೇ ವ್ಯಾಪಾರದ ಬಗ್ಗೆ ಚಿಂತನೆ ಮಾಡದೆ ನಿಮ್ಮ ಎಂದು ನಾನು ಮಲಗುದು ಕೊನೆಯ ದಿನ ಎಂದು ಯೋಚನೆ ಮಾಡಿ ನೀವು ಮಲಗಿದ್ದಾರೆ ನಿಮಗೆ ಪೂರ್ತಿಯಾಗಿ ನಿದ್ರೆ ಬರುತ್ತದೆ.